Film News

ರೆಡ್ ಡ್ರೆಸ್ ನಲ್ಲಿ ಯುವಕರ ಕಣ್ಣು ಕೆಂಪಾಗುವಂತಹ ಪೋಸ್ ಕೊಟ್ಟ ಸ್ಟಾರ್ ಕಿಡ್ ಸುಹಾನಾ, ಶಾರುಖ್ ಪುತ್ರಿಯ ಹಾಟ್ ಪೊಟೋಸ್ ವೈರಲ್….!

ಕಿಂಗ್ ಖಾನ್ ಶಾರುಖ್ ಖಾನ್ ರವರಂತೆ ಅವರ ಪುತ್ರಿ ಸುಹಾನಾ ಖಾನ್ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಸಿನಿರಂಗಕ್ಕೆ ಇನ್ನೂ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆಕೆಯ ಮೇಲೆ ಬಾಲಿವುಡ್ ಸಿನಿರಂಗದ ಸಹ ತುಂಬಾನೆ ಕಣ್ಣಿಟ್ಟಿದೆ. ಆಕೆಗೆ ಸಂಬಂಧಿಸಿದ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ಆಕೆ ರೆಡ್ ಕಲರ್‍ ಬಾಡಿಖಾನ್ ಡ್ರೆಸ್ ನಲ್ಲಿ ಆಕೆ ರೆಡ್ ಮಿರ್ಚಿಯಂತೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ನಟ ಶಾರುಖ್ ಪುತ್ರಿ ಸುಹಾನಾ ಖಾನ್ ಶೀಘ್ರದಲ್ಲೇ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಈಗಾಗಲೇ ಸುಹಾನಾ ಬಾಲಿವುಡ್ ಶೇಕ್ ಮಾಡುವ ಪಣ ತೊಟ್ಟಿದ್ದು, ಅದಕ್ಕಾಗಿ ನಟನೆಯಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾಳೆ. ನ್ಯೂಯಾರ್ಕ್ ನಲ್ಲಿರುವ ಯೂನಿವರ್ಸಿಟಿ ಆಕ್ಟಿಂಗ್ ಅಂಡ್ ಡ್ರಾಮಾ ದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ದಿ ಗೇರ್‍ ಪಾರ್ಟ್ ಆಫ್ ಬ್ಲೂ ಎಂಬ ಟೈಟಲ್ ನಡಿ ಒಂದು ಶಾರ್ಟ್ ಫಿಲಂ ಮಾಡಿ ಆ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟರು. ದಿ ಆರ್ಚಿಸ್ ಎಂಬ ಮ್ಯೂಜಿಕಲ್ ಕಾಮಿಡಿ ರೊಮ್ಯಾಂಟಿಕ್ ಡ್ರಾಮಾ ಸಿನೆಮಾದ ಮೂಲಕ ಆಕೆ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಕಳೆದ ಡಿಸೆಂಬರ್‍ 7 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಇನ್ನೂ ನಟಿ ಸುಹಾನಾ ಖಾನ್ ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಸೋಷಿಯಲ್ ಮಿಡಿಯಾ ಸ್ಟಾರ್‍ ಆಗಿದ್ದರು. ಸೊಷಿಯಲ್ ಮಿಡಿಯಾದಲ್ಲಿ ಆಕೆ ಸ್ಟಾರ್‍ ಹಿರೋಯಿನ್ ಗಳಿಗೂ ಕಡಿಮೆಯಿಲ್ಲ ಎಂಬಂತೆ ಬ್ಲಾಸ್ಟಿಂಗ್ ಪೋಸ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೆ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬ್ಲಾಸ್ಟ್ ಆಗುತ್ತಿವೆ.  ರೆಡ್ ಕಲರ್‍ ಡ್ರೆಸ್ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ರೆಡ್ ಕಲರ್‍ ಬಾಡಿಖಾನ್ ಡ್ರೆಸ್ ನಲ್ಲಿ ಆಕೆ ಟಾಪ್ ಟು ಬಾಟಂ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top