Film News

ಯಂಗ್ ಬ್ಯೂಟಿ ಅನಿಖಾ ಸುರೇಂದ್ರನ್ ಬೋಲ್ಡ್ ಪೋಸ್, ಮಾಡ್ರನ್ ಲುಕ್ಸ್ ನಲ್ಲಿ ಸರಿಯಾಗಿ ಪೈಪೋಟಿ ಕೊಡಲಿದ್ದಾರೆ…..!

ಕಾಲಿವುಡ್ ಸ್ಟಾರ್‍ ನಟ ಅಜಿತ್ ಅಭಿನಯದ ವಿಶ್ವಾಸಂ ಸಿನೆಮಾದಲ್ಲಿ ಅಜಿತ್ ಹಾಗೂ ನಯನತಾರಾ ಜೋಡಿಯ ಮಗಳ ಪಾತ್ರದಲ್ಲಿ ನಟಿಸಿದ್ದರು ಅನಿಖಾ ಸುರೇಂದ್ರನ್. ಈ ಸಿನೆಮಾದಲ್ಲಿ ಆಕೆ ಕ್ಯೂಟ್ ನಟನೆಯ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡಿದ್ದರು. ಇನ್ನೂ ಬಾಲನಟಿಯಾಗಿ ಎಂಟ್ರಿ ಕೊಟ್ಟ ಈಕೆ ಇದೀಗ ನಟಿಯಾಗಿದ್ದಾರೆ. ಸದ್ಯ ಕೆಲವೊಂದು ಸಿನೆಮಾಗಳ ಮೂಲಕ ನಟಿಯಾಗಿ ಎಂಟ್ರಿ ಕೊಟ್ಟ ಈಕೆ ಸಿನಿರಂಗದಲ್ಲಿ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಮತಷ್ಟು ರಂಜಿಸುತ್ತಾ ಮೇಕರ್ಸ್ ಗಮನ ಸಹ ಸೆಳೆಯುತ್ತಿದ್ದಾರೆ.

ಯಂಗ್ ಬ್ಯೂಟಿ ಅನಿಖಾ ಸುರೇಂದ್ರನ್ ಮಲಯಾಳಂ ಸಿನೆಮಾಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡರು. ಇದೀಗ ಆಕೆ ನಟಿಯಾಗಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲನಟಿಯಾಗಿ ಭಾಸ್ಕರ್‍ ದಿ ರಾಸ್ಕೆಲ್, ತಮಿಳಿನ ಯನ್ನೈ ರಿಂಧಾಲ್, ವಿಶ್ವಾಸಂ, ನಾನ್ನುಮ್ ರೌಡಿ, ಮಾ ಮನಿಥಾನ್, ದಿ ಘೋಸ್ಟ್ ಸಿನೆಮಾಗಳಲ್ಲೂ ಸಹ ಅನಿಖಾ ನಟಿಸಿದ್ದರು.  ಬುಟ್ಟಬೊಮ್ಮ ಸಿನೆಮಾದ ಮೂಲಕ ಅನಿಖಾ ಹಿರೋಯಿನ್ ಆಗಿದ್ದಾರೆ. ಅದರಲ್ಲೂ ಆಕೆ ಓ ಮೈ ಡಾರ್ಲಿಂಗ್ ಎಂಬ ಸಿನೆಮಾದಲ್ಲಿ ತುಂಬಾನೆ ಅದ್ಬುತವಾಗಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಆನೇಕ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಕೆಲವೊಂದು ಲಿಪ್ ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿದೆ ಎಂದು ಹೇಳಬಹುದಾಗಿದೆ.

ಇನ್ನೂ ಅನಿಖಾ ಇದೀಗ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಇತರೆ ನಟಿಯರಂತೆ ತಾನು ಸಹ ಏನು ಕಡಿಮೆಯಿಲ್ಲ ಎಂಬಂತೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತೆರೆದ ಪುಸ್ತಕದಂತೆ ಹಾಟ್ ಹಾಟ್ ಪೊಟೋಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಮಾಡ್ರನ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕ್ರೇಜಿ ಕಾಮೆಂಟ್ಸ್ ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಅನಿಖಾ ಅನೇಕ ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಆಕೆ ಮಾಲಿವುಡ್ ನ ಪ್ಯಾನ್ ಇಂಡಿಯಾ ಸಿನೆಮಾ ಕಿಂಗ್ ಆಫ್ ಕೋಥಾ ಎಂಬ ಸಿನೆಮಾದಲ್ಲಿ ನಟಿಸಿದ್ದರು.  ಈ ಸಿನೆಮಾಗಳ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ. ಇನ್ನೂ ಅನಿಖಾಗೆ ಒಳ್ಳೆಯ ಸಕ್ಸಸ್ ಸಿಗುವಂತಹ ಸಿನೆಮಾ ಒಂದು ಸಿಕ್ಕರೇ ಸಾಕು ಆಕೆ ಪಕ್ಕಾ ಸ್ಟಾರ್‍ ನಟಿಯರ ಸಾಲಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ಪಡುತ್ತಿದ್ದಾರೆ.

Most Popular

To Top