Film News

ಯಾನಿಮಲ್ ಬ್ಯೂಟಿ ತೃಪ್ತಿ ಲೇಟೆಸ್ಟ್ ಬೋಲ್ಡ್ ಲುಕ್ಸ್ ಗೆ ಫಿದಾ ಆದ ಯುವಕರು, ಇಂಟರ್ ನೆಟ್ ಶೇಕ್ ಮಾಡಿದ ತೃಪ್ತಿ ಲೇಟೆಸ್ಟ್ ಪಿಕ್ಸ್ …..!

ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ತೆರೆಕಂಡ ಯಾನಿಮಲ್ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿದ್ದು, ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಾ ಆರು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನೆಮಾದಲ್ಲಿ ನ್ಯೂಡ್ ಆಗಿ ನಟಿಸಿದ್ದ ತೃಪ್ತಿ ಡಿಮ್ರಿ ಸಹ ಬಾಕ್ಸ್ ಆಫೀಸ್ ಕಲೆಕ್ಷನ್ ಮಾದರಿಯಲ್ಲೇ ಭಾರಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಇಂಟರ್‍ ನೆಟ್ ನಲ್ಲಿ ಶೇಕ್ ಮಾಡುತ್ತಿವೆ.

ನಟಿ ತೃಪ್ತಿ ಡಿಮ್ರಿ ಯಾನಿಮಲ್ ಸಿನೆಮಾದ ಮೂಲಕ ಭಾರಿ ಫೇಂ ಪಡೆದುಕೊಂಡರು ಎಂದೇ ಹೇಳಬಹುದಾಗಿದೆ. ಈ ಸಿನೆಮಾದಲ್ಲಿ ಆಕೆ ನ್ಯೂಡ್ ಆಗಿ ನಟಿಸಿದ್ದು, ಅನೇಕ ವಿಮರ್ಶೆಗಳನ್ನು ಸಹ ಎದುರಿಸಿದ್ದಾರೆ. ಜೊತೆಗೆ ಅದೇ ಮಾದರಿಯಲ್ಲಿ ಫೇಂ ಸಹ ಪಡೆದುಕೊಂಡಿದ್ದಾರೆ. ಯಾನಿಮಲ್ ಸಿನೆಮಾದಲ್ಲಿ ಆಕೆ ಪಾತ್ರ ಕಡಿಮೆಯಾದರೂ ಸಹ ಮೈನ್ ಹಿರೋಯಿನ್ ಗಿಂತಲೂ ಆಕೆ ತುಂಬಾನೆ ಫೇಮಸ್ ಆದರು. ರಣಬೀರ್‍ ಜೊತೆಗೆ ತೃಪ್ತಿ ಬೆಡ್ ಮೇಲೆ ನ್ಯೂಡ್ ಆಗಿ ನಟಿಸಿ ಹಾಟ್ ಟಾಪಿಕ್ ಆಗಿದ್ದರು. ಆ ಮೂಲಕ ನಟಿ ತೃಪ್ತಿ ಯುವಜನತೆಗೆ ಹಾಟ್ ಫೇವರಿಟ್ ಆದರು ಎಂದು ಹೇಳಲಾಗುತ್ತಿದೆ. ಇಂಟರ್‍ ನೆಟ್ ನಲ್ಲಿ ಅನೇಕರು ತೃಪ್ತಿ ಜಪ ಮಾಡುತ್ತಿದ್ದಾರೆ. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳ ಮೂಲಕ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ.

ನಾಗಿನಿ ಸಿರೀಸ್-3 ರ ಮೂಲಕ ಫೇಂ ಪಡೆದುಕೊಂಡ ತೃಪ್ತಿ ಯಾನಿಮಲ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡರು. ಇದೀಗ ಆಕೆಗೆ ಸೋಷಿಯಲ್ ಮಿಡಿಯಾದ ಮೂಲಕ ಯುವಕರನ್ನು ಆಕರ್ಷಣೆ ಮಾಡಿದ್ದಾರೆ. ವೈಟ್ ಕಲರ್‍ ಸ್ಲೀವ್ ಲೆಸ್ ಬ್ಲೌಜ್ ನಲ್ಲಿ ಎದೆಯ ಸೌಂದರ್ಯ, ಸೊಂಟದ ಸೌಂದರ್ಯದ ಮೂಲಕ ಯುವಕರನ್ನು ಫಿದಾ ಆಗುವಂತೆ ಮಾಡಿದ್ದಾರೆ.  ಆಕೆ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಶೇಕ್ ಮಾಡುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಾ ಪೊಟೊಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಸದ್ಯ ಯಾನಿಮಲ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡಂತಹ ತೃಪ್ತಿ ಡಿಮ್ರಿ ಇದೀಗ ಅನೇಕ ಯುವಕರ ಕನಸಿನ ರಾಣಿಯಾಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ತೃಪ್ತಿ ಡಿಮ್ರಿ ಯಾನಿಮಲ್ ಸಿನೆಮಾದಲ್ಲಿನ ನ್ಯೂಡ್ ಪಾತ್ರದ ನಟನೆಯ ಬಗ್ಗೆ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ಸ್ ಸಹ ವೈರಲ್ ಆಗಿತ್ತು.

Most Popular

To Top