Film News

ಓವರ್ ಗ್ಲಾಮರ್ ಶೋ ಮಾಡಿದ ಆಂಕರ್ ಶ್ರೀಮುಖಿ, ಬಾಲಿವುಡ್ ನಟಿಯರಿಗಿಂತಲೂ ಕಡಿಮೆ ಇಲ್ಲ ಎಂಬಂತೆ ಹಾಟ್ ಪೋಸ್…!

ತೆಲುಗು ಸ್ಟಾರ್‍ ಆಂಕರ್‍ ಗಳಲ್ಲಿ ಶ್ರೀಮುಖಿ ಸಹ ಒಬ್ಬರಾಗಿದ್ದಾರೆ. ಇತ್ತೀಚಿಗೆ ಸೊಷಿಯಲ್ ಮಿಡಿಯಾದಲ್ಲಿ ಆಕೆ ಓವರ್‍ ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನ ಮಾಡುತ್ತಾ ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಡುತ್ತಾ ಎಲ್ಲರನ್ನೂ ಸೆಳೆಯುತ್ತಿದ್ದಾರೆ.

ಸ್ಟಾರ್‍ ಆಂಕರ್‍ ಶ್ರೀಮುಖಿ ಈ ಹಿಂದೆ ಸಾಮಾನ್ಯ ರೀತಿಯಲ್ಲಿ ಸ್ಕಿನ್ ಶೋ ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಕೊಂಚ ಓವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ದುಂಡು ದುಂಡಗೆ ಇರುವ ಮೈಕಟ್ಟನ್ನು ಹೊಂದಿರುವ ಈಕೆ ಸೋಷಿಯಲ್ ಮಿಡಿಯಾದಲ್ಲಂತೂ ನೆವರ ಬಿಪೋರ್‍ ಅನ್ನೋಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ತನಗೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಸ್ಟಾರ್‍ ನಟಿಯರನ್ನೂ, ಬಾಲಿವುಡ್ ನಟಿಯರನ್ನೂ ಮೀರಿ ಪೊಟೋಶೂಟ್ಸ್ ಮಾಡಿಸುತ್ತಿದ್ದಾರೆ. ಶಾರ್ಟ್ ಡ್ರೆಸ್, ಮಾರ್ಡನ್ ಡ್ರೆಸ್ ಗಳಲ್ಲಿ ಬಾಲಿವುಡ್ ನಟಿಯರನ್ನೂ ಮೀರಿ ಹಾಟ್ ಪೋಸ್ ಕೊಡುತ್ತಿದ್ದಾರೆ. ಇದೀಗ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ಆಂಕರ್‍ ಶ್ರೀಮುಖಿ  ಬ್ಲಾಕ್ ಕಲರ್‍ ನೆಟ್ ನಂತಿರುವ ಟಾಪ್ ಧರಿಸಿ ಒಳಗೆ ಧರಿಸಿರುವ ಬ್ರಾ ಕಾಣಿಸುವಂತೆ ಪೋಸ್ ಕೊಟ್ಟಿದ್ದಾರೆ. ಎದೆಯ ಸೌಂದರ್ಯ ಹೈಲೈಟ್ ಆಗುವಂತೆ ಮೈಂಡ್ ಬ್ಲಾಕ್ ಟ್ರೀಟ್ ನೀಡಿದ್ದಾರೆ. ಅದರಲ್ಲೂ ಬ್ಲಾಕ್ ಬ್ರಾ, ಬ್ಲಾಕ್ ನೆಟ್ ಧರಿಸಿ ದೇಹದ ಮೈಮಾಟ ಶೋ ಮಾಡಿದ್ದಾರೆ. ಆಕೆಯ ಈ ಮಾದಕ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಸುನಾಮಿ ಎಬ್ಬಿದೆ ಎನ್ನಲಾಗುತ್ತಿದೆ. ಈ ಹಿಂದೆ ಅಷ್ಟೊಂದು ಓವರ್‍ ಆಗಿ ಕಾಣಿಸಿಕೊಳ್ಳದ ಶ್ರೀಮುಖಿ ಇದೀಗ ಹಾಟ್ ನೆಸ್ ನಲ್ಲಿ ತನ್ನ ಮತ್ತೊಂದು ಆಂಗಲ್ ಶೋ ಮಾಡುತ್ತಿದ್ದಾರೆ. ಇನ್ನೂ ಆಕೆಯ ಪೊಟೋಗಳನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಶ್ರೀಮುಖಿ ಕೈಯಲ್ಲಿ ಅನೇಕ ಕಿರುತೆರೆ ಶೋಗಳಿವೆ. ಅನೇಕ ಶೋಗಳ ಮೂಲಕ ಬ್ಯುಸಿ ಆಂಕರ್‍ ಆಗಿದ್ದಾರೆ. ಆಕೆಯ ಕೈಯಲ್ಲಿ ಆರಕ್ಕಿಂತಲೂ ಹೆಚ್ಚು ಶೋಗಳಿವೆ ಎನ್ನಲಾಗುತ್ತಿದೆ. ಬಿಬಿ ಜೋಡಿ, ಮಿಸ್ಟರ್‍ ಅಂಡ್ ಮಿಸೆಸ್ ವಂಟಲ ಷೋ, ಡ್ಯಾನ್ಸ್ ಐಕಾನ್ ಸೇರಿದಂತೆ ಅನೇಕ ಸ್ಪೇಷಲ್ ಈವೆಂಟ್ ಗಳಲ್ಲೂ ಸಹ ಆಕೆ ಸಖತ್ ಸದ್ದು ಮಾಡುತ್ತಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಕ್ರೇಜ್ ಪಡೆದುಕೊಳ್ಳಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

Most Popular

To Top