Film News

ಶಾರ್ಟ್ ಟಾಪ್ ನಲ್ಲಿ ಟಾಪ್ ಸೌಂದರ್ಯದ ಮೂಲಕ ಟೆಂಪ್ಟಿಂಗ್ ಪೋಸ್ ಕೊಟ್ಟ ದಕ್ಷಾ, ಥರ್ಮಾಮೀಟರ್ ಬ್ಲಾಸ್ಟ್ ಎಂಬಂತೆ ಹಾಟ್ ಪೋಸ್…..!

ಯಂಗ್ ಬ್ಯೂಟಿ ದಕ್ಷಾ ನಗಾರ್ಕರ್‍ ಎಕೆ ರಾವ್ ಪಿಕೆ ರಾವ್ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅನೇಕ ಸಿನೆಮಾಗಳಲ್ಲಿ ನಟಿಸಿದ್ದ ದಕ್ಷಾ ಇದೀಗ ತನ್ನಲ್ಲಿನ ಗ್ಲಾಮರ್‍ ಕೊಣವನ್ನು ಹೊರಹಾಕುತ್ತಿದ್ದಾರೆ. ಮಾಸ್ ಮಾಹಾರಾಜ್ ರವಿತೇಜ ರವರ ರಾವಣಾಸುರ ಸಿನೆಮಾದ ಬಳಿಕ ಆಕೆ ಮತಷ್ಟು ಹಾಟ್ ಅವಕಾರ ತಾಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸಖತ್ ಟೆಂಪ್ಟ್ ಮಾಡುತ್ತಿವೆ ಎನ್ನಲಾಗಿದೆ.

ನಟಿ ದಕ್ಷಾ ನಗಾರ್ಕರ್‍ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ದಕ್ಷಾ ತಮ್ಮ ಸಿನೆಮಾ ಅಪ್ಡೇಟ್ ಗಳು, ಪೊಟೋಶೂಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ದಕ್ಷಾ ನಗಾರ್ಕರ್‍ ನೆಕ್ಸ್ಟ್ ಲೆವೆಲ್ ಎಂಬಂತೆ ಮತ್ತೊಮ್ಮೆ ಹಾಟ್ ಪೋಸ್ ಕೊಟ್ಟಿದ್ದಾರೆ. ಕಡಿಮೆ ಪ್ರಮಾಣದ ಟಾಪ್ ಧರಿಸಿ ಮಾದಕ ನೋಟ ಬೀರಿದ್ದಾರೆ. ಟಾಪ್ ನಿಂದ ಹೊರಬರುತ್ತಿರುವಂತೆ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ವೈಟ್ ಕಲರ್‍ ಟೈಟ್ ಟಾಪ್ ನಲ್ಲಿ ಎದೆಯ ಸೌಂದರ್ಯ ಹೊರಬರುತ್ತಿದ್ದರೇ ಅದನ್ನು ಲೆಕ್ಕಿಸದೇ ಮಾದಕ ನೋಟ ಬೀರಿದ್ದಾರೆ. ಸದ್ಯ ಆಕೆಯ ಈ ಹಾಟ್ ಪೊಟೋಶೂಟ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಹರಿದು ಬರುತ್ತಿವೆ.

ಸದ್ಯ ದಕ್ಷಾ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದೆ. ಆಕೆಯ ಹಾಟ್ ಟ್ರೀಟ್ ಗೆ ಯುವಕರು ನಿದ್ದೆಗೆಡಿಸಿಕೊಂಡಿದ್ದಾರೆ. ತೆರೆದ ಪುಸ್ತಕದಂತೆ ದಕ್ಷಾ ಮೈಂಡ್ ಬ್ಲೋಯಿಂಗ್ ಪೋಸ್ ಗಳನ್ನು ಕೊಡುತ್ತಿದ್ದಾರೆ. ಆಕೆಯ ಈ ಪೊಟೋಗಳನ್ನು ನೊಡಿದರೇ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಥರ್ಮಾಮೀಟರ್‍ ಬ್ಲಾಸ್ಟ್ ಆಗುವಂತೆ ಆಕೆ ಪೊಟೋಗಳಿವೆ ಎಂಬ ಕಾಮೆಂಟ್ ಗಳು ವೈರಲ್ ಆಗಿದೆ. ಇನ್ನೂ ಬಾಂಬೆ ಮೂಲದ ದಕ್ಷಾ 2014 ರಲ್ಲೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಹೋರಾ ಹೋರಿ ಎಂಬ ಸಿನೆಮಾದ ಮೂಲಕ ದಕ್ಷಾ ಫೇಂ ಪಡೆದುಕೊಂಡರು. ಈ ಸಿನೆಮಾದ ಬಳಿಕ ಆಕೆಗೆ ಅವಕಾಶಗಳೂ ಸಹ ಹರಿದು ಬಂದವು. ಆಕೆಯ ಹುಷಾರು, ಜಾಂಬಿರೆಡ್ಡಿ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಖ್ಯಾತಿ ಪಡೆದುಕೊಂಡರು.

ಇನ್ನೂ ದಕ್ಷಾ ರಾವಣಾಸುರ ಎಂಬ ಸಿನೆಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡರು. ಈ ಸಿನೆಮಾದ ಬಳಿಕ ದಕ್ಷಾ ಮತಷ್ಟು ಹಾಟ್ ಆಗಿದ್ದಾರೆ. ಈ ಸಿನೆಮಾ ಡಿಜಾಸ್ಟರ್‍ ಆಗಿತ್ತು. ಸದ್ಯ ದಕ್ಷಾ ನಗಾರ್ಕರ್‍ ಕೆಲವೊಂದು ಹೊಸ ಸಿನೆಮಾ ಪ್ರಾಜೆಕ್ಟ್ ಗಳ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಕೆಲವೊಂದು ಸಿನೆಮಾಗಳ ಶೂಟಿಂಗ್ ಸಹ ಶುರುವಾಗಿದೆ ಎಂದು ಹೇಳಲಾಗಿದೆ.

Most Popular

To Top