ಗುಲಾಬಿ ಹೂವುಗಳ ಮದ್ಯೆ ಗುಲಾಬಿಯಂತೆ ನಗು ಬೀರಿದ ನಭಾ, ಜಾರಿಹೋಗುತ್ತಿರುವ ಡ್ರೆಸ್ ನಲ್ಲಿ ಯುವಕರನ್ನು ಟೆಂಪ್ಟ್ ಮಾಡಿದ ನಟಿ……!

ತೆಲುಗು ಸಿನಿರಂಗದಲ್ಲಿ ಹಾಟ್ ಸೆನ್ಷೇಷನ್ ಎಂದೇ ಕರೆಯಲಾಗುವ ನಟಿ ನಭಾ ನಟೇಶ್ ಸದಾ ಗ್ಲಾಮರಸ್ ಲುಕ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಹಾಗೂ ಯುವಕರಲ್ಲಿ ನಭಾ ನಟೇಶ್ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಬಳಕುವಂತಹ…

ತೆಲುಗು ಸಿನಿರಂಗದಲ್ಲಿ ಹಾಟ್ ಸೆನ್ಷೇಷನ್ ಎಂದೇ ಕರೆಯಲಾಗುವ ನಟಿ ನಭಾ ನಟೇಶ್ ಸದಾ ಗ್ಲಾಮರಸ್ ಲುಕ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಹಾಗೂ ಯುವಕರಲ್ಲಿ ನಭಾ ನಟೇಶ್ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಬಳಕುವಂತಹ ಸೊಂಟದ ಮೂಲಕ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಆಗಾಗ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ತೆಲುಗು ಸಿನಿರಂಗದ ಯಂಗ್ ಹಿರೋಯಿನ್‌ ಗಳಲ್ಲಿ ಗ್ಲಾಮರ್‍ ಪರವಾಗಿ ನೋಡಿದರೇ ನಭಾ ನಟೇಶ್ ಮೊದಲ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದಾಗಿದೆ. ಕೊನೆಯದಾಗಿ ಆಕೆ ನಿತಿನ್ ಜೊತೆಗೆ ಮಾಸ್ಟ್ರೋ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿತ್ತು. ಈ ಸಿನೆಮಾದಲ್ಲಿ ಆಕೆ ಶಾರ್ಟ್ ಡ್ರೆಸ್ ಗಳನ್ನು ಧರಿಸಿ ಸ್ಟೈಲಿಷ್ ಆಗಿ ನಟಿಸಿ ಎಲ್ಲರನ್ನು ರಂಜಿಸಿದ್ದರು. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಆಕೆ ಸೊಂಟದ ಮೈಮಾಟದ ಮೂಲಕ ಎಲ್ಲರ ಮೈಂಡ್ ಬ್ಲಾಕ್ ಆಗುವಂತೆ ಮಾಡುತ್ತಿದ್ದಾರೆ. ಸೌಂದರ್ಯ ಎಂದರೇ ಹೀಗರಬೇಕು ಎಂಬ ಭಾವನೆ ಮೂಡುವಂತೆ ಆಕೆಯ ದೇಹದ ಮೈಕಟ್ಟಿದೆ ಎಂದು ಆಕೆಯ ಅಭಿಮಾನಿಗಳು ವರ್ಣನೆ ಮಾಡುತ್ತಿರುತ್ತಾರೆ.

ಇನ್ನೂ ಕೆಲವು ದಿನಗಳ ಹಿಂದೆ ಸೈಲೆಂಟ್ ಆಗಿದ್ದ ನಭಾ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಮತ್ತೆ ತನ್ನ ಹವಾ ಶುರು ಮಾಡಿದ್ದಾರೆ. ಇದೀಗ ಆಕೆ ಹಂಚಿಕೊಂಡ ಪೊಟೋಗಳು ಯುವಕರ ಹೃದಯದಲ್ಲಿ ಚೂಪಾದ ಬಾಣಗಳನ್ನು ನೇರವಾಗಿ ನಾಟುವಂತಿದೆ. ಜಾರಿಹೋಗುತ್ತಿರುವಂತಿದ್ದ ‌ಬ್ಲಾಕ್ ಡ್ರೆಸ್ ನಲ್ಲಿ ಹಾಟ್ ಡೋಸ್ ಏರಿಸಿ ಥೈಸ್, ಕ್ಲೀವೇಜ್ ಶೋ ಮಾಡಿದ್ದಾರೆ. ವಿರಹ ವೇದನೆಯನ್ನು ಅನುಭವಿಸುತ್ತಿರುವಂತೆ ಮಾದಕತೆ ತೋರಿದ್ದಾರೆ. ಗುಲಾಬಿ ಹೂವುಗಳ ಮದ್ಯೆ ಸೌಂದರ್ಯ ಪ್ರದರ್ಶನ ಮಾಡಿದ್ದು, ಬೋಲ್ಡ್ ಆಗಿ ಹಾಗೂ ಸ್ಟೈಲಿಷ್ ಆಗಿ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಇನ್ನೂ ಈ ಪೊಟೋಗಳನ್ನು ನೋಡಿದ ಅನೇಕರು ನಿದ್ದೆಗೆಡಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಬೋಲ್ಡ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು, ಲೈಕ್ ಗಳು ಹರಿದು ಬರುತ್ತಿವೆ.

ನಟಿ ನಭಾ ನಟೇಶ್ ಗೆ ಇಸ್ಮಾರ್ಟ್ ಶಂಕರ್‍ ಸಿನೆಮಾ ಭಾರಿ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾದ ಬಳಿಕ ಆಕೆಗೆ ಅನೇಕ ಅವಕಾಶಗಳೂ ಸಹ ಹರಿದು ಬಂದವು. ಆದರೆ ಈ ಸಿನೆಮಾದ ಬಳಿಕ ತೆರೆಕಂಡ ಸೊಲೋ ಬ್ರತುಕೆ ಸೋ ಬೆಟರ್‍ ಸಕ್ಸಸ್ ಕಂಡರೂ, ಅಲ್ಲುಡು ಅದುರ್ಸ್ ಎಂಬ ಸಿನೆಮಾ ಆಕೆಗೆ ಭಾರಿ ನಿರಾಸೆಯನ್ನು ತಂದುಕೊಟ್ಟಿತ್ತು. ಸದ್ಯ ನಭಾ ನಟೇಶ್ ಬಿಗ್ ಬ್ರೇಕ್ ಗಾಗಿ ಕಾಯುತ್ತಿದ್ದು, ಒಂದು ಬ್ರೇಕ್ ಸಿಕ್ಕರೇ ಆಕೆ ಪಕ್ಕಾ ಸ್ಟಾರ್‍ ನಟಿಯರ ಸಾಲಿನಲ್ಲಿ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.