Film News

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡ ಸ್ಟಾರ್ ಹಿರೋ ವೈಫ್, ಸ್ಟಾರ್ ನಟಿಯರಿಗಂತಲೂ ಆಕೆ ಕಡಿಮೆಯಿಲ್ಲ, ಆಕೆ ಯಾರು ಗೆಸ್ ಮಾಡಿ?

ಇತ್ತೀಚಿಗೆ ಸಿನೆಮಾ ಸ್ಟಾರ್‍ ಗಳ ಜೊತೆಗೆ ಅವರ ಕುಟುಂಬದವರೂ ಸಹ ತುಂಬಾನೆ ಫೇಂ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲ ಸ್ಟಾರ್‍ ನಟರ ಪತ್ನಿಯರೂ ಸಹ ಭಾರಿ ಫಾಲೊಯಿಂಗ್ ಪಡೆದುಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಟಾಲಿವುಡ್ ಸ್ಟಾರ್‍ ನಟನ ಪತ್ನಿಯೊಬ್ಬರು ಜಿಮ್ ನಲ್ಲಿ ವರ್ಕೌಟ್ ಮಾಡಿ ಮಿರರ್‍ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಯಾವುದೇ ಸ್ಟಾರ್‍ ನಟಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಕಾಣಿಸಿಕೊಂಡಿದ್ದಾರೆ. ಆಕೆಯ ಮಿರರ್‍ ಸೆಲ್ಫಿ ಪೋಸ್ ಸಖತ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಕೆ ಯಾರು ಎಂಬ ವಿಚಾರಕ್ಕೆ ಬಂದರೇ,

ಈ ಹಿಂದೆ ಸ್ಟಾರ್‍ ನಟರ ಪತ್ನಿಯರು ಮಿಡಿಯಾಗಳ ಮುಂದೆ ಕಾಣಿಸಿಕೊಳ್ಳುವುದು ತುಂಭಾನೆ ವಿರಳವಾಗಿತ್ತು. ಆದರೆ ಇಂದಿನ ಸ್ಟಾರ್‍ ಪತ್ನಿಯರು ತಮ್ಮ ಪತಿಯರೊಂದಿಗೆ ಸಮಾನವಾಗಿಯೇ ಖ್ಯಾತಿ ಪಡೆದುಕೊಂಡಿರುತ್ತಾರೆ. ಟಾಲಿವುಡ್ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪತ್ನಿ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಅಲ್ಲು ಅರ್ಜುನ್ ಐಕಾನ್ ಸ್ಟಾರ್‍ ಆದರೇ ಅಲ್ಲು ಸ್ನೇಹಾ ರೆಡ್ಡಿ ಫ್ಯಾಷನ್ ಐಕಾನ್ ಎಂದು ಫೇಂ ಪಡೆದುಕೊಂಡಿದ್ದಾರೆ. ಇನ್ನೂ ಫಿಟ್ ನೆಸ್ ವಿಚಾರದಲ್ಲಿ ಸ್ನೇಹಾರೆಡ್ಡಿ ತುಂಬಾನೆ ಕಾಳಜಿ ಹೊಂದಿರುತ್ತಾರೆ. ಮಕ್ಕಳು ಹುಟ್ಟಿದ ಬಳಿಕ ದೇಹದಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಆದರೆ ಸ್ನೇಹಾ ರೆಡ್ಡಿ ಮಾತ್ರ ಕಠಿಣ ವ್ಯಾಯಾಮಗಳ ಮೂಲಕ ಸ್ಲಿಮ್ ಬಾಡಿ ಮೈಂಟೈನ್ ಮಾಡುತ್ತಿದ್ದಾರೆ.

ಇನ್ನೂ ಬಾಡಿ ಫಿಟ್ ನೆಸ್ ಮೈಂಟೈನ್ ಮಾಡಲು ವ್ಯಾಯಾಮದ ಜೊತೆಗೆ ಕ್ರಮಶಿಕ್ಷಣದ ಆಹಾರ ವಿಧಾನಗಳನ್ನು ಸಹ ಪಾಲಿಸುತ್ತಿರುತ್ತಾರೆ. ಕುಟುಂಬ ನಿರ್ವಹಣೆಯ ಜೊತೆಗೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಕ್ರಮ ತಪ್ಪದೇ ಯೋಗಾ, ಜಿಮ್ ಮಾಡುತ್ತಿರುತ್ತಾರೆ. ಜೊತೆಗೆ ಮಾನಸಿಕ ಪ್ರಶಾಂತತೆಗಾಗಿ ಆಕೆ ಪ್ರಕೃತಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಜತೆಗೆ ಸ್ಟಾರ್‍ ನಟಿಯರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ತುಂಬಾ ಬ್ಯುಟಿಪುಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಈ ಹಾದಿಯಲ್ಲೇ ಸ್ನೇಹಾರೆಡ್ಡಿ ಇದೀಗ ಜಿಮ್ ನಲ್ಲಿ ಮಿರರ್‍ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಪೊಟೊ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆ ಫಾಲೋವರ್ಸ್ ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಕಳೆದ 2011 ಮಾರ್ಚ್ 6ರಂದು ಅಲ್ಲು ಅರ್ಜುನ್ ಹಾಗೂ ಸ್ನೇಹಾರೆಡ್ಡಿ ಮದುವೆ ನಡೆಯಿತು. ಮದುವೆಯಾದ ಬಳಿಕ ಅವರು ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಅಲ್ಲು ಅರ್ಜುನ್ ರವರಿಗೆ ಶೂಟಿಂಗ್ ನಿಂದ ಬಿಡುವ ಸಿಕ್ಕರೇ ಸಾಕು ತನ್ನ ಕುಟುಂಬದೊಂದಿಗೆ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಅಲ್ಲು ಸ್ನೇಹಾ ಹಂಚಿಕೊಳ್ಳುವಂತಹ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ.

Most Popular

To Top