ರೆಡ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ನಿವೇತಾ ಪೇತುರಾಜ್, ಹಾಟ್ ಆಗಿದ್ದರೂ ಟ್ರೋಲ್ ಆದ್ರು ನಿವೇತಾ…!

Follow Us :

ಟಾಲಿವುಡ್ ನ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ಕಾಲಿವುಡ್ ನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಸಿನಿಲೋಕಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟರು. ಶೀಘ್ರದಲ್ಲೇ ಆಕೆ ಧಮ್ಕಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇದೀಗ ಆಕೆ ರೆಡ್ ಡ್ರೆಸ್ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕೆಯ ಪೊಟೋಗಳಿಗೆ ಟ್ರೋಲ್ ಸಹ ಮಾಡುತ್ತಿದ್ದಾರೆ.

ನಟಿ ನಿವೇತಾ ಪೇತುರಾಜು ರೆಡ್ ಕಲರ್‍ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ರೆಡ್ ಡ್ರೆಸ್ ನಲ್ಲಿರುವ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಈ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಆಕೆಯ ಪೊಟೋಗಳಿಗೆ ಲೈಕ್ ಗಳು, ಕಾಮೆಂಟ್ ಗಳ ಜೊತೆಗೆ ವಿಮರ್ಶೆಗಳೂ ಸಹ ಎದುರಾಗಿದೆ. ರೆಡ್ ಡ್ರೆಸ್ ನಲ್ಲಿ ಆಕೆ ಹಾಟ್ ಆಗಿಯೇ ಕಾಣಿಸಿಕೊಂಡರೂ ಸಹ ವಿಮರ್ಶೆಗಳೂ ಸಹ ಅದೇ ರೀತಿ ಎದುರಾಗಿದೆ. ಇನ್ನೂ ಅನೇಕರು ಸೂಪರ್‍ ಹಾಟ್ ಆಗಿ ಕಾಣಿಸಿಕೊಂಡಿದ್ದೀರಾ ಎಂತಲೂ, ಸೆಕ್ಸಿಯಾಗಿದ್ದಿಯಾ ಎಂತಲೂ ಕಾಮೆಂಟ್ಸ್ ಮಾಡಿದ್ದಾರೆ. ಆದರೆ ಅದೇ ಮಾದರಿಯಲ್ಲಿ ಆಕೆಯ ಪೊಟೋಗಳಿಗೆ ಟ್ರೋಲ್ ಗಳನ್ನು ಸಹ ಮಾಡುತ್ತಿದ್ದಾರೆ.

ನಿವೇದಿತಾ ಪೊಟೋಗಳನ್ನು ಕಂಡ ಅನೇಕರು ತುಂಬಾ ವಿಮರ್ಶೆಗಳನ್ನು ಮಾಡಿದ್ದಾರೆ. ಕೆಲವರು ನೀನು ಮೇಕಪ್ ಲೆಸ್ ಆಗಿದ್ದರೇ ಚೆನ್ನಾಗಿರುತ್ತೀಯಾ, ಮೇಕಪ್ ಹಾಕಿಕೊಂಡು ಸೌಂದರ್ಯವನ್ನು ಕೆಡಿಸಿಕೊಂಡಿದ್ದೀಯಾ, ಆ ಮೇಕಪ್ ತೆಗೆದು ಬಿಡು, ಕೊರಿಯನ್ ಹುಡುಗಿಯಂತೆ ಕಾಣುತ್ತಿದ್ದಿಯಾ, ನಿನ್ನು ಹೀಗೆ ನೋಡುತ್ತಿದ್ದರೇ ನೇಪಾಲ್ ಐಟಂ ಗರ್ಲ್ ನಂತೆ ಕಾಣುತ್ತಿದ್ದಿಯಾ ಎಂದು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ನಟಿ ವಿಶ್ವಕ್ ಸೇನ್ ಧಮ್ಕಿ ಸಿನೆಮಾದಲ್ಲಿ ನಿವೇತಾ ನಟಿಸಿದ್ದಾರೆ. ಈ ಹಿಂದೆ ವಿಶ್ವಕ್ ಸೇನ್ ಜೊತೆಗೆ ಪಾಗಲ್ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಇದೀಗ ಧಮ್ಕಿ ಸಿನೆಮಾದಲ್ಲಿ ನಟಿಸುತ್ತಿದ್ದು ಈ ಸಿನೆಮಾದಲ್ಲಿ ನಿವೇತಾ ಕೊಂಚ ಓವರ್‍ ಗ್ಲಾಮರ್‍ ಶೋ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಈ ಸಿನೆಮಾದ ಹಾಡೊಂದು ಸಹ ರಿಲೀಸ್ ಆಗಿದ್ದು, ಅದರಲ್ಲೂ ನಿವೇತಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.

ಇನ್ನೂ ವಿಶ್ವಕ್ ಸೇನ್ ಹಾಗೂ ನಿವೇತಾ ನಡುವೆ ಲವ್ ಟ್ರಾಕ್ ಸಹ ನಡೆಯುತ್ತಿದೆ. ಈ ಕಾರಣದಿಂದಲೇ ಅವರು ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಸಹ ಮಾಡುತ್ತಿದ್ದಾರೆ ಎಂಬ ರೂಮರ್‍ ಗಳೂ ಸಹ ಕೇಳಿಬರುತ್ತಿವೆ. ಇನ್ನೂ ನಿವೇತಾ ಕೈಯಲ್ಲಿ ಧಮ್ಕಿ ಸಿನೆಮಾ ಬಿಟ್ಟರೇ ಬೇರೆ ಯಾವುದೇ ಸಿನೆಮಾ ಇಲ್ಲ. ಈ ಸಿನೆಮಾ ಸಕ್ಸಸ್ ಕಂಡರೇ ಆಕೆಗೆ ಮತಷ್ಟು ಅವಕಾಶಗಳು ಹರಿದು ಬರಲಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.