Film News

ಪಿಂಕ್ ಲಿಪ್ಸ್ ನೊಂದಿಗೆ ಪಡ್ಡೆಹುಡುಗರ ನಿದ್ದೆಗೆಡಿಸಿದ ಕುಮಾರಿ ಹೆಬ್ಬಾ ಪಟೇಲ್, ವೈರಲ್ ಆದ ಪೊಟೋಸ್…..!

ಸಿನಿರಂಗದಲ್ಲಿ ಕೆಲ ನಟಿಯರು ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಳ್ಳುತ್ತಾರೆ. ಸ್ಟಾರ್‍ ಡಂ ಪಡೆದುಕೊಳ್ಳದೇ ಇದ್ದರೂ ಸಹ ಯುವಕರಲ್ಲಿ ಭಾರಿ ಕ್ರೇಜ್ ಪಡೆದುಕೊಳ್ಳುತ್ತಾರೆ. ಈ ಸಾಲಿಗೆ ಯಂಗ್ ಬ್ಯೂಟಿ ಹೆಬ್ಬಾ ಪಟೆಲ್ ಸೇರುತ್ತಾರೆ. ಕುಮಾರಿ 21F ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಅನೇಕ ಯುವಕರ ಕ್ರಷ್ ಆದರು.  ಈ ಸಿನೆಮಾದಲ್ಲಿ ಆಕೆ ನಟನೆ ಹಾಗೂ ಗ್ಲಾಮರ್‍ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡಿದರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗಿದೆ.

ಮೊದಲನೇ ಸಿನೆಮಾದ ಮೂಲಕವೇ ಯುವಕರಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡ ಹೆಬ್ಬಾ ಪಟೇಲ್ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆ ಸ್ಟಾರ್‍ ಡಂ ಪಡೆದುಕೊಳ್ಳಲು ವಿಫಲರಾದರು ಎಂದೇ ಹೇಳಬಹುದಾಗಿದೆ. ಯುವಕರ ಕ್ರಷ್ ಹೆಬ್ಬಾ ಪಟೇಲ್ ಎಲ್ಲ ನಟಿಯರಂತೆ ಆಕೆಯೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ದಿನೇ ದಿನೇ ಆಕೆ ತನ್ನ ಗ್ಲಾಮರ್‍ ಟ್ರೀಟ್ ಹೆಚ್ಚಿಸುತ್ತಾ ಸಾಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಸ್ಟನ್ನಿಂಗ್ ಅಂಡ್ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ ಹೆಬ್ಬಾ ಪಟೇಲ್. ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಅಭಿಮಾನಿಗಳಿಗೆ ಸಿನೆಮಾ ಅಪ್ಡೇಟ್ ಗಳು, ವೈಯುಕ್ತಿಕ ವಿಚಾರಗಳೂ ಸೇರಿದಂತೆ ಪೊಟೋಗಳು ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಕ್ಯಾಜುವಲ್ ಲುಕ್ಸ್ ನಲ್ಲಿ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಒಂದು ಹೋಟೆಲ್ ನ ಕೋಣೆಯಲ್ಲಿ ಕುಳಿತು ಸೆಲ್ಫಿಗಳಿಗೆ ಪೋಸ್ ಕೊಟ್ಟಿದ್ದಾರೆ. ಪಿಂಕ್ ಲಿಪ್ಸ್ ನೊಂದಿಗೆ ಯುವಕರ ಹೃದಯಕ್ಕೆ ಬಾಣಗಳನ್ನು ನಾಟಿದ್ದಾರೆ. ಜೊತೆಗೆ ಟ್ರಾನ್ಸಫರೆಂಟ್ ಚುನ್ನಿಯ ಮೂಲಕ ಎದೆಯನ್ನು ಮುಚ್ಚಿಕೊಂಡಿದ್ದಾರೆ. ಇನ್ನೂ ಆಕೆಯ ಕ್ಯೂಟ್ ಲುಕ್ಸ್ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.

ಇನ್ನೂ ಹೆಬ್ಬಾ ಪಟೇಲ್ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಸೇರಿದಂತೆ ಅನೇಕರು ಹಾಟ್ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಹೆಬ್ಬಾ ವ್ಯವಸ್ಥ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ವಲ್ಲನ್, ಆದ್ಯ, ಶಾಸನಸಭಾ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top