ಪಿಂಕ್ ಡ್ರೆಸ್ ನಲ್ಲಿ ಹುಚ್ಚೆಬ್ಬಿಸುವಂತಹ ಮಾದಕ ಪೋಸ್ ಕೊಟ್ಟ ಹಾಟ್ ಬಾಂಬ್ ಶ್ರದ್ದಾದಾಸ್, ವೈರಲ್ ಆದ ಪಿಕ್ಸ್……!

ನಟಿ ಶ್ರದ್ದಾದಾಸ್ ಸಿದ್ದು ಫ್ರಂ ಶ್ರೀಕಾಕುಳಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ತೆಲುಗಿನಲ್ಲಿ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಕೂಡ ಆಕೆಗೆ ಅಂದುಕೊಂಡ ಸಕ್ಸಸ್ ದೊರೆಯಲಿಲ್ಲ. ಆದರೂ ಸಹ ಆಕೆ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಹಾಟ್ ಬಾಂಬ್ ನಂತೆ ಬ್ಯಾಕ್ ಟು ಬ್ಯಾಕ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಪಿಂಕ್ ಡ್ರೆಸ್ ನಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ.

ಟಾಲಿವುಡ್ ಸಿನಿರಂಗದ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಆಕೆಗೆ ಸೌಂದರ್ಯವಿದ್ದರೂ ಸಹ ಸ್ಟಾರ್‍ ಆಗುವುದರಲ್ಲಿ ವಿಫಲರಾದರು. ಆದರೆ ವಿಶೇಷ ಪಾತ್ರಗಳಲ್ಲಿ ಆಕೆ ಕಾಣಿಸಿಕೊಳ್ಳುವ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಂಡು ಬರುತ್ತಿದ್ದರು. ಬೋಲ್ಡ್ ಆಗಿರುವಂತಹ ರೊಮ್ಯಾಂಟಿಕ್ ಪಾತ್ರಗಳಲ್ಲಿ ನಟಿಸುವ ಮೂಲಕ ಹಾಗೂ ಕ್ಯಾರೆಕ್ಟರ್‍ ರೋಲ್ಸ್ ಗಳಿಗೆ ಮಾತ್ರ ಸೀಮಿತರಾದರು. ರೊಮ್ಯಾಂಟಿಕ್ ಹಾಗೂ ಬೋಲ್ಡ್ ಪಾತ್ರಗಳ ಮೂಲಕ ಕಾಣಿಸಿಕೊಂಡ ಅನೇಕ ಸಿನೆಮಾಗಳು ಹಿಟ್ ಆಗಿದೆ. ಈಗಲೂ ಸಹ ಶ್ರದ್ದಾ ರೊಮ್ಯಾಂಟಿಕ್ ಪಾತ್ರಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ಇತ್ತೀಚಿಗೆ ಆಕೆ ನಟಿಸಿದ ಏಕ್ ಮಿನಿ ಕಥ ಸಿನೆಮಾ ಸಹ ಒಳ್ಳೆಯ ರೆಸ್ಪಾನ್ಸ್ ತಂದುಕೊಟ್ಟಿತ್ತು. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿದ್ದು, ಇದೀಗ ಆಕೆ ಪಿಂಕ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ.

ತೆಲುಗು ಸಿನಿರಂಗದ ಹಾಟ್ ಬಾಂಬ್ ಶ್ರದ್ದಾದಾಸ್ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಪಿಂಕ್ ಡ್ರೆಸ್ ನಲ್ಲಿ ಇಂಟರ್‍ ನೆಟ್ ಶೇಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಸ್ಲೀವ್ ಅಂಡ್ ಸ್ಟ್ರಿಪ್ ಲೆಸ್ ಪಿಂಕ್ ಡ್ರೆಸ್ ನಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಒಂದು ಕಡೆ ಕ್ಲೀವೇಜ್ ಶೋ ಮತ್ತೊಂದು ಕಡೆ ಡೀಪ್ ಥೈಸ್ ಶೋ ಮಾಡುತ್ತಾ ಯುವಕರ ಹಾರ್ಟ್ ಬೀಟ್ ಏರಿಸಿದ್ದಾರೆ. ಜೊತೆಗೆ ಹಾಟ್ ಸಿಟ್ಟಿಂಗ್ ಪೋಸ್ ಗಳ ಮೂಲಕ ಮತ್ತೇ ಮತ್ತೇ ನೋಡಬೇಕು ಎನ್ನಿಸುವಂತೆ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಶ್ರದ್ದಾದಾಸ್ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಅವಕಾಶಗಳಿಗಾಗಿ ತುಂಬಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇಂಟರ್‍ ನೆಟ್ ನಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಆಕೆ ಕಿರುತೆರೆಯಲ್ಲೂ ಸಹ ಆಭರಿ ಸದ್ದು ಮಾಡುತ್ತಿರುತ್ತಾರೆ. ಢಿ ಎಂಬ ಡ್ಯಾನ್ಸ್ ಶೋನಲ್ಲಿ ಜಡ್ಜ್ ಆಗಿ ಸದ್ದು ಮಾಡುತ್ತಿರುತ್ತಾರೆ. ಸದ್ಯ ಆಕೆಯ ನಿರೀಕ್ಷಣ, ಅರ್ಥಂ ಎಂಬ ಸಿನೆಮಾಗಳು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.