ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಮಾಡುವಂತಹ ಪೋಸ್ ಕೊಟ್ಟ ಐಶ್ವರ್ಯ ಲಕ್ಷ್ಮೀ, ವೈರಲ್ ಆದ ಹಾಟ್ ಪೊಟೋಸ್…..!

ತಮಿಳು ಹಾಗೂ ಮಲಯಾಳಂ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡ ಐಶ್ವರ್ಯ ಲಕ್ಷ್ಮೀ ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ಮಟ್ಟಿ ಕುಸ್ತಿ, ಪೊನ್ನಿಯನ್ ಸೆಲ್ವನ್, ಅಮ್ಮು ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾಗಳು ಆಕೆಗೆ ತುಂಬಾನೆ ಕ್ರೇಜ್ ತಂದುಕೊಟ್ಟಿದ್ದು, ಮತಷ್ಟು ಸಿನೆಮಾಗಳ ಅವಕಾಶಗಳು ಹರಸಿ ಬರುತ್ತಿವೆ. ಬಲವಾದ ಪಾತ್ರಗಳನ್ನು ಪೋಷಣೆ ಮಾಡುತ್ತಾ ಗ್ಲಾಮರ್‍ ಶೋ ಮಾಡುತಾ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತಿದ್ದಾರೆ. ಇದೀಗ ಸೋಷಿಯಲ್ ಮಿಡಿಯಾದಲ್ಲೂ ಜೋರನ್ನು ಏರಿಸಿದ್ದಾರೆ ಎನ್ನಬಹುದಾಗಿದೆ.

ನಟಿ ಐಶ್ವರ್ಯ ಲಕ್ಷ್ಮೀ ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡು ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಗಾಡ್ಸ್ ಎಂಬ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಇತ್ತಿಚಿಗೆ ಆಕೆ ಅಮ್ಮು ವೆಬ್ ಸಿರೀಸ್, ಪೊನ್ನಿಯನ್ ಸೆಲ್ವನ್, ಮಟ್ಟಿ ಕುಸ್ತಿ ಮೊದಲಾದ ಸಿನೆಮಾಗಳ ಮೂಲಕ ಸಖತ್ ಫೇಂ ಪಡೆದುಕೊಂಡರು. ಇನ್ನೂ ಕೆರಿಯರ್‍ ಆರಂಭದಲ್ಲಿ ನಿರ್ಮಾಪಕಿಯಾಗಿ ಸಹ ಕೆಲವೊಂದು ಸಿನೆಮಾಗಳನ್ನು  ನಿರ್ಮಾಣ ಮಾಡಿದ್ದಾರೆ. ಕಟೆಂಟ್ ಉಳ್ಳ ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡು ಇದೀಗ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಿದ್ದಾರೆ.  ಈ ಸ್ಪರ್ಧಾತಕ ಯುಗದಲ್ಲಿ ತಾನು ಸಹ ಯಾರಿಗೂ ಕಡಿಮೆಯಿಲ್ಲ ಎಂಬಂತೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಐಶ್ವರ್ಯ ಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ಇತ್ತಿಚಿಗೆ ಗ್ಲಾಮರ್‍ ಡೋಸ್ ಏರಿಸಿದ್ದಾರೆ ಎಂದೇ ಹೇಳಬಹುದಾಗಿದೆ. ಈ ಹಾದಿಯಲ್ಲೇ ಇದೀಗ ಆಕೆ ಬ್ಲಾಕ್ ಲೆಹಂಗಾದಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಭಾನೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ ಎಂದೇ ಹೇಳಬಹುದಾಗಿದೆ. ಎದೆಯ ಸೌಂದರ್ಯದ ಮೂಲಕ ಎಲ್ಲರ ಮೈಂಡ್ ಬ್ಲಾಕ್ ಮಾಡಿದ್ದಾರೆ. ಅದರಲ್ಲೂ ಟ್ರಾನ್ಸಫರೆಂಟ್ ಸೆರಗಿನಲ್ಲಿ ಎದೆಯ ಸೌಂದರ್ಯ ಬಚ್ಚಿಡಲು ಯತ್ನಿಸುತ್ತಿದ್ದರೂ ಎದೆ ಮಾತ್ರ ಹೊರಗೆ ಬರುವಂತೆ ಕಾಣುತ್ತಿದೆ. ಅದರ ಜೊತೆಗೆ ಆಕೆಯ ಕಿಲ್ಲಿಂಗ್ ಲುಕ್ಸ್ ಯುವಕರನ್ನು ಕೆರಳಿಸುತ್ತಿದೆ. ಸೋಫಾದಲ್ಲಿ ಮಲಗಿ ಹಾಟ್ ಪೋಸ್ ಕೊಟ್ಟು ಮತಷ್ಟು ಹೈಲೈಟ್ ಆಗಿದ್ದಾರೆ. ಒಟ್ಟಾರೆಯಾಗಿ ಐಶ್ವರ್ಯ ಲಕ್ಷ್ಮಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ನೆಸ್ ಎಂಬ ಸುನಾಮಿಯನ್ನೇ ಸೃಷ್ಟಿಸಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನೂ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಹಾಗೂ ನೆಟ್ಟಿಗರು ಹಾಟ್ ಹಾಟ್ ಕಾಮೆಂಟ್ ಗಳು,  ಲೈಕ್ ಗಳು, ಫೈರಿಂಗ್ ಎಮೋಜಿಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಆಕೆ ದುಲ್ಕಾರ್‍ ಸಲ್ಮಾನ್ ಜೊತೆಗೆ ಮಲಯಾಳಂನಲ್ಲಿ ಕಿಂಗ್ ಆಫ್ ಕೋತ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿ ಆ.25 ರಂದು ರಿಲೀಸ್ ಆಗಲಿದೆ.