Film News

ಮತ್ತೊಮ್ಮೆ ಬೋಲ್ಡ್ ಪೋಸ್ ಕೊಟ್ಟ ಸೀನಿಯರ್ ನಟಿ ಕಸ್ತೂರಿ, ಮೈಂಡ್ ಬ್ಲಾಕ್ ಪೋಸ್ ವೈರಲ್….!

ಗೃಹಲಕ್ಷ್ಮೀ ಸೀರಿಯಲ್ ನಲ್ಲಿ ಸಂಪ್ರದಾಯಬದ್ದವಾಗಿ ಅಮಾಯಕಿಯಂತೆ ಕಾಣಿಸಿಕೊಳ್ಳುವ ಸೀನಿಯರ್‍ ನಟಿ ಕಸ್ತೂರಿ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಫೋರ್‍ ಎಂಬಂತೆ ಹಾಟ್ ಪೋಸ್ ಕೊಡುತ್ತಾರೆ. ಇನ್ನೂ ಆಕೆಯನ್ನು ಡೇರಿಂಗ್ ಅಂಡ್ ಡ್ಯಾಷಿಂಗ್ ನಟಿಯೆಂದೂ ಸಹ ಕರೆಯುತ್ತಾರೆ. ಯಾವುದೇ ವಿಚಾರವಿರಲಿ ಕಸ್ತೂರಿ ನಿರ್ಭಯವಾಗಿ ನೇರವಾಗಿ ಕೌಂಟರ್‍ ನೀಡುತ್ತಿರುತ್ತಾರೆ. ಜೊತೆಗೆ ಆಕೆ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಇದೀಗ ಆಕೆ ಹಾಫ್ ನ್ಯೂಡ್ ಆಗಿ ಕಾಣಿಸಿಕೊಂಡಿದ್ದು ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡಿದೆ.

ನಟಿ ಕಸ್ತೂರಿ ಅನ್ನಮಯ್ಯ, ಭಾರತೀಯಡು ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ನಟಿಯಾಗಿದ್ದಾರೆ. ಈ ಹಿಂದೆ ಆಕೆ ತೆಲುಗು, ತಮಿಳು ಭಾಷೆಯ ಅನೇಕ ಸಿನೆಮಾಗಳಲ್ಲಿ ಹೋಮ್ಲಿ ಯಾಗಿಯೇ ಕಾಣಿಸಿಕೊಂಡಿದ್ದರು. ಜೊತೆಗೆ ಆಗಾಗ ಗ್ಲಾಮರ್‍ ಪಾತ್ರಗಳಲ್ಲು ಸಹ ನಟಿಸುತ್ತಾ ಫೇಂ ಪಡೆದುಕೊಂಡಿದ್ದರು. ಒಳ್ಳೆಯ ಕ್ರೇಜ್ ಪಡೆದುಕೊಂಡ ಈಕೆ ನಟಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಆಗಾಗ ಕ್ಯಾರೆಕ್ಟರ್‍ ಪಾತ್ರಗಳಲ್ಲೂ ಸಹ ನಟಿಸುತ್ತಿದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಮಾತ್ರ ಕಿರುತೆರೆಯ ಮೂಲಕ ಭಾರಿ ಫೇಂ ಪಡೆದುಕೊಂಡಿದ್ದಾರೆ. ಆಕೆ ಅಭಿನಯದ ಗೃಹಲಕ್ಷ್ಮೀ ಸೀರಿಯರ್‍ ಸೂಪರ್‍ ಸಕ್ಸಸ್ ಆಗಿದ್ದು, ಇದರಿಂದ ಆಕೆ ಕಿರುತೆರೆಯಲ್ಲೂ ಸಹ ಫೇಂ ಪಡೆದುಕೊಂಡಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಈಕೆ ರೀಲ್ಸ್ ಗಳ ಜೊತೆಗೆ ಆಗಾಗ ಹಾಟ್ ಪೊಟೋಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಸೀನಿಯರ್‍ ನಟಿ ಕಸ್ತೂರಿ ವಯಸ್ಸು 49 ವರ್ಷ. ಈ ವಯಸ್ಸಿನಲ್ಲೂ ಆಕೆ ತೆರೆದ ಪುಸ್ತಕದಂತೆ ಬೋಲ್ಡ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಹಾಫ್ ನ್ಯೂಡ್ ಆಗಿ ಕಸ್ತೂರಿ ಕಾಣಿಸಿಕೊಂಡಿದ್ದಾರೆ. ಚಿಕ್ಕಮಗುವನ್ನು ಎತ್ತಿಕೊಂಡು ಬೋಲ್ಡ್ ಪೊಟೋಶೂಟ್ಸ್ ಮಾಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಟಾಪ್ ನಲ್ಲಿ ಏನು ಧರಿಸಿಲ್ಲ. ಅರೆನಗ್ನವಾಗಿ ಆಕೆ ಕೊಟ್ಟಂತಹ ಪೋಸ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇನ್ನೂ ಈ ಪೊಟೋಗಳಿಗೆ ಟ್ರೋಲ್ ಗಳೂ ಸಹ ಎದುರಾಗಿದೆ. ಆದರೆ ಆಕೆ ಯಾವುದೇ ವಿಮರ್ಶೆಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ. ಮದರ್ಸ್ ಡೇ ಅಂಗವಾಗಿ ಆಕೆ ಈ ಪೊಟೋಗಳನ್ಜು ಹಂಚಿಕೊಂಡಿದ್ದಾರೆ. ಈ ಪೊಟೋಗಳ ಜೊತೆಗೆ ಆಕೆ ಈ ಪ್ರಪಂಚದಲ್ಲಿ ಯಾವುದೇ ಪ್ರೀತಿಯಾದರೂ ತಾಯಿ ಪ್ರೀತಿಗೆ ಸಾಟಿಯಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಆಕೆಯ ಬಗ್ಗೆ ಪಾಸಿಟೀವ್ ಆಗಿ ಮಾತನಾಡಿದರೇ ಸಂತೊಷಪಡುತ್ತಾರಂತೆ. ಜೊತೆಗೆ ಆಕೆ ಮೂಡ್ ಚೆನ್ನಾಗಿ ಇದ್ದರೇ ರಿಪ್ಲೆ ಕೂಡ ಕೊಡ್ತಾರಂತೆ. ಆದರೆ ಕೆಟ್ಟದಾಗಿ ಮಾತನಾಡುವವರ ಬಗ್ಗೆ ಕಿವಿಸಹ ಹಾಕುವುದಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ. ಇದೀಗ ಆಕೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದೆ.

Most Popular

To Top