Film News

ಈಗಲ್ ಈವೆಂಟ್ ನಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಕಾವ್ಯ ಥಾಪರ್, ವೈರಲ್ ಆದ ಪೊಟೋಸ್…..!

ಮುಂಬೈ ಮೂಲದ ಯಂಗ್ ಬ್ಯೂಟಿ ಕಾವ್ಯ ಥಾಪರ್‍ ಮೂಲತಃ ಮಾಡಲ್ ಆಗಿದ್ದಾರೆ. ಮಾಡಲಿಂಗ್ ಮೂಲಕ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಆಕೆ ಯುವಕರ ಕ್ರಷ್ ಆದರು. ಬಿಚ್ಚಗಾಡು-2 ಸಿನೆಮಾದಲ್ಲಿ ಬೌಂಡರಿಯನ್ನು ದಾಟಿ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು. ಸದ್ಯ ಈಗಲ್ ಸಿನೆಮಾದಲ್ಲಿ ಕಾವ್ಯ ಥಾಪರ್‍ ನಟಿಸಿದ್ದು, ಈ ಸಿನೆಮಾದ ಟ್ರೈಲರ್‍ ಈವೆಂಟ್ ನಲ್ಲಿ ಎಲ್ಲರ ದೃಷ್ಟಿ ಸೆಳೆಯವಂತಹ ಡ್ರೆಸ್ ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟಿ ಕಾವ್ಯ ಥಾಪರ್‍  ಕಳೆದ 2018ರಲ್ಲಿ ಈ ಮಾಯ ಪೇರಿಮಿಟೋ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾ ಮಾತ್ರ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಬಳಿಕ ಏಕ್ ಮಿನಿ ಕಥ ಎಂಬ ಸಿನೆಮಾದ ಮೂಲಕ ಕಳೆದ ವರ್ಷ ತೆರೆಗೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬ್ಯೂಟಿಪುಲ್ ಆಗಿ ಕಾಣಿಸಿಕೊಂಡರು. ಅದರಲ್ಲೂ ಆಕೆ ಬಿಚ್ಚಗಾಡು-2 ಸಿನೆಮಾದಲ್ಲಂತೂ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಮಾಸ್ ಮಹಾರಾಜ ರವಿತೇಜ ಜೊತೆಗೆ ಈಗಲ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಅನುಪಮಾ ಪರಮೇಶ್ವರನ್ ಸಹ ನಟಿಯಾಗಿ ನಟಿಸಿದ್ದಾರೆ. ಆಕೆಯ ಜೊತೆಗೆ ಕಾವ್ಯ ಥಾಪರ್‍ ಸಹ ಗ್ಲಾಮರಸ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗಷ್ಟೆ ಈಗಲ್ ಸಿನೆಮಾದ ಟ್ರೈಲರ್‍ ಲಾಂಚ್ ಈವೆಂಟ್ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾವ್ಯ ಥಾಪರ್‍ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಎಲ್ಲರ ದೃಷ್ಟಿ ಆಕೆ ಮೇಲೆ ಬೀಳುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾಗಳು ತನ್ನನ್ನೇ ಪೋಕಸ್ ಮಾಡುವಂತೆ ವೆರೈಟಿ ಡ್ರೆಸ್ ನಲ್ಲಿ ಕ್ಲೀವೇಜ್ ಶೋ ಮಾಡಿದ್ದಾರೆ. ಎದೆಯ ಸೌಂದರ್ಯ ಎದ್ದು ಬರುವಂತೆ ತುಂಬಾನೆ ಹಾಟ್ ಆಗಿ ಎದೆಯ ಸೌಂದರ್ಯ ಶೋ ಮಾಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಯುವಕರ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳಿಗೆ ಕ್ಯಾಮೆರಾ ಲೆನ್ಸ್ ಬ್ಲಾಸ್ಟ್ ಆಗುವಂತಿದೆ ಎನ್ನಲಾಗುತ್ತಿದೆ. ಆಕೆಯ ಲೇಟೆಸ್ಟ್ ಪೊಟೋಗಳಿಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಕಾವ್ಯ ಥಾಪರ್ ಗೆ ಸರಿಯಾದ ಹಿಟ್ ಸಿಕ್ಕರೇ ಆಕೆ ಸ್ಟಾರ್ ನಟಿಯರ ಸಾಲಿಗೆ ಸೇರುತ್ತಾರೆ ಎಂದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದೀಗ ಹಂತ ಹಂತವಾಗಿ ಕಾವ್ಯಾ ಥಾಪರ್‍ ಫೇಮಸ್ ಆಗುತ್ತಿದ್ದಾರೆ. ಈಗಲ್ ಸಿನೆಮಾ ಹಿಟ್ ಆದರೇ ಆಕೆ ಕ್ರೇಜ್ ಮತಷ್ಟು ಏರಲಿದೆ ಎನ್ನಲಾಗಿದೆ. ಜೊತೆಗೆ ಸಿನೆಮಾಗಳಲ್ಲಿ ಅವಕಾಶಗಳಿಗಾಗಿ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top