Film News

ಟೈಟ್ ಫಿಟ್ ಶಾರ್ಟ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟ ಈಷಾ ರೆಬ್ಬಾ, ವೈರಲ್ ಆದ ಹಾಟ್ ಪೊಟೋಸ್….!

ತೆಲುಗು ನಟಿ ಈಶಾ ರೆಬ್ಬಾ ಲೈಫ್ ಈಸ್ ಬ್ಯೂಟಿಪುಲ್ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಪರಿಚಯವಾದ ಈಕೆ ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ಸಂಪಾದಿಸಿಕೊಂಡರು. ಸಿನೆಮಾಗೂ ಎಂಟ್ರಿ ಕೊಡುವ ಮುಂಚೆ ಆಕೆ ಮಾಡಲಿಂಗ್ ಮೂಲಕ ರಂಜಿಸುತ್ತಿದ್ದರು. ಲೈಫ್ ಈಸ್ ಬ್ಯೂಟಿಪುಲ್ ಸಿನೆಮಾದ ಬಳಿಕ ಅಂತಕು ಮುಂದು ಆ ತರುವಾತ ಎಂಬ ಸಿನೆಮಾ ಮೂಲಕ ನಟಿಯಾಗಿ ಕಾಣಿಸಿಕೊಂಡರು. ಇತ್ತೀಚಿಗೆ ಈಷಾ ರೆಬ್ಬಾ ತನ್ನಲ್ಲಿನ ಹಾಟ್ ಅವತಾರವನ್ನು ಹೊರಹಾಕುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ತೆಲುಗು ಸಿನೆಮಾ ರಂಗದಲ್ಲಿ ಸಾಮಾನ್ಯವಾಗಿ ಸ್ಥಳೀಯ ನಟಿಯರು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇದೀಗ ಇದನ್ನು ಸುಳ್ಳು ಮಾಡಿ ಅನೇಕ ಸ್ಥಳೀಯ ನಟಿಯರೇ ಹೆಚ್ಚು ಕ್ರೇಜ್ ಹುಟ್ಟಿಸುತ್ತಿರುತ್ತಾರೆ. ಈ ಸಾಲಿಗೆ ನಟಿ ಈಶಾ ರೆಬ್ಬಾ ಸಹ ಸೇರಿಕೊಳ್ಳುತ್ತಾರೆ. ನೋಡಿದ ಕೂಡಲೇ ಮತ್ತೆ ನೋಡಬೇಕು ಎನ್ನಿಸುವ ಸೌಂದರ್ಯ, ತುಂಬಾ ಅದ್ಬುತವಾದ ನಟನೆಯೊಂದಿಗೆ ಕಡಿಮೆ ಸಮಯದಲ್ಲೇ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಸರಿಯಾದ ಹಿಟ್ ಸಿಕ್ಕರೇ ಈಷಾ ರೆಬ್ಬಾ ಸಹ ಸ್ಟಾರ್‍ ನಟಿಯರ ಸಾಲಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದಾಗಿದೆ. ಕೆಲವೊಂದು ಸಿನೆಮಾಗಳಲ್ಲಿ ನಟಿಯಾಗಿ, ಕೆಲವೊಂದು ಬಿಗ್ ಬಜೆಟ್ ಸಿನೆಮಾಗಳಲ್ಲಿ ಸಪೋಟಿಂಗ್ ರೋಲ್ ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ.

ಇನ್ನೂ ಯಂಗ್ ಬ್ಯೂಟಿ ಈಷಾ ರೆಬ್ಬಾ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸಿನಿರಂಗದಲ್ಲಿ ಸಕ್ಸಸ್ ಕಾಣಬೇಕಾದರೇ ಸ್ಕಿನ್ ಶೋ ಮಾಡುವುದು ಸಹ ಮುಖ್ಯ ಎಂಬ ಮಾತಿನಂತೆ ಈಷಾ ರೆಬ್ಬಾ ಸಹ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಈಷಾ ರೆಬ್ಬಾ ಮಾಲ್ಡೀವ್ಸ್ ಟ್ರಿಪ್ ಗೆ ಹೋಗಿದ್ದರು. ಅಲ್ಲಿ ಆಕೆ ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡರು. ಬೀಚ್ ನಲ್ಲಿ ಆಕೆ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಆಕೆ ಶಾರ್ಟ್ ಡ್ರೆಸ್ ಧರಿಸಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಥೈಸ್ ಶೋ ಮಾಡುತ್ತಾ ಎದೆಯ ಸೌಂದರ್ಯ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ ಎನ್ನಲಾಗುತ್ತಿದೆ.

ನಟಿ ಈಷಾ ರೆಬ್ಬಾ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು, ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೊನೆಯದಾಗಿ ಆಕೆ ಮಾಮಾ ಮಶ್ವಿಂದ್ರ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು.

Most Popular

To Top