Film News

ಯುವಕರ ಹಾರ್ಟ್ ಬೀಟ್ ಏರಿಸಿದ ಕಾವ್ಯ ಥಾಪರ್, ಬಿಚ್ಚಗಾಡು-2 ಸಿನೆಮಾ ನಟಿಯ ಹಾಟ್ ಅವತಾರ, ವೈರಲ್ ಆದ ಪೊಟೋಸ್…..!

ನಟಿ ಕಾವ್ಯ ಥಾಪರ್‍ ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿ, ಕಳೆದ 2018ರಲ್ಲಿ ಈ ಮಾಯ ಪೇರಿಮಿಟೋ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾ ಮಾತ್ರ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಬಳಿಕ ಏಕ್ ಮಿನಿ ಕಥ ಎಂಬ ಸಿನೆಮಾದ ಮೂಲಕ ಕಳೆದ ವರ್ಷ ತೆರೆಗೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡರು. ಇದೀಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ನೆಸ್ ಮೀಟರ್‍ ಏರಿಸಿದ್ದು, ಇದೀಗ ಬೋಲ್ಡ್ ಪೊಟೋಸ್ ಮೂಲಕ ಯುವಕರ ಹೃದಯ ಕದ್ದಿದ್ದಾರೆ.

ಮುಂಬೈ ಮೂಲದ ಯಂಗ್ ಬ್ಯೂಟಿ ಕಾವ್ಯ ಥಾಪರ್‍ ಮೂಲತಃ ಮಾಡಲ್ ಆಗಿದ್ದಾರೆ. ಮಾಡಲಿಂಗ್ ಮೂಲಕ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಆಕೆ ಯುವಕರ ಕ್ರಷ್ ಆದರು. ಆದರೆ ಮೊದಲನೇ ಸಿನೆಮಾ ಆಕೆಗೆ ಅಷ್ಟೊಂದು ಸಕ್ಸಸ್ ತಂದುಕೊಡಲಿಲ್ಲ ಎಂದೇ ಹೇಳಬಹುದು. ಆದರೆ ಸೌತ್ ಸಿನಿರಂಗದ ಸ್ಟಾರ್‍ ನಟಿಯರಿಗಿಂತ ತಾನೂ ಕಡಿಮೆಯಿಲ್ಲ ಎಂಬಂತೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಮೂಲತಃ ಮುಂಬೈ ಬ್ಯೂಟಿ ಅದರಲ್ಲೂ ಮಾಡಲ್ ಆದ ಹಿನ್ನೆಲೆಯಲ್ಲಿ ಆಕೆ ದೇಹದ ಮೈಮಾಟ ಹೇಗೆ ಪ್ರದರ್ಶನ ಮಾಡಬೇಕೆಂಬುದನ್ನು ಸರಿಯಾಗಿಯೇ ತಿಳಿದುಕೊಂಡಿದ್ದಾರೆ.

ಇನ್ನೂ ಕಾವ್ಯ ಥಾಪರ್‍ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ವೆಕೇಷನ್ ನಲ್ಲಿದ್ದು, ಅಲ್ಲಿನ ಕೆಲವೊಂದು ಸುಂದರವಾದ ಪೊಟೋಗಳನ್ನು ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಈ ಹಾಟ್ ಪೊಟೋಶೂಟ್ಸ್ ಗೆ ಇಂಟರ್‍ ನೆಟ್ ಶೇಕ್ ಆಗುತ್ತಿದೆ. ಯುವಕರ ಹೃದಯ ಗಾಯಗೊಳಿಸಿದ್ದಾರೆ. ಎದೆಯ ಸೌಂದರ್ಯ ಹಾಗೂ ಥಂಡರ್‍ ಥೈಸ್ ಶೋ ಮಾಡಿದ್ದು, ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದಾಗಿದೆ. ಜೊತೆಗೆ ಮತ್ತೇರಿಸುವಂತಹ ಲುಕ್ಸ್ ನೀಡುತ್ತಾ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕಾವ್ಯ ಥಾಪರ್‍ ಗೆ ಏಕ್ ಮಿನಿ ಕಥ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಕೊನೆಯದಾಗಿ ಆಕೆ ಕಾಲಿವುಡ್ ನಟ ವಿಜಯ್ ಆಂಟೋನಿ ಜೊತೆಗೆ ಬಿಚ್ಚಗಾಡು-2 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ಗ್ಲಾಮರಸ್ ನಟನೆಯ ಜೊತೆಗೆ ಎಮೋಷನಲ್ ಆಗಿ ಸಹ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Most Popular

To Top