ವಯಸ್ಸಿನಲ್ಲಿ ಹಾಫ್ ಸೆಂಚುರಿ ಹೊಡೆದರೂ ಯಂಗ್ ಬ್ಯೂಟಿಯಂತೆ ಹಾಟ್ ಆಗಿ ಕಾಣಿಸಿಕೊಂಡ ಸೀನಿಯರ್ ನಟಿ ಟಬು, ವೈರಲ್ ಆದ ಪೊಟೋಸ್…!

ಸಿನಿರಂಗದಲ್ಲಿ ಒಂದು ಸಮಯದಲ್ಲಿ ಆಳಿದ ನಟಿಯರಲ್ಲಿ ಟಬು ಸಹ ಒಬ್ಬರಾಗಿದ್ದಾರೆ. ಎಲ್ಲರ ನಿದ್ದೆಗೆಡಿಸುವಂತಹ ಗ್ಲಾಮರ್‍ ಹೊಂದಿದ್ದು, ಅನೇಕ ಸಿನೆಮಾಗಳ ಮೂಲಕ ಫೇಮಸ್ ಆದ ನಟಿಯಾಗಿದ್ದಾರೆ. ಇನ್ನೂ ಸೆಕೆಂಡ್ ಇನ್ನೀಂಗ್ಸ್ ನಲ್ಲೂ ಸಹ ಟಬು ಗ್ಲಾಮರಸ್…

ಸಿನಿರಂಗದಲ್ಲಿ ಒಂದು ಸಮಯದಲ್ಲಿ ಆಳಿದ ನಟಿಯರಲ್ಲಿ ಟಬು ಸಹ ಒಬ್ಬರಾಗಿದ್ದಾರೆ. ಎಲ್ಲರ ನಿದ್ದೆಗೆಡಿಸುವಂತಹ ಗ್ಲಾಮರ್‍ ಹೊಂದಿದ್ದು, ಅನೇಕ ಸಿನೆಮಾಗಳ ಮೂಲಕ ಫೇಮಸ್ ಆದ ನಟಿಯಾಗಿದ್ದಾರೆ. ಇನ್ನೂ ಸೆಕೆಂಡ್ ಇನ್ನೀಂಗ್ಸ್ ನಲ್ಲೂ ಸಹ ಟಬು ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಟಬು ರವರಿಗೆ 50 ರ ವಯಸ್ಸಾಗಿದ್ದರೂ ಸಹ ಯಂಗ್ ಬ್ಯೂಟಿಯಂತೆ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ.

ಸಿನೆಮಾ ಸೆಲೆಬ್ರೆಟಿಗಳು ವಯಸ್ಸಾದರೂ ಸಹ ತಮ್ಮ ದೇಹದ ಸೌಂದರ್ಯ ಕಾಪಾಡಿಕೊಂಡು ಯಂಗ್ ನಟಿಯರಿಗೆ ಪೈಪೋಟಿ ನೀಡುತ್ತಿರುತ್ತಾರೆ. ಈ ಸಾಲಿನಲ್ಲಿ ಸೀನಿಯರ್‍ ನಟಿ ಟಬು ಸಹ ಸೇರುತ್ತಾರೆ. ವಯಸ್ಸಾದರೂ ಸಹ ಯಂಗ್ ನಟಿಯರನ್ನೂ ಮೀರಿಸುವಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಏಜ್ ಎಂಬುದು ಕೇವಲ ನಂಬರ್‍ ಮಾತ್ರ ಎಂಬಂತೆ ಆಕೆ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು. ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ನಟಿ ಟಬು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೌಂದರ್ಯ, ಗ್ಲಾಮರ್‍ ಪರವಾಗಿ ತಗ್ಗದೇ ಲೇ ಎಂಬಂತೆ ಕಾಣಿಸಿಕೊಂಡಿದ್ದಾರೆ. ಆಕೆ ತನ್ನ ಹಾಟ್ ಲುಕ್ಸ್ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಆಕೆಯ ಮಾದಕ ಪೊಟೋಗಳು ಯಂಗ್ ನಟಿಯರನ್ನೂ ಸಹ ನಾಚಿಸುವಂತಿದೆ. ಟ್ರೆಂಡಿ ಡ್ರೆಸ್ ನಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. 51ನೇ ವಯಸ್ಸಿನಲ್ಲೂ ಸಹ ಟಬು ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆ ಈ ಪೊಟೋಗಳಲ್ಲಿ ತನ್ನ ಕ್ಲೀವೇಜ್ ಶೋ ಮಾಡಿದ್ದಾರೆ. ಈ ಪೊಟೋಗಳಿಗೆ ಆಕೆಯ ಅಭಿಮಾನಿಗಳು ಮಾತ್ರವಲ್ಲದೇ ಅನೇಕ ಯುವಕರೂ ಸಹ ಫಿದಾ ಆಗಿದ್ದಾರೆ. ಇನ್ನೂ ಆಕೆಯ ಗ್ಲಾಮರಸ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಟಬು ತೆಲುಗು ಸೇರಿದಂತೆ ತಮಿಳು, ಕನ್ನಡ ಹಾಗೂ ಹಿಂದಿ ಸಿನೆಮಾಗಳಲ್ಲೂ ಸಹ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಟಾಲಿವುಡ್ ನಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡು ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಹಾಗೂ ವೆಂಕಟೇಶ್ ರವರಂತಹ ಅನೇಕ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲೂ ಸಹ ಒಳ್ಳೆಯ ಸಕ್ಸಸ್ ಕಂಡರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ಸಹ ಶುರು ಮಾಡಿದ್ದು, ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ಸಹ ನಟಿಸಿದ್ದಾರೆ.