ಬ್ಲಾಕ್ ಡ್ರೆಸ್ ನಲ್ಲಿ ಕಿಲ್ಲಿಂಗ್ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಸನ್ನಿ ಲಿಯೋನ್, ವೈರಲ್ ಆದ ವಿಡಿಯೋ…..!

Follow Us :

ಸಿನಿರಂಗದಲ್ಲಿ ಮಾದಕ ನಟಿ ಎಂತಲೇ ಕರೆಯಲಾಗುವ ಸನ್ನಿ ಲಿಯೋನ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ಶೆಡ್ಯೂಲ್ ಗಳಿಂದ ಖಾಲಿ ಸಮಯ ಸಿಕ್ಕರೇ ಸಾಕು ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷ ಆಗಿಬಿಡುತ್ತಾರೆ. ಮೊದಲಿಗೆ ಪೋರ್ನ್ ಸ್ಟಾರ್‍ ಆಗಿದ್ದ ಸನ್ನಿ ಇದೀಗ ಅದರಿಂದ ಹೊರಬಂದು ಪೂರ್ಣ ಪ್ರಮಾಣದಲ್ಲಿ ನಟಿಯಾಗಿ ಮಾರ್ಪಾಡಾಗಿದೆ. ಅನೇಕ ಸಿನೆಮಾಗಳಲ್ಲಿ ಆಕೆ ನಟಿಯಾಗಿ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ ಗಳ ಮೂಲಕ ಸಹ ಫೇಮ್ ಪಡೆದುಕೊಂಡಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ವಿಡಿಯೋ, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಟಿ ಸನ್ನಿ ಲಿಯೋನ್ ಪೋರ್ನ್ ಸ್ಟಾರ್‍ ಎಂಬ ಮುದ್ರೆಯನ್ನು ತೊಡೆದು ಹಾಕಿ ಸಿನೆಮಾಗಳಲ್ಲಿ ನಟಿಸುತ್ತಾ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಬಲವಾದ ಪಾತ್ರಗಳುಳ್ಳ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಸೌತ್ ನಲ್ಲೂ ಸಹ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಸಹ ಮಾಡಿದ್ದಾರೆ. ಯಂಗ್ ನಟಿಯರನ್ನೂ ನಾಚಿಸುವಂತೆ ಹಾಟ್ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಾಲಿವುಡ್ ಸೇರಿದಂತೆ ಇತರೆ ಸಿನಿರಂಗದಲ್ಲೂ ಬಹುಬೇಡಿಕೆ ನಟಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ಆಕೆ ಲೇಟೆಸ್ಟ್ ಪೊಟೋಗಳ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸನ್ನಿ ಲಿಯೋನಿ, ತನ್ನ ಇನ್ಸ್ಟಾ ಖಾತೆಯಲ್ಲಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಬ್ಲಾಕ್ ಟ್ರೆಂಡಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಸ್ಲೀವ್ ಲೆಸ್ ನಲ್ಲಿ ಆಕೆ ಟಾಪ್ ಸೌಂದರ್ಯದ ಮೂಲಕ ಅನೇಕರನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಎದೆಯ ಸೌಂದರ್ಯದ ಜೊತೆಗೆ ಮಾದಕ ನೋಟ ಬೀರುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ, ಥಂಡರ್‍ ಥೈಸ್ ಮೂಲಕ ಯುವಕರನ್ನು ಹುಚ್ಚೆಬ್ಬಿಸಿದ್ದಾರೆ. ಸದ್ಯ ಸನ್ನಿ ಲಿಯೋನ್ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಆಕೆ ಅಭಿಮಾನಿಗಳೂ ಸೇರಿದಂತೆ ಅನೇಕರು ಹಾಟ್ ಬೋಲ್ಡ್ ಕಾಮೆಂಟ್ ಗಳ ಮೂಲಕ ವಿಡಿಯೋ ಹಾಗೂ ಪೊಟೋಗಳನ್ನು ಮತಷ್ಟು ಕಡೆ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸನ್ನಿ ಲಿಯೋನ್ ಹಿಂದಿ, ತಮಿಳು ತೆಲುಗು ಸಿನೆಮಾಗಳ ಜೊತೆಗೆ ಕನ್ನಡದಲ್ಲೂ ಸಹ ನಟಿಸಿದ್ದಾರೆ. ಪ್ರೇಮ್ ನಿರ್ದೇಶನದ ಡಿಕೆ ಸಿನೆಮಾದಲ್ಲಿ ಸೇಸಮ್ಮ ಎಂಬ ಹಾಡಿಗೆ  ಭರ್ಜರಿಯಾಗಿ ಕುಣಿದಿದ್ದರು. ಬಳಿಕ ಲವ್ ಯೂ ಆಲಿಯಾ, ಚಾಂಪಿಯನ್ ಸಿನೆಮಾದಲ್ಲೂ ಐಟಂ ಹಾಡುಗಳಿಗೆ ಮಾದಕ ನೃತ್ಯದ ಮೂಲಕ ಎಲ್ಲರನ್ನೂ ರಂಜಿಸಿದ್ದರು.