ಸ್ಲೀವ್ ಲೆಸ್ ವೈಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಮೀನಾಕ್ಷಿ ಚೌಧರಿ, ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡ ನಟಿ…….!

ಕಡಿಮೆ ಸಮಯದಲ್ಲೇ ಕ್ರೇಜ್ ಪಡೆದುಕೊಂಡಂತಹ ನಟಿಯರ ಸಾಲಿಗೆ ಮೀನಾಕ್ಷಿ ಚೌಧರಿ ಸಹ ಸೇರುತ್ತಾರೆ. ಮೊದಲಿಗೆ ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಇಚಟ ವಾಹನಮುಲು ನಿಲುಪರಾದು ಎಂಬ ತೆಲುಗು ಸಿನೆಮಾದ ಮೂಲಕ…

ಕಡಿಮೆ ಸಮಯದಲ್ಲೇ ಕ್ರೇಜ್ ಪಡೆದುಕೊಂಡಂತಹ ನಟಿಯರ ಸಾಲಿಗೆ ಮೀನಾಕ್ಷಿ ಚೌಧರಿ ಸಹ ಸೇರುತ್ತಾರೆ. ಮೊದಲಿಗೆ ಮಾಡಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಇಚಟ ವಾಹನಮುಲು ನಿಲುಪರಾದು ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇನ್ನೂ ಮಾಸ್ ಮಹಾರಾಜ ರವಿತೇಜ ಜೊತೆಗೆ ಖಿಲಾಡಿ ಸಿನೆಮಾದಲ್ಲೂ ಸಹ ನಟಿಸಿ ಮತಷ್ಟು ಕ್ರೇಜ್ ಪಡೆದುಕೊಂಡರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಮೀನಾಕ್ಷಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಬಿಸಿಯನ್ನೇರಿಸುತ್ತಿದ್ದಾರೆ.

ಮಾಡಲ್ ಕಂ ನಟಿ ಮೀನಾಕ್ಷಿ ಚೌದರಿ ಕಡಿಮೆ ಸಮಯದಲ್ಲೇ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಪಡೆದುಕೊಂಡರು. ಇಚಟ ವಾಹನಮುಲು ನಿಲುಪರಾದು ಎಂಬ ತೆಲುಗು ಸಿನೆಮಾದ ಮೂಲಕ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟರು. ಬಳಿಕ ರವಿತೇಜ ಜೊತೆಗೆ ಖಿಲಾಡಿ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಆದರೆ ಆಕೆಗೆ ಭಾರಿ ಹಿಟ್ ಕೊಟ್ಟಿದ್ದು, ಮಾತ್ರ ಕಳೆದ ಡಿಸೆಂಬರ್‍ ಮಾಹೆಯಲ್ಲಿ ತೆರೆಕಂಡ ಹಿಟ್-2 ಸಿನೆಮಾ ಎನ್ನಬಹುದಾಗಿದೆ. ಇನ್ನೂ ಸ್ಟಾರ್‍ ನಟ ಮಾಸ್ ಮಹಾರಾಜ ರವಿತೇಜ ಜೊತೆಗೆ ಖಿಲಾಡಿ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾದಲ್ಲಿ ನಟನೆಯ ಜೊತೆಗೆ ಸೌಂದರ್ಯವನ್ನು ಪ್ರದರ್ಶನ ಮಾಡಿದರು. ಆದರೆ ಈ ಸಿನೆಮಾ ಡಿಜಾಸ್ಟರ್‍ ಆದ ಹಿನ್ನೆಲೆಯಲ್ಲಿ ಆಕೆಗೆ ನಿರಾಸೆ ದೊರೆಯಿತು. ಆದರೆ ಮೀನಾಕ್ಷಿ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಮೂಲತಃ ಮಾಡಲ್ ಆಗಿರುವ ಮೀನಾಕ್ಷಿ ದೇಹದ ಮೈಮಾಟ ಹೇಗೆ ಪ್ರದರ್ಶನ ಮಾಡಬೇಕೆಂಬುದನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ ಎನ್ನಬಹುದಾಗಿದೆ. ಈ ನಿಟ್ಟಿನಲ್ಲೇ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಕಡಲ ತೀರದಲ್ಲಿ ಕ್ಯೂಟ್ ಅಂಡ್ ಹಾಟ್ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ವೈಟ್ ಡ್ರೆಸ್ ನಲ್ಲಿ ಆಕೆ ಯುವಕರ ನಿದ್ದೆಗೆಡಿಸುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಆಕೆಯ ಗ್ಲಾಮರಸ್ ಲುಕ್ಸ್ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿವೆ. ಆಕೆಯ ದೇಹದ ಮೈಮಾಟಕ್ಕೆ ಫಿದಾ ಆದ ಅನೇಕರು ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ. ಜೊತೆಗೆ ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನೂ ಸಹ ಹರಿಬಿಡುತ್ತಿದ್ದಾರೆ.

ಸದ್ಯ ಮೀನಾಕ್ಷಿ ಚೌದರಿ ಕೆಲವೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ರವರ ಜತೆಗೆ ಗುಂಟೂರು ಖಾರಂ ಸಿನೆಮಾದಲ್ಲಿ ಸೆಕೆಂಡ್ ಹಿರೋಯಿನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಲಕ್ಕಿ ಭಾಸ್ಕರ್‍, ಮಟ್ಕಾ, ಸಿಂಗಪೂರ್‍ ಸಲೂನ್ ಸೇರಿದಂತೆ ಮತಷ್ಟು ಸಿನೆಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಮತಷ್ಟು ಸಿನೆಮಾಗಳ ಚರ್ಚೆಗಳು ಸಹ ನಡೆಯುತ್ತಿದೆ ಎನ್ನಲಾಗಿದೆ.