ಯಂಗ್ ಬ್ಯೂಟಿ ನೇಹಾ ಶೆಟ್ಟಿ ನೆವರ್ ಬಿಪೋರ್ ಹಾಟ್ ಪೋಸ್, ಮತ್ತೇರಿಸುವ ಪೋಸ್ ಗಳ ಮೂಲಕ ಫಿದಾ ಮಾಡಿದ ನಟಿ….!

ಸ್ಯಾಂಡಲ್ ವುಡ್ ನಟಿ ನೇಹಾ ಶೆಟ್ಟಿ ಸಿನಿರಂಗದಲ್ಲಿ ಎಂಟ್ರಿ ಕೊಟ್ಟು ಬಿಗ್ ಬ್ರೇಕ್ ನೀಡುವ ಸಿನೆಮಾಗಾಗಿ ಕಾಯುತ್ತಿದ್ದರು. ಆಗ ಆಕೆಗೆ ಅದೃಷ್ಟ ತಂದುಕೊಟ್ಟಿದ್ದು ಮಾತ್ರ ಡಿ.ಜೆ. ಟಿಲ್ಲು ಸಿನೆಮಾ ಎನ್ನಲಾಗುತ್ತಿದೆ. ಮೆಹಬೂಬ, ಗಲ್ಲಿ ರೌಡಿ,…

ಸ್ಯಾಂಡಲ್ ವುಡ್ ನಟಿ ನೇಹಾ ಶೆಟ್ಟಿ ಸಿನಿರಂಗದಲ್ಲಿ ಎಂಟ್ರಿ ಕೊಟ್ಟು ಬಿಗ್ ಬ್ರೇಕ್ ನೀಡುವ ಸಿನೆಮಾಗಾಗಿ ಕಾಯುತ್ತಿದ್ದರು. ಆಗ ಆಕೆಗೆ ಅದೃಷ್ಟ ತಂದುಕೊಟ್ಟಿದ್ದು ಮಾತ್ರ ಡಿ.ಜೆ. ಟಿಲ್ಲು ಸಿನೆಮಾ ಎನ್ನಲಾಗುತ್ತಿದೆ. ಮೆಹಬೂಬ, ಗಲ್ಲಿ ರೌಡಿ, ಡಿಜೆ ಟಿಲ್ಲು ಮೊದಲಾದ ಸಿನೆಮಾಗಳ ಮೂಲಕ ತಮ್ಮ ಪ್ರತಿಭೆಯನ್ನು ‌ಪ್ರದರ್ಶನ ಮಾಡಿ ಯುವಜನತೆಯ ಮನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆ ಸೀರೆಯಲ್ಲಿ ಟಾಪ್ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ.

ಯಂಗ್ ಬ್ಯೂಟಿ ನೇಹಾ ಶೆಟ್ಟಿ ಸಿದ್ದು ಜೊನ್ನಲಗಡ್ಡ ನಾಯಕನಾಗಿ ನಟಿಸಿರುವ ಡಿಜೆ ಟಿಲ್ಲು ಎಂಬ ಸಿನೆಮಾದ ಮೂಲಕ ದೊಡ್ಡ ಸಕ್ಸಸ್ ಕಂಡುಕೊಂಡರು. ಈ ಸಿನೆಮಾ ಮತಷ್ಟು ಯುವಜನತೆಯನ್ನು ಆಕರ್ಷಿಸಿದ್ದಾರೆ.  ಈ ಸಿನೆಮಾದಲ್ಲಿ ನೆಹಾ ಶೆಟ್ಟಿ ಅನೇಕ ಸನ್ನಿವೇಶಗಳ ಮೂಲಕ ಪ್ರತಿಯೊಬ್ಬರನ್ನೂ ರಂಜಿಸಿದ್ದಾರೆ. ನೆಗೆಟೀವ್ ಪಾತ್ರದೊಂದಿಗೆ ಕಾಣಿಸಿಕೊಂಡ ನೇಹಾ ಶೆಟ್ಟಿ ಒಳ್ಳೆಯ ಸಕ್ಸಸ್ ಗಳಿಸಿಕೊಂಡರು.  ಡಿಜೆ ಟಿಲ್ಲು ಸಿನೆಮಾದಲ್ಲಿ ನಟಿ ನೆಹಾಶೆಟ್ಟಿ ಹೆಚ್ಚಾಗಿ ಸೀರೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ ಸಹ ತಮ್ಮ ಸೌಂದರ್ಯವನ್ನು ಮುಚ್ಚಿಡದೇ ಪ್ರದರ್ಶನ ಮಾಡಿದ್ದಾರೆ. ಎಷ್ಟರ ಮಟ್ಟಿಗೆ ಪ್ರದರ್ಶನ ಮಾಡಬೇಕೊ ಅಷ್ಟರ ಮಟ್ಟಿಗೆ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ.  ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮತಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ನೇಹಾ ಶೆಟ್ಟಿ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ದೇಹದ ಮೈಮಾಟವನ್ನು ತೆರೆದ ಪುಸ್ತಕದಂತೆ ಹಂಚಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ನೇಹಾ ಶೆಟ್ಟಿ ಗೋಧಿ ಬಣ್ಣದ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಸೀರೆಯಲ್ಲೂ ಸಹ ಆಕೆ ಮಾದಕ ಪೋಸ್ ಗಳನ್ನು ಕೊಟ್ಟಿದ್ದಾರೆ. ಎದೆಯ ಸೌಂದರ್ಯವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಂತಹ ಬ್ಲೌಜ್ ನಲ್ಲಿ ಆಕೆ ಹಾಟ್ ಪೋಸ್ ಕೊಟ್ಟಿದ್ದಾರೆ. ಮೈಂಡ್ ಬ್ಲಾಕ್ ಆಗುವಂತಹ ಎದೆಯ ಸೌಂದರ್ಯದ ಮೂಲಕ ನೆಹಾಶೆಟ್ಟಿ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ವಿವಿಧ ಭಂಗಿಮಗಳಲ್ಲಿ ನೆಹಾ ಶೆಟ್ಟಿ ಪೋಸ್ ಕೊಟ್ಟಿದ್ದು ಪಡ್ಡೆಹುಡುಗರ ನಿದ್ದೆ ಕದ್ದಿದೆ. ಅದರಲ್ಲೂ ಆಕೆ ರೆಡ್ ಲಿಪ್ಸ್ ನೊಂದಿಗೆ ಕಿಲ್ಲಿಂಗ್ ಲುಕ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದ್ದಾರೆ.

ಇನ್ನೂ ನೇಹಾ ಶೆಟ್ಟಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸೋಷಿಯಲ್ ಮಿಡಿಯಾದ ಮೂಲಕ ಹುಡುಗರ ಟೆಂಪರ್‍ ಏರಿಸುತ್ತಿದ್ದಿಯಾ, ಸೂಪರ್‍ ಹಾಟ್ ಎಂಬೆಲ್ಲಾ ಕಾಮೆಂಟ್ ಗಳು ವೈರಲ್ ಆಗುತ್ತಿವೆ. ಸದ್ಯ ನೇಹಾ ಶೆಟ್ಟಿ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ನಿರ್ಮಾಪಕರು ಹಾಗೂ ನಿರ್ದೇಶಕರನ್ನು ಸೆಳೆಯುವ ನಿಟ್ಟಿನಲ್ಲಿ ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.