Film News

ಯಂಗ್ ಬ್ಯೂಟಿ ಕಾವ್ಯಾ ಥಾಪರ್ ಬ್ಯಾಕ್ ಲೆಸ್ ಪೋಸ್, ವಿವಿಧ ರೀತಿಯಲ್ಲಿ ಮಾದಕ ನೋಟ ಬೀರಿದ ನಟಿ…….!

ತೆಲುಗು ಯಂಗ್ ಬ್ಯೂಟಿ ಕಾವ್ಯ ಥಾಪರ್‍ ಮಾಡಲಿಂಗ್ ಮೂಲಕ ಕೆರಿಯರ್‍ ಪ್ರಾರಂಭಿಸಿ, ಕಳೆದ 2018ರಲ್ಲಿ ಈ ಮಾಯ ಪೇರಿಮಿಟೋ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾ ಮಾತ್ರ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಬಳಿಕ ಏಕ್ ಮಿನಿ ಕಥ ಎಂಬ ಸಿನೆಮಾದ ಮೂಲಕ ಕಳೆದ ವರ್ಷ ತೆರೆಗೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ನೆಸ್ ಮೀಟರ್‍ ಏರಿಸಿದ್ದು, ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ನಟಿ ಕಾವ್ಯ ಥಾಪರ್‍ ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಕಳೆದ 2018 ರಲ್ಲಿ ಈ ಮಾಯ ಪೇರಿಮಿಟೋ ಎಂಬ ಸಿನೆಮಾದ ಮೂಲಕ ಹಿರೋಯಿನ್ ಆಗಿ ಪ್ರೇಕ್ಷಕರ ಮುಂದೆ ಬಂದರು. ಈ ಸಿನೆಮಾ ಸಕ್ಸಸ್ ಕಾಣಲಿಲ್ಲ. ಕಳೆದ ವರ್ಷ ತೆರೆಗೆ ಬಂದ ಏಕ್ ಮಿನಿ ಕಥ ಸಿನೆಮಾದಲ್ಲಿ ಆಕೆ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಈ ಸಿನೆಮಾದ ಒಳ್ಳೆಯ ಸಕ್ಸಸ್ ಕಂಡಿದ್ದು, ಆಕೆ ತನ್ನ ಜೋರನ್ನು ಏರಿಸಿದ್ದಾರೆ. ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದು, ಸ್ಟಾರ್‍ ನಟಿಯರಿಗಿಂತ ತಾನು ಏನು ಕಡಿಮೆಯಿಲ್ಲ ಎಂಬಂತೆ ಹಾಟ್ ಪೋಸ್ ಗಳನ್ನು ಕೊಡುತ್ತಿದ್ದಾರೆ. ಇದೀಗ ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದು, ಅವು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಕಾವ್ಯ ಥಾಪರ್‍ ಮೂಲತಃ ಮುಂಬೈ ಮೂಲದ ಮಾಡಲಿಂಗ್ ಆಗಿದ್ದು, ಆಕೆ ಯಾವ ರೀತಿಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಬೇಕೆಂಬುದನ್ನು ಸರಿಯಾಗಿ ತಿಳಿದಿದ್ದಾರೆ. ದೇಹದ ಮೈಮಾಟ ಪ್ರದರ್ಶನ ಮಾಡುವುದರಲ್ಲಿ ತಗ್ಗದೇ ಲೇ ಎಂಬಂತೆ ಪೋಸ್ ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಇದೀಗ ಕೆಲವೊಂದು ಬೋಲ್ಡ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ರೆಡ್ ಕಲರ್‍ ಬಾಡಿಕಾನ್ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಯಾಕ್ ಲೆಸ್ ಆಗಿ ಆಕೆ ಮಾದಕ ನೋಟ ಬೀರಿದ್ದಾರೆ. ಇದೀಗ ಆಕೆ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಟ್ಟಿಗರು ಹಾಗೂ ಅಭಿಮಾನಿಗಳೂ ಸಹ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಕಾವ್ಯ ಥಾಪರ್‍ ಹಾಟ್ ಪೊಟೋಶೂಟ್ಸ್ ಮೂಲಕ ತಾನು ಕಮರ್ಷಿಯಲ್ ಸಿನೆಮಾಗಳಲ್ಲಿ ಗ್ಲಾಮರ್‍ ಪಾತ್ರಗಳನ್ನು ಸಹ ಪೋಷಣೆ ಮಾಡಲು ಸಿದ್ದ ಎಂದು ಸಾರಿ ಹೇಳುತ್ತಿದ್ದಾರೆ. ಸದ್ಯ ಆಕೆ ವಿಜಯ್ ಆಂಟೋನಿ ಯವರ ಬಿಚ್ಚಗಾಡು-2 ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಇದೇ ಮೇ.19 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಸಿನೆಮಾ ಬಿಚ್ಚಗಾಡು-1 ಸಿನೆಮಾದಂತೆ ಸಕ್ಸಸ್ ಕಂಡರೇ ಕಾವ್ಯ ಥಾಪರ್‍ ಕ್ರೇಜ್ ಸಹ ಮತಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top