Film News

ರೊಮ್ಯಾಂಟಿಕ್ ಲುಕ್ಸ್ ಕೊಟ್ಟ ಯಂಗ್ ಬ್ಯೂಟಿ ಕಾವ್ಯ ಕಲ್ಯಾಣ್ ರಾಮ್, ವೈರಲ್ ಆದ ಹಾಟ್ ಪೊಟೋಗಳು….!

ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಕಾವ್ಯ ಕಳ್ಯಾಣ್ ರಾಮ್ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಅಲ್ಲು ಅರ್ಜುನ್ ಅಭಿನಯದ ಗಂಗೋತ್ರಿ ಸಿನೆಮಾದಲ್ಲಿ ಹಿರೋಯಿನ್ ಚಿಕ್ಕಂದಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಕೆ ಸುಮಾರು 15ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೋತ್ರಿ, ಬಾಲು ಮೊದಲಾದ ಸ್ಟಾರ್‍ ನಟರ ಸಿನೆಮಾಗಳಲ್ಲೂ ಸಹ ಆಕೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಬಲಗಂ ಎಂಬ ಸಿನೆಮಾದಲ್ಲಿ ಆಕೆ ಕಾಣಿಸಿಕೊಂಡಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿತ್ತು. ಕಡಿಮೆ ಸಮಯದಲ್ಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಹಾಟ್ ಆಗಿ ದರ್ಶನ ಕೊಡುತ್ತಿದ್ದಾರೆ.

ಯಂಗ್ ಬ್ಯೂಟಿ ಕಾವ್ಯ ಕಲ್ಯಾಣ್ ರಾಮ್ ಗಂಗೋತ್ರಿ, ಠಾಗೂರ್‍, ಬಾಲು ಮೊದಲಾದ ಬ್ಲಾಕ್ ಬ್ಲಸ್ಟರ್‍ ಹಿಟ್ ಸಿನೆಮಾಗಳಲ್ಲಿ ಬಾಲ ನಟಿಯಾಗಿ ನಟಿಸಿ ಫೇಂ ಪಡೆದುಕೊಂಡಿದ್ದರು. ಕಳೆದ ವರ್ಷ ತೆರೆಕಂಡ ಬಲಗಂ ಎಂಬ ಸಿನೆಮಾದಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದರು. ಈ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ಆಗಿತ್ತು. ನಿರ್ದೇಶಕ ವೇಣು ಈ ಸಿನೆಮಾವನ್ನು ತುಂಬಾ ಅದ್ಬುತವಾಗಿ ನಿರ್ದೇಶನ ಮಾಡಿದ್ದರು. ಯಂಗ್ ನಟ ಪ್ರಿಯದರ್ಶಿ ಮೈನ್ ಲೀಡ್ ಪಾತ್ರದಲ್ಲಿ ಹಾಗೂ ನಾಯಕಿಯಾಗಿ ಕಾವ್ಯ ಕಲ್ಯಾಣ್ ರಾಮ್ ನಟಿಸಿದ್ದರು. ಈ ಸಿನೆಮಾ ಆಕೆಗೂ ಸಹ ಒಳ್ಳೆಯ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾದಲ್ಲಿ ಆಕೆ ಗ್ರಾಮೀಣ ಭಾಗದ ಯುವತಿಯಂತೆ ತುಂಬಾ ಸಿಂಪಕ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ನಟಿ ಕಾವ್ಯಕಲ್ಯಾಣ್ ರಾಮ್ ಸೊಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಎಲ್ಲರಂತೆ ಆಕೆ ಸಹ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ತಾನು ಗ್ಲಾಮರ್‍ ಪಾತ್ರಗಳಲ್ಲೂ ನಟಿಸಬಲ್ಲೇ ಎಂಬುದನ್ನು ಸಾರಿ ಹೇಳುತ್ತಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳ ಮಾತ್ರ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದೆ ಎನ್ನಬಹುದಾಗಿದೆ. ಆಕರ್ಷಣೆ ಮಾಡುವಂತಹ ಔಟ್ ಫಿಟ್ ನಲ್ಲಿ ಆಕೆ ಕ್ರೇಜಿ ಲುಕ್ಸ್ ಕೊಟ್ಟಿದ್ದಾರೆ. ರೊಮ್ಯಾಂಟಿಕ್ ಲುಕ್ಸ್ ಮೂಲಕ ಯುವಕರ ಹೃದಯ ಕದ್ದಿದ್ದಾರೆ. ಆಕೆ ಹಂಚಿಕೊಂಡ ಈ ಪೊಟೋಗಳು ಕಡಿಮೆ ಸಮಯದಲ್ಲಿ ಭಾರಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ತೆಲುಗು ನಟಿ ಈಷಾ ರೆಬ್ಬಾ ಸಹ ಕಾಮೆಮಟ್ ಮಾಡಿದ್ದಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಮನ ಸೆಳೆಯುತ್ತಿದ್ದಾರೆ ಎನ್ನಲಾಗಿದೆ.

Most Popular

To Top