Film News

ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಸ್ಟಾರ್ ನಟಿ ಕಾಜಲ್ ಅಗರ್ವಾಲ್, ಆಕೆಗೆ ಬಂದಿರುವ ಕಾಯಿಲೆಯಾದರೂ ಏನು?

ಅನೇಕ ವರ್ಷಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ಕಾಜಲ್ ಅಗರ್ವಾಲ್ ಸಹ ಒಬ್ಬರಾಗಿದ್ದಾರೆ. ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಆಕೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡರು. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಮದುವೆಯಾದರು. ಮದುವೆ, ಮಗು ಆದ ಬಳಿಕ ಆಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕ್ರೇಜಿ ಪ್ರಾಜೆಕ್ಟ್ ಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಒಂದು ವಿಚಿತ್ರ ವ್ಯಾದಿಯಿಂದ ಬಳಲುತ್ತಿದ್ದಾರಂತೆ ಅಷ್ಟಕ್ಕೂ ಆಕೆ ಅನುಭವಿಸುತ್ತಿರುವ ಕಾಯಿಲೆಯಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಸೋಷಿಯಲ್ ಮಿಡಿಯಾದ್ಲಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಮದುವೆ ಹಾಗೂ ಮಗು ಕಾರಣದಿಂದ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದರು. ಇದೀಗ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಕುಟುಂಬ ನಿರ್ವಹಣೆಯ ಜೊತೆಗೆ ಸಿನೆಮಾಗಳಲ್ಲಿ ಸಹ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಕಾಜಲ್ ಇದೀಗ ಲೇಟೆಸ್ಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ರಂಜಿಸುತ್ತಿರುತ್ತಾರೆ. ಇನ್ನೂ ಕಾಜಲ್ ಕಳೆದೆರಡು ದಿನಗಳ ಹಿಂದೆ ರಿಲೀಸ್ ಆದಂತಹ ನಂದಮೂರಿ ಬಾಲಕೃಷ್ಣ ಅಭಿನಯದ ಭಗವಂತ್ ಕೇಸರಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಪ್ರಮೋಷನ್ ನಲ್ಲೂ ಸಹ ಕಾಜಲ್ ಪುಲ್ ಬ್ಯುಸಿಯಾಗಿದ್ದಾರೆ.

ಭಗವಂತ್ ಕೇಸರಿ ಸಿನೆಮಾದ ಪ್ರಮೋಷನ್ ನಿಮಿತ್ತ ಕಾಜಲ್ ಅಗರ್ವಾಲ್ ಕೆಲವೊಂದು ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಕಾಜಲ್ ಅಗರ್ವಾಲ್ ಕೆಲವೊಂದು ವೈಯುಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎಲ್ಲರಂತೆ ಕಾಜಲ್ ಅಗರ್ವಾಲ್ ರವರೂ ಸಹ ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಆಕೆ ಹೆಚ್ಚಾಗಿ ಆಹಾರ ಸೇವನೆ ಮಾಡಿದ ಕಾರಣದಿಂದಾಗಿ ಆಕೆ ಓವರ್‍ ಆಗಿ ತೂಕ ಆಗೋಲ್ಲ. ಆದರೆ ನಾಲ್ಕು ದಿನಗಳ ಕಾಲ ಜಿಮ್ ಗೆ ಹೋಗದೇ ಇದ್ದರೇ ಆಕೆಯ ದೇಹದ ತೂಕ ಹೆಚ್ಚಾಗುತ್ತಂತೆ. ಆ ರೀತಿಯಲ್ಲಿ ಆಕೆ ದಪ್ಪವಾದರೇ ಮತ್ತೆ ಸಣ್ಣ ಆಗಲು ಹತ್ತು ದಿನಗಳ ಕಾಲ ಓವರ್‍ ಆಗಿ ಕಷ್ಟಪಡಬೇಕಂತೆ. ಆಹಾರದಲ್ಲಿ ತನಗೆ ಇಷ್ಟವಾದಂತಹ ಪದಾರ್ಥಗಳನ್ನು ಸೇವಿಸುತ್ತಾ ಪ್ರತಿನಿತ್ಯ ವರ್ಕೌಟ್ ಮಾಡುತ್ತಾರಂತೆ. ಎರಡು ದಿನಗಳ ಕಾಲ ಆಕೆ ವರ್ಕೌಟ್ಸ್ ಮಾಡದೇ ಇದ್ದರೇ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ಆಕೆ ಹೇಳಿದ್ದಾರೆ.

ಇನ್ನೂ ಕಾಜಲ್ ಅವರ್ಗಾಲ್ ರವರ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಅದರಲ್ಲಿ ಕೆಲವರು ಇದೂ ಸಹ ಒಂದು ಕಾಯಿಲೇಯೇ ಎಂದು ಹೇಳಿದರೇ ಮತ್ತೆ ಕೆಲವರು ಆಕೆ ಫಿಟ್ ನೆಸ್ ಬಗ್ಗೆ ಹೇಳಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆ ತೆರಕಂಡ ಭಗವಂತ್ ಕೇಸರಿ ಸಿನೆಮಾದಲ್ಲಿ ಕಾಜಲ್ ಹಿರೋಯಿನ್ ಆಗಿ ನಟಿಸಿದ್ದು ಒಳ್ಳೆಯ ಸಕ್ಸಸ್ ಕಾಣುತ್ತಿದೆ. ಜೊತೆಗೆ ಆಕೆ ಭಾರತೀಯಡು-2 ಸಿನೆಮಾದಲ್ಲೂ ಸಹ ನಟಿಸಿದ್ದು, ಶೀಘ್ರದಲ್ಲೇ ತೆರೆಕಾಣಲಿದೆ. ಜೊತೆಗೆ ಮತಷ್ಟು ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ.

Most Popular

To Top