Film News

ಪುಲ್ ಹ್ಯಾಪಿ ಮೋಡ್ ನಲ್ಲಿ ಫರ್ಪೆಕ್ಟ್ ಬಾಡಿ ಸ್ಟ್ರಕ್ಚರ್ ನೊಂದಿಗೆ ಹಾಟ್ ಆಗಿ ಕಾಣಿಸಿಕೊಂಡ ಯಂಗ್ ಬ್ಯೂಟಿ ಮೀನಾಕ್ಷಿ……..!

ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಯಂಗ್ ಬ್ಯೂಟಿ ಮೀನಾಕ್ಷಿ ಚೌಧರಿ ಇದೀಗ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಮೊದಲ ಸಿನೆಮಾದ ಮೂಲಕವೇ ಕ್ರೇಜ್ ಪಡೆದುಕೊಂಡ ಈಕೆ ಮಾಸ್ ಮಹಾರಾಜ ರವಿತೇಜ ಅಭಿನಯದ ಖಿಲಾಡಿ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಹಾಟ್ ಆಗಿರುವ ದೇಹದ ಮೈಮಾಟದೊಂದಿಗೆ ಯುವಜನತೆಯನ್ನು ಆಕರ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ವಿವಿಧ ರೀತಿಯ ಪೊಟೊಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಯಂಗ್ ಬ್ಯೂಟಿ ಮೀನಾಕ್ಷಿ ಚೌಧರಿ ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದರು. ಇಚಟ ವಾಹನಮುಲು ನಿಲುಪರಾದು, ಖಿಲಾಡಿ ಸಿನೆಮಾಗಳಲ್ಲಿ ನಟಿಸಿದ ಮೀನಾಕ್ಷಿ ಅಷ್ಟೊಂದು ಸಕ್ಸಸ್ ಕಂಡುಕೊಳ್ಳಲಿಲ್ಲ. ಆದರೆ ಕಳೆದ ವರ್ಷ ಡಿಸೆಂಬರ್‍ ಮಾಹೆಯಲ್ಲಿ ತೆರೆಕಂಡ ಹಿಟ್-2 ಸಿನೆಮಾ ಮಾತ್ರ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅಡಿವಿ ಶೇಷ್ ಗೆ ಜೋಡಿಯಾಗಿ ಮೀನಾಕ್ಷಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ಇನ್ನೂ ಸ್ಟಾರ್‍ ನಟ ಮಾಸ್ ಮಹಾರಾಜ ರವಿತೇಜ ಜೊತೆಗೆ ಖಿಲಾಡಿ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾದಲ್ಲಿ ನಟನೆಯ ಜೊತೆಗೆ ಸೌಂದರ್ಯವನ್ನು ಪ್ರದರ್ಶನ ಮಾಡಿದರು. ಆದರೆ ಈ ಸಿನೆಮಾ ಡಿಜಾಸ್ಟರ್‍ ಆದ ಹಿನ್ನೆಲೆಯಲ್ಲಿ ಆಕೆಗೆ ನಿರಾಸೆ ದೊರೆಯಿತು. ಆದರೆ ಮೀನಾಕ್ಷಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ಮೀನಾಕ್ಷಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಹಾಟ್ ಟಾಪಿಕ್ ಆಗುತ್ತಾರೆ. ಟೈಟ್ ಫಿಟ್ ಟಿ ಶಾರ್ಟ್ ಧರಿಸಿ ಕಣ್ಣು ಕುಕ್ಕುವಂತಹ ಹಾಟ್ ಪೋಸ್ ಕೊಟ್ಟಿದ್ದಾರೆ. ಟಿ ಶರ್ಟ್‌ನಲ್ಲಿ ಆಕೆ ತನ್ನ ಎದೆಯ ಸೌಂದರ್ಯದ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಬ್ಲಾಕ್ ಟಿ ಶರ್ಟ್‌ನಲ್ಲಿ ಮಾದಕ ನೋಟ ಬೀರಿದ್ದಾರೆ. ಬ್ಲಾಕ್ ಡ್ರೆಸ್ ನಲ್ಲಿ ಕ್ಯಾಜುವಲ್ ಆಗಿ ಕಾಣಿಸಿಕೊಂಡರೂ ಸಹ ಪುಲ್ ಹ್ಯಾಪಿಯಾಗಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ಫರ್ಪೆಕ್ಟ್ ಬಾಡಿ ಸ್ಟ್ರಕ್ಚರ್‍ ನೊಂದಿಗೆ ಯುವಕರ ನಿದ್ದೆ ಕದ್ದಿದ್ದಾರೆ. ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳು, ಲೈಕ್ ಗಳು ಹಾಗೂ ಫೈರಿಂಗ್ ಎಮೋಜಿಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

Most Popular

To Top