ಆ ಸ್ಟಾರ್ ನಟಿ ಒಂದು ರಾತ್ರಿಗೆ 50 ಲಕ್ಷ ತೆಗೆದುಕೊಳ್ಳತ್ತಾಳೆ ಎಂದು ವಿವಾದಾತ್ಮಕ ಟ್ವೀಟ್ ಮಾಡಿದ ಉಮೈರ್ ಸಂಧು….!

ಇತ್ತೀಚಿಗೆ ಸಿನಿರಂಗದ ದೊಡ್ಡ ದೊಡ್ಡ ಸ್ಟಾರ್‍ ಗಳ ಬಗ್ಗೆ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಸುದ್ದಿಯಾಗುವುದರಲ್ಲಿ ಫಿಲಂ ಕ್ರಿಟಿಕ್ ಎಂದು ಹೇಳಿಕೊಳ್ಳುವ ಉಮೈರ್‍ ಸಂಧು ಇದೀಗ ನಟಿಯೊಬ್ಬರ ಮೇಲೆ ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ. ತಾನು…

ಇತ್ತೀಚಿಗೆ ಸಿನಿರಂಗದ ದೊಡ್ಡ ದೊಡ್ಡ ಸ್ಟಾರ್‍ ಗಳ ಬಗ್ಗೆ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಸುದ್ದಿಯಾಗುವುದರಲ್ಲಿ ಫಿಲಂ ಕ್ರಿಟಿಕ್ ಎಂದು ಹೇಳಿಕೊಳ್ಳುವ ಉಮೈರ್‍ ಸಂಧು ಇದೀಗ ನಟಿಯೊಬ್ಬರ ಮೇಲೆ ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ. ತಾನು ಖ್ಯಾತಿ ಪಡೆದುಕೊಳ್ಳುವ ಉದ್ದೇಶದಿಂದ ಸಿನೆಮಾಗಳ ಬಗ್ಗೆ, ಸೆಲೆಬ್ರೆಟಿಗಳ ವೈಯುಕ್ತಿಕ ವಿಚಾರಗಳ ಬಗ್ಗೆ ಕೆಟ್ಟದಾಗಿ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಿರುತ್ತಾರೆ. ದೊಡ್ಡ ದೊಡ್ಡ ಸ್ಟಾರ್‍ ಗಳ ಮೇಲೂ ಸಹ ಈತ ತನ್ನಿಷ್ಟದಂತೆ ಕಾಮೆಂಟ್ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ನಟಿಯೊಬ್ಬರ ಮೇಲೆ ಕೆಟ್ಟದಾದ ಕಾಮೆಂಟ್ ಮಾಡಿದ್ದಾರೆ.

ಕ್ರಿಟಿಕ್ ಉಮೈರ್‍ ಸಂಧು ತನ್ನನ್ನು ತಾನು ನಿರೂಪಿಸಿಕೊಳ್ಳಲು ಹಾಗೂ ಫೇಮಸ್ ಆಗಲು ವಿವಿಧ ರೀತಿಯ ಟ್ವೀಟ್ ಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಅದರಲ್ಲೂ ಸ್ಟಾರ್‍ ನಟ-ನಟಿಯರ ಮೇಲೆ ಹಾಗೂ ಸ್ಟಾರ್‍ ಗಳ ಸಿನೆಮಾಗಳ ಬಗ್ಗೆ ರಿವ್ಯೂ ಬರೆಯುತ್ತಿರುತ್ತಾರೆ. ಅವರು ಸಿನೆಮಾಗಳ ಬಗ್ಗೆ ಬರೆದಿದ್ದಕ್ಕಿಂತ ಸಿನೆಮಾ ಸೆಲೆಬ್ರೆಟಿಗಳ ಬಗ್ಗೆ ಬರೆದಿದ್ದೆ ಹೆಚ್ಚು ಎನ್ನಬಹುದಾಗಿದೆ. ಇದೀಗ ಉಮೈರ್‍ ಸಂಧು ತನ್ನ ಟ್ವೀಟರ್‍ ಖಾತೆಯಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಡುವೆ ಗಲಾಟೆ ಆಗಿದೆ. ಕತ್ರಿನಾ ರಾತ್ರಿ 2 ಗಂಟೆ ಸಮಯದಲ್ಲಿ ಮನೆಯಿಂದ ಹೊರಬಂದಿದ್ದಾರೆ.  ಆಕೆ ಎಲ್ಲಿಗೆ ಹೋಗಿದ್ದಾಳೆ ಎಂಬುದು ಸಹ ಗೊತ್ತಿಲ್ಲ. ಆದರೆ ಚೆನ್ನಾಗಿ ಅತ್ತಿದ್ದಾಳೆ ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಮತ್ತೊಂದು ಟ್ವೀಟ್ ಸಹ ಮಾಡಿದ್ದಾರೆ. ನಟ ಅಕ್ಷಯ್ ಕುಮಾರ್‍ ನೂರು ಮಂದಿಗೂ ಅಧಿಕ ಮಹಿಳೆಯರೊಂದಿಗೆ ಮಲಗಿದ್ದಾನೆ ಎಂಬುದು ಆತನ ಹತ್ತಿರದವರಿಂದ ತಿಳಿದಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ರೀತಿಯಾಗಿ ಸದಾ ಸ್ಟಾರ್‍ ಸೆಲೆಬ್ರೆಟಿಗಳ ಮೇಲೆ ವಿವಾದಗಳನ್ನು ನೀಡುವುದೇ ಆತನಿಗೆ ಕೆಲಸವಾಗಿದೆ ಎಂದು ಅನೇಕರ ವಿಮರ್ಶೆ ಮಾಡುತ್ತಿರುತ್ತಾರೆ.

ಈ ಹಾದಿಯಲ್ಲೇ ಉಮೈರ್‍ ಸಂಧು ಮತ್ತೊಂದು ಟ್ವೀಟ್ ಸಹ ಮಾಡಿದ್ದು, ಅದರಲ್ಲಿ ನಟಿಯೊಬ್ಬರು ರಾತ್ರಿ ಒಂದಕ್ಕೆ 50 ಲಕ್ಷ ಚಾರ್ಜ್ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. ನಟಿ ಅಮಿಷಾ ಪಟೇಲ್ ರಾತ್ರಿಯೊಂದಕ್ಕೆ 50 ಲಕ್ಷ ಪಡೆದುಕೊಳ್ಳುತ್ತಾರೆ ಎಂದು ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ. ಆಕೆ ಬೇರೆ ಬೇರೆ ದೇಶಗಳಲ್ಲಿ ಭಾರಿ ಡಿಮ್ಯಾಂಡ್ ಇದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನೂ ಉಮೈರ್‍ ಸಂಧು ಈ ಹೇಳಿಕೆಗಳಿಗೆ ಅವರ ಅಭಿಮಾನಿಗಳು ಆಕ್ರೋಷಗೊಂಡು ಕಾಮೆಂಟ್ ಗಳ ಮೂಲಕ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅವರ ಅಕೌಂಟ್ ಬ್ಲಾಕ್ ಮಾಡಬೇಕೆಂಬ ಕೂಗು ಸಹ ಕೇಳಿಬರುತ್ತಿದೆ.

ಇನ್ನೂ ಇದರ ಜೊತೆಗೆ ಸಮಂತಾ ಅಭಿನಯದ ಶಾಕುಂತಲಂ ಸಿನೆಮಾದ ಬಗ್ಗೆ ಸಹ ಟ್ವೀಟ್ ಮಾಡಿದ್ದಾರೆ. ಶಾಕುಂತಲಂ ಸಿನೆಮಾ ಡಿಜಾಸ್ಟರ್‍ ಆದ ಹಿನ್ನೆಲೆಯಲ್ಲಿ ಸಮಂತಾ ಡಿಪ್ರೆಷನ್ ಗೆ ಹೋಗಿದ್ದಾರೆ. ಒಂದೇ ದಿನದಲ್ಲಿ ಆಕೆಯ ಕ್ರೇಜ್ ಬಿದ್ದು ಹೋಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆತನ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಅನೇಕರು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.