Film News

ಮೊದಲನೇ ಎಂಟ್ರಿಗೆ ಭಾರಿ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ, ಬಾತ್ ಟಬ್ ನಲ್ಲಿ ಮಲಗಿ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಯುಕ್ತಿ ತಾರೇಜಾ….!

ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲು ಅನೇಕರು ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ತೆಲುಗಿನ ರಂಗಬಲಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಯುಕ್ತಿ ತಾರೇಜಾ ಭಾರಿ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಮೊದಲನೇ ಸಿನೆಮಾದ ಬಳಿಕವೇ ಆಕೆ ಸಖತ್ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬಾತ್ ಟಬ್ ನಲ್ಲಿ ಕುಳಿತು ಮಾದಕತೆ ತುಂಬಿದ ಪೊಟೋಸ್ ಹಂಚಿಕೊಂಡಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ.

ಸಿನೆಮಾ ನಟಿಯರು ಇತ್ತಿಚಿಗೆ ಸೋಷಿಯಲ್ ಮಿಡಿಯಾ ಬಳಸುವುದು ಹೆಚ್ಚಾಗಿದೆ. ಸಣ್ಣ ಕಲಾವಿದರಿಂದ ಸ್ಟಾರ್‍ ನಟಿಯರವರೆಗೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಅಭಿಮಾನಿಗಳಿಗೆ ಹತ್ತಿರವಾಗಿಯೇ ಇರುತ್ತಾರೆ. ಈ ಹಾದಿಯಲ್ಲೆ ಯಂಗ್ ಬ್ಯೂಟಿ ಯಕ್ತಿ ತಾರೇಜಾ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸೆಕ್ಟಿಯಾಗಿ ಕಾಣಿಸಿಕೊಂಡು ಯುವಕರ ನಿದ್ದೆಗೆಡಿಸಿದ್ದಾರೆ. ಬಾತ್ ಟಬ್ ನಲ್ಲಿ ಸೆಕ್ಸಿ ಪೋಸ್ ಕೊಟ್ಟಿದ್ದಾರೆ. ಬಾತ್ ಟಬ್ ನಲ್ಲಿ ಮಲಗಿ ಕ್ಯಾಮೆರಾಗೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಮೊದಲನೇ ಸಿನೆಮಾ ಬಂದ ಕೂಡಲೇ ಈ ಮಾದರಿಯಾಗಿ ಆಕೆ ಬೋಲ್ಡ್ ಪೋಸ್ ಕೊಟ್ಟಿದ್ದು, ಸಿನೆಮಾಗಳಲ್ಲಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಿದ್ದ ಎಂಬುದನ್ನು ಪೊಟೋಗಳ ಮೂಲಕ ತಿಳಿಸಿಕೊಟ್ಟಿದ್ದಾರೆ. ಇನ್ನೂ ಯಂಗ್ ಬ್ಯೂಟಿಯ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಫಾಲೋವರ್ಸ್ ಹಾಗೂ ನೆಟ್ಟಿಗರು ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಯುಕ್ತಿ ತಾರೇಜಾ ತನ್ನ ಇನ್ಸ್ಟಾ ಖಾತೆಯಲ್ಲಿ ಮತಷ್ಟು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಮಾಡಲಿಂಗ್ ಮೂಲದ ನಟಿಯಾದ ಹಿನ್ನೆಲೆಯಲ್ಲಿ ಯುಕ್ತಿ ತುಂಬಾನೆ ಬೋಲ್ಡ್ ಆಗಿ ಪೊಟೋಶೂಟ್ಸ್ ಮಾಡಿಸುತ್ತಿರುತ್ತಾರೆ. ಅದರಲ್ಲಿ ಬ್ಲಾಕ್ ಸೀರೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಸಹ ಆಕೆ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೇರಿಸುವಂತಹ ನೋಟ ಹಾಗೂ ವಿರಹ ವೇದನೆಯಿಂದ ಕೂಡಿದ ಲುಕ್ಸ್ ನೊಂದಿಗೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದು, ಆ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಈ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಈಗ ವೈರಲ್ ಆಗುತ್ತಿವೆ.

ಇನ್ನೂ ರಂಗಬಲಿ  ಎಂಬ ಸಿನೆಮಾದ ಮೂಲಕ ಆಕೆ ನಟಿಯಾಗಿ ಅಧಿಕೃತಗೊಂಡಿದ್ದಾರೆ. ಈ ಸಿನೆಮಾದಲ್ಲಿ ಆಕೆ ನಾಗಶೌರ್ಯ ಜೊತೆಗೆ ತೆರೆಹಂಚಚಿಕೊಂಡಿದ್ದಾರೆ. ಇನ್ನೂ ಈ ಸಿನೆಮಾ ಜು.7 ರಂದು ಬಿಡುಗಡೆಯಾಗಿದೆ. ಇನ್ನೂ ಹರ್ಯಾಣ ಮೂಲದ ಈಕೆ ಮೊದಲನೆ ಸಿನೆಮಾದ ಮೂಲಕ ಅನೇಕರನ್ನು ಸೆಳೆದಿದ್ದು, ಈ ಸಿನೆಮಾ ಹಿಟ್ ಹೊಡೆದರೇ ಆಕೆ ಮತಷ್ಟು ಆಫರ್‍ ಗಳನ್ನು ಪಡೆದುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Most Popular

To Top