Film News

ಬೋಲ್ಡ್ ಲುಕ್ಸ್ ಕೊಟ್ಟ ಕನ್ನಡದ ಬ್ಯೂಟಿ ನೇಹಾ ಶೆಟ್ಟಿ , ರಾಧಿಕಾ ಅಕ್ಕಾ ಎಂದು ಕ್ರೇಜಿ ಕಾಮೆಂಟ್ ಹಾಕಿದ ಫ್ಯಾನ್ಸ್…..!

ಸ್ಯಾಂಡಲ್ ವುಡ್ ಮೂಲದ ನಟಿ ನೇಹಾ ಶೆಟ್ಟಿ ಕನ್ನಡದ ಮುಂಗಾರು ಮಳೆ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಆದರೆ ಆಕೆಗೆ ಅದೃಷ್ಟ ತಂದುಕೊಟ್ಟಿದ್ದು ಮಾತ್ರ ತೆಲುಗಿನ ಡಿ.ಜೆ. ಟಿಲ್ಲು ಸಿನೆಮಾ ಎನ್ನಬಹುದಾಗಿದೆ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಬಿಗ್ ಹಿಟ್ ಪಡೆದುಕೊಂಡಿದ್ದು, ನೇಹಾ ಶೆಟ್ಟಿ ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಜೊತೆಗೆ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಶೇಕ್ ಮಾಡುತ್ತಿವೆ.

ಯಂಗ್ ಬ್ಯೂಟಿ ನೇಹಾ ಶೆಟ್ಟಿ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಆಕೆ ನಟಿಸಿದ್ದು ಬೆರಳೆಣಿಗೆ ಸಿನೆಮಾಗಳಲ್ಲಿ ಮಾತ್ರ. ಆದರೂ ಸಹ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಮೆಹಬೂಬ, ಗಲ್ಲಿ ರೌಡಿ, ಡಿಜೆ ಟಿಲ್ಲು ಮೊದಲಾದ ಸಿನೆಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ‌ಪ್ರದರ್ಶನ ಮಾಡಿ ಯುವಜನತೆಯ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಡಿಜೆ ಟಿಲ್ಲು ಸಿನೆಮಾ ಆಕೆಗೆ ಬಿಗ್ ಬ್ರೇಕ್ ನೀಡಿದ ಸಿನೆಮಾ ಎಂದೇ ಹೇಳಬಹುದಾಗಿದೆ. ಈ ಸಿನೆಮಾದ ಮೂಲಕ ಅನೇಕ ಅಭಿಮಾನಿಗಳನ್ನು ಸಹ ಪಡೆದುಕೊಂಡರು. ಡಿಜೆ ಟಿಲ್ಲು ಸಿನೆಮಾದ ಬಳಿಕ ಆಕೆ ಸಿನೆಮಾಗಳಿಂದ ಕೊಂಚ ಗ್ಯಾಪ್ ಪಡೆದುಕೊಂಡಿದ್ದರು. ಇದೀಗ ಆಕೆ ಟಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ.

ನಟಿ ನೇಹಾ ಶೆಟ್ಟಿ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ತಮ್ಮ ಸಿನೆಮಾ ಅಪ್ಡೇಟ್ ಗಳು ಹಾಗೂ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಾ ಹಾಟ್ ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸದ್ಯ ಆಕೆ ಇತ್ತಿಚಿಗೆ ಹಂಚಿಕೊಂಡ ಹಾಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಟಾಪ್ ಗ್ಲಾಮರ್‍ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬ್ಯೂಟಿಪುಲ್ ಲೆಹಂಗಾದಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅದರಲ್ಲೂ ಕೆಲವರಂತೂ ನೇಹಾ ಶೆಟ್ಟಿಯ ಪೊಟೋಗಳಿಗೆ ರಾಧಿಕಾ ಅಕ್ಕಾ ಸೂಪರ್‍ ಪೋಸ್ ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top