Film News

ಬಳಕುವಂತಹ ದೇಹದ ಮೈಮಾಟ ಶೋ ಮಾಡಿದ ಕಿಯಾರಾ, ರೆಡ್ ಲಿಪ್ಸ್, ಕ್ಲೀವೇಜ್ ಶೋ ಮಾಡಿದ ಹಾಟ್ ಬ್ಯೂಟಿ….!

ಸೌತ್ ಅಂಡ್ ನಾರ್ತ್ ಸಿನಿರಂಗದ ಸ್ಟಾರ್‍ ಹಿರೋಯಿನ್ ಕಿಯಾರಾ ಅಡ್ವಾನಿ ಇತ್ತಿಚಿಗಷ್ಟೆ ಮದುವೆಯಾದರು. ಮದುವೆಯಾದರೂ ಸಹ ಆಖೆ ಮತಷ್ಟು ಗ್ಲಾಮರಸ್ ಆಗಿ ಪೋಸ್ ಕೊಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಟ ಸಿದ್ದಾರ್ತ್ ಮೆಲ್ಹೋತ್ರಾ ರನ್ನು ಮದುವೆಯಾದ ಬಳಿಕ ಆಕೆ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಬಳಕುವಂತಹ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ.

ಸದ್ಯ ಅಧಿಕ ಸಂಭಾವನೆ ಪಡೆದುಕೊಳ್ಳುವ ನಟಿಯರ ಸಾಲಿಗೆ ಕಿಯಾರಾ ಅಡ್ವಾನಿ ಸಹ ಸೇರುತ್ತಾರೆ. ಬಾಲಿವುಡ್ ಹಾಗೂ ಟಾಲಿವುಡ್ ನಲ್ಲೂ ಸಹ ಕ್ರೇಜಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಬ್ಯುಸಿಯಾಗಿಟ್ಟುಕೊಂಡಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ರವರ ಭರತ್ ಅನೇ ನೇನು ಎಂಬ ಸಿನೆಮಾದ ಮೂಲಕ ಟಾಲಿವುಡ್ ಗೆ ಪರಿಚಯವಾದ ಈಕೆ ರಾಮ್ ಚರಣ್ ಜೊತೆಗೆ ವಿನಯ ವಿಧೆಯ ರಾಮ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಕೆಲವು ತಿಂಗಳುಗಳ ಹಿಂದೆಯಷ್ಟೆ ಕಿಯಾರಾ ಹಾಗೂ ಸಿದ್ದಾರ್ಥ್ ಮೆಲ್ಹೋತ್ರಾ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದರೂ ಸಹ ಕಿಯಾರಾ ಮತಷ್ಟು ಹಾಟ್ ಆಗಿ ಪೊಟೋಶೂಟ್ಸ್ ಮಾಡುತ್ತಿದ್ದಾರೆ. ಮದುವೆಯಾದರೂ ಸಹ ತಗ್ಗೆದೇ ಲೇ ಎಂಬಂತೆ ಹಾಟ್ ಅಂಡ್ ಬೋಲ್ಡ್ ಲುಕ್ಸ್ ಕೊಡುತ್ತಾ ಅಭಿಮಾನಿಗಳನ್ನು ಹಾಗೂ ಪಡ್ಡೆಹುಡುಗರಿಗೆ ನಿದ್ದೆಯಿಲ್ಲದಂತೆ ಮಾಡುತ್ತಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟಿವ್ ಆಗಿರುವ ಕಿಯಾರಾ ಅಡ್ವಾನಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ರಂಜಿಸುತ್ತಿದ್ದಾರೆ. ಫರ್ಪೆಕ್ಟ್ ಫಿಜಿಕ್ ಮೈಂಟೈನ್ ಮಾಡುತ್ತಾ ಯುವಕರನ್ನು ಫಿದಾ ಮಾಡುತ್ತಾ ಅವರ ನಿದ್ದೆ ಕದಿಯುವ ಕೆಲಸ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಕಿಯಾರಾ ಒಪೆನ್ ಶೋಲ್ಡರ್‍ ಲಾಂಗ್ ಡ್ರೆಸ್ ನಲ್ಲಿ ಬಳಕುವಂತಹ ದೇಹದ ಮೈಮಾಟದೊಂದಿಗೆ ಪೋಸ್ ಕೊಟ್ಟಿದ್ದಾರೆ. ಕ್ಲೀವೇಜ್ ಶೋ ಮೂಲಕ ಪಡ್ಡೆ ಹುಡುಗರನ್ನು ಸೆಳೆದುಕೊಂಡಿದ್ದಾರೆ. ಜೊತೆಗೆ ರೆಡ್ ಲಿಪ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ಕಲರ್‍ ಪುಲ್ ಡ್ರೆಸ್ ನಲ್ಲಿ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಜೊತೆಗೆ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕಳೆದ ಫೆಬ್ರವರಿ ಮಾಹೆಯಲ್ಲಿ ಕಿಯಾರಾ ಅಡ್ವಾನಿ ಬಾಲಿವುಡ್ ನಟ ಸಿದ್ದಾರ್ಥ್‌ ಮೆಲ್ಹೋತ್ರಾ ಜೊತೆಗೆ ಸಪ್ತಪದಿ ತುಳಿದರು. ಅದ್ದೂರಿಯಾಗಿ ಮದುವೆಯಾದ ಈ ಜೋಡಿ ಇದೀಗ ಮೋಸ್ಟ್ ರೊಮ್ಯಾಂಟಿಕ್ ಕಪುಲ್ ಆಗಿ ಕ್ರೇಜ್ ಪಡೆದುಕೊಂಡಿದ್ದಾರೆ. ತೆಲುಗಿನಲ್ಲಿ ರಾಮ್ ಚರಣ್ ಜೊತೆಗೆ ಗೇಮ್ ಚೇಂಜರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಈ ಸಿನೆಮಾವನ್ನು ಸ್ಟಾರ್‍ ಡೈರೆಕ್ಟರ್‍ ಶಂಕರ್‍ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದ ಜೊತೆಗೆ ಕಿಯಾರಾ ಕೈಯಲ್ಲಿ ಮತಷ್ಟು ಹಿಂದಿ ಸಿನೆಮಾಗಳಿವೆ ಎಂದು ಹೇಳಲಾಗುತ್ತಿದೆ.

Most Popular

To Top