Film News

ಪ್ಯಾಂಟ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟ ಪಾಯಲ್, ಥೈಸ್ ಶೋ ಮೂಲಕ ಯುವಕರ ಪ್ಯೂಜ್ ಔಟ್ ಆಗುವಂತೆ ಮಾಡಿದ ನಟಿ…..!

ಮೊದಲನೇ ಸಿನೆಮಾದ ಮೂಲಕವೇ ಅನೇಕ ಯುವಕರ ಕ್ರಷ್ ಆದ ನಟಿಯರ ಸಾಲಿಗೆ ಯಂಗ್ ಅಂಡ್ ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಸೇರುತ್ತಾರೆ. RX100 ಸಿನೆಮಾದ ಮೂಲಕ ಯುವಕರಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ನಟಿಸಿ ಎಲ್ಲರನ್ನು ಸೆಳೆದುಕೊಂಡರು. ಮೊದಲನೇ ಸಿನೆಮಾದಲ್ಲೇ ಓವರ್‍ ಆಗಿ ಬೋಲ್ಡ್ ಸೀನ್ ಗಳಲ್ಲಿ ನಟಿಸಿ ಓವರ್‍ ನೈಟ್ ಕ್ರೇಜ್ ಸ್ವಂತ ಮಾಡಿಕೊಂಡರು. ಆದರೆ ಆ ಕ್ರೇಜ್ ಅನ್ನು ಕ್ಯಾಷ್ ಮಾಡಿಕೊಳ್ಳಲು ವಿಫಲರಾದರು ಎಂದೇ ಹೇಳಬಹುದಾಗಿದೆ. ಬಳಿಕ ತೆರೆಕಂಡ ಆಕೆಯ ಸಿನೆಮಾಗಳು ಅಷ್ಟೊಂದು ಸಕ್ಸಸ್ ಕಾಣಲಿಲ್ಲ.

RX100 ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ಬೋಲ್ಡ್ ನಟಿ ಎಂದು ಫೇಂ ಪಡೆದುಕೊಂಡರು. ಈ ಸಿನೆಮಾದಲ್ಲಿ ನಟ ಕಾರ್ತಿಕೇಯ ಜೊತೆಗೆ ನೆಕ್ಸ್ಟ್ ಲೆವೆಲ್ ಎಂಬಂತೆ ತುಂಬಾ ಬೋಲ್ಡ್ ಸನ್ನಿವೇಶಗಳಲ್ಲಿ ನಟಿಸಿದ್ದರು. ಈ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಪಾಯಲ್ ಬಳಿಕ ಆಕೆ ಆಯ್ಕೆ ಮಾಡಿಕೊಂಡ ಕಥೆಗಳ ಕಾರಣದಿಂದ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಬಳಿಕ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಸಕ್ಸಸ್ ಕಂಡುಕೊಳ್ಳಲು ವಿಫಲರಾದರು. ಡಿಸ್ಕೋ ರಾಜಾ, ವೆಂಕಿಮಾಮ ಸೇರಿದಂತೆ ಮೊದಲಾದ ಸಿನೆಮಾಗಳು ಕೊಂಚ ಪರವಾಗಿಲ್ಲ ಎನ್ನಿಸಿದರೂ ಪಾಯಲ್ ಗೆ ಮಾತ್ರ ಖ್ಯಾತಿ ದೊರೆಯಲಿಲ್ಲ ಎಂದೇ ಹೇಳಬಹುದಾಗಿದೆ. ಆದರೂ ಸಹ ಆಕೆಗೆ ಬಂದಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಪಾಯಲ್ ಸೋಷಿಯಲ್ ಮಿಡಿಯಾದಲ್ಲಂತೂ ನೆಕ್ಸ್ಟ್ ಲೆವೆಲ್ ಎಂಬಂತೆ ಬೋಲ್ಡ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸದಾ ಗ್ಲಾಮರಸ್ ಪೊಟೋಗಳ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಸಿನೆಮಾಗಳ ಸೋಲು ಗೆಲುವಿಗೆ ಸಂಬಂಧವಿಲ್ಲದಂತೆ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಪಾಯಲ್ ರಾಜ್ ಪೂತ್ ಬ್ಲಾಕ್ ಅಂಡ್ ವೈಟ್ ಟೈಟ್ ಫಿಟ್ ಟಿ ಶರ್ಟ್ ನಂತಹ ಡ್ರೆಸ್ ನಲ್ಲಿ ಕ್ಯೂಟ್ ಆಗಿ ಫನ್ನಿಯಾಗಿ ಪೋಸ್ ಗಳನ್ನು ಕೊಟ್ಟಿದ್ದಾರೆ. ಇನ್ನೂ ಪಾಯಲ್ ಎಂತಹುದೇ ಡ್ರೆಸ್ ಧರಿಸಿದರೂ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಟೈಟ್ ಫಿಟ್ ನಲ್ಲಿ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡು ಥಂಡರ್‍ ಥೈಸ್ ಶೋ ಮಾಡುವ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಪಾಯಲ್ ರಾಜ್ ಪೂತ್ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಹಾಟ್ ಕಾಮೆಂಟ್ ಗಳನ್ನು ಹಂಚಿಕೊಳ್ಳುವ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಸದ್ಯ ಪಾಯಲ್ ರಾಜ್ ಪೂತ್ ಸರಿಯಾದ ಹಿಟ್ ಗಾಗಿ ಕಾಯುತ್ತಿದ್ದಾರೆ. ನಟ ಆದಿ ಸಾಯಿ ಕುಮಾರ್‍ ಗೆ ಜೋಡಿಯಾಗಿ ಕಿರಾತಕ ಎಂಬ ಸಿನೆಮಾದಲ್ಲಿ ಪಾಯಲ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ಮಾಯಾ ಪೇಟಿಕಾ ಸಿನೆಮಾದಲ್ಲೂ ಸಹ ನಟಿಸಿದ್ದು, ಈ ಸಿನೆಮಾ ಇದೇ ಜೂ.30 ರಂದು ಪ್ರೇಕ್ಷಕರ ಮುಂದೆ ಬರಲಿದೆ.

Most Popular

To Top