Film News

ಗ್ಲಾಮರ್ ಡೋಸ್ ಏರಿಸಿದ ಜಾತಿರತ್ನಾಲು ಚಿಟ್ಟಿ, ಬ್ಲಾಕ್ ಡ್ರೆಸ್ ನಲ್ಲಿ ಫರಿಯಾ ಅಬ್ದುಲ್ಲಾ ಬೋಲ್ಡ್ ಲುಕ್ಸ್ ವೈರಲ್….!

ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಫೇಂ ದಕ್ಕಿಸಿಕೊಳ್ಳುವ ನಟಿಯರು ತುಂಬಾ ವಿರಳ ಎನ್ನಬಹುದು ಈ ಸಾಲಿಗೆ ನಟಿ ಫರಿಯಾ ಅಬ್ದುಲ್ಲಾ ಸಹ ಸೇರುತ್ತಾರೆ. ಜಾತಿರತ್ನಾಲು ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಪರಿಚಯವಾದರು. ಈ ಸಿನೆಮಾದಲ್ಲಿ ತಮ್ಮ ಅದ್ಬುತವಾದ ನಟನೆ, ಮುಗ್ದತೆ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ಜೋರನ್ನು ಏರಿಸಿದ್ದಾರೆ. ತನ್ನಲ್ಲಿರುವ ಗ್ಲಾಮರ್‍ ಕೋಣವನ್ನು ಹೊರಹಾಕುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿದೆ.

ಯಂಗ್ ಬ್ಯೂಟಿ ಫರಿಯಾ ಅಬ್ದುಲ್ಲಾ ಮೊದಲನೇ ಸಿನೆಮಾದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಮತಷ್ಟು ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಂಡ ಹೊಸ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕಕಾಪಟ್ಟೆ ವೈರಲ್ ಆಗುತ್ತಿದೆ. ಫರಿಯಾ ತುಂಬಾನೆ ಟ್ಯಾಲೆಂಟ್ ಹೊಂದಿದ್ದರೂ ಸಹ ಸಿನಿರಂಗಕ್ಕೆ ಕೊಂಚ ಲೇಟ್ ಆಗಿಯೇ ಎಂಟ್ರಿ ಕೊಟ್ಟರು. ಇನ್ನೂ ಡ್ಯಾನ್ಸ್ ನಲ್ಲೂ ಸಹ ತುಂಬಾನೆ ಪ್ರಾವೀಣ್ಯತೆ ಹೊಂದಿರುವ ಈಕೆ ಜಾತಿ ರತ್ನಾಲು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.  ಹೈದರಾಬಾದ್ ಮೂಲದ ಈಕೆ ನಟಿಯಾಗಬೇಕೆಂಬ ಮಹದಾಸೆಯಿಂದ ಮಾಡಲಿಂಗ್ ಮಾಡುತ್ತಾ ಸಿನೆಮಾಗಳಲ್ಲಿ ಅವಕಾಶ ಪಡೆದುಕೊಂಡರು. ಈ ಹಾದಿಯಲ್ಲೇ ಆಕೆ ಜಾತಿರತ್ನಾಲು ಎಂಬ ಸಿನೆಮಾದಲ್ಲಿ ಅವಕಾಶ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆ ತನ್ನ ನಟನೆಯ ಮೂಲಕ ಅನೇಕ ಯುವಕರ ಕ್ರಷ್ ಸಹ ಆದರು. ಆದರೆ ಆಕೆ ಬಹುಬೇಡಿಕೆಯ ನಟಿಯರ ಸಾಲಿಗೆ ಸೇರಲು ವಿಫಲರಾದರು ಎನ್ನಬಹುದಾಗಿದೆ.

ಇನ್ನೂ ಫರಿಯಾ ಇತ್ತಿಚಿಗೆ ತನ್ನ ಸೋಷಿಯಲ್ ಮಿಡಿಯಾದಲ್ಲಿ ಜೋರನ್ನು ಏರಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಬ್ಲಾಕ್ ಕಲರ್‍ ಟ್ರೆಂಡಿ ವೇರ್‍ ನಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದಾರೆ. ಮೊದಲಿಗಿಂತಲೂ ಆಕೆ ಮತಷ್ಟು ಹಾಟ್ ಆಗಿ ದರ್ಶನ ಕೊಡುತ್ತಿದ್ದಾರೆ. ಈ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟದ ಮೂಲಕ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳನ್ನು ನೋಡಿದ ಅನೇಕರು ಶಾಕ್ ಆಗಿದ್ದಾರೆ. ಫರಿಯಾ ಈ ಮಾದರಿಯಲ್ಲಿ ಬೋಲ್ಡ್ ಲುಕ್ಸ್ ಕೊಡ್ತಾರಾ ಎಂದುಕೊಳ್ಳುತ್ತಿದ್ದಾರೆ. ಸದ್ಯ ಆಕೆಯ ಪೊಟೋಗಳು ಇಂಟರ್‍ ನೆಟ್ ಅನ್ನು ಸೇಕ್ ಮಾಡುತ್ತಿವೆ. ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನೆಟ್ಟಿಗರೂ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ.

ನಟಿ ಫರಿಯಾ ಜಾತಿರತ್ನಾಲು ಸಿನೆಮಾದ ಮೂಲಕ ಫೇಂ ಪಡೆದುಕೊಂಡು, ಬಳಿಕ ಆಕೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‍, ಬಂಗರಾರಾಜು ಸಿನೆಮಾದಲ್ಲಿ ಸ್ಪೇಷಲ್ ಸಾಂಗ್, ಬಳಿಕ ಲೈಕ್ ಶೇರ್‍ ಸಬ್ಸ್ಕೈಬ್ ಸಿನೆಮಾದಲ್ಲಿ ನಟಿಸಿದರು. ಆದರೆ ಆಕೆಗೆ ಅಷ್ಟೊಂದು ಸಕ್ಸಸ್ ಸಿಗಲಿಲ್ಲ ಎಂದೇ ಹೇಳಬಹುದು, ಆಕೆ ಕೊನೆಯದಾಗಿ ರವಿತೇಜಾ ರವರ ರಾವಣಾಸುರ ಸಿನೆಮಾದಲ್ಲಿ ಕಾಣಿಸಿಕೊಂಡರು. ಸದ್ಯ ಆಕೆಯ ಕೆರಿಯರ್‍ ಅಷ್ಟೊಂದು ಸಕ್ಸಸ್ ಪುಲ್ ಆಗಿ ಸಾಗುತ್ತಿಲ್ಲ ಎಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಆಕೆ ನಿರ್ಮಾಪಕ ನಿರ್ದೇಶಕರ ಗಮನ ಸೆಳೆಯಲು ಹಾಟ್ ಪೊಟೋಶೂಟ್ಸ್ ಶೇರ್‍ ಮಾಡುತ್ತಿದ್ದಾರೆ ಎನ್ನಲಾಗಿದೆ.

Most Popular

To Top