Film News

ಸೀನಿಯರ್ ನಟಿ ನಗ್ಮಾ ರವರನ್ನು ಆ ನಟ ಧಾರುಣವಾಗಿ ಅವಮಾನಿಸಿದ್ದರಂತೆ, ಆ ನಟ ಯಾರು ಗೊತ್ತಾ?

ದಶಕಗಳ ಹಿಂದೆ ತನ್ನ ಗ್ಲಾಮರ್‍ ಮೂಲಕ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ನಗ್ಮಾ ಮೊದಲಿಗರು ಎಂದೇ ಹೇಳಬಹುದಾಗಿದೆ. ಸೌತ್ ಅಂಡ್ ನಾರ್ತ್‌ನಲ್ಲಿ ಸಹ ಅನೇಕ ಬ್ಲಾಕ್ ಬ್ಲಸ್ಟರ್‍ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ನಗ್ಮಾ ಕಾಲ್ ಶೀಟ್ಸ್ ಗಾಗಿ ದೊಡ್ಡ ಪ್ರೊಡ್ಯೂಸರ್‍ ಗಳು ಹಾಗೂ ನಿರ್ದೇಶಕರು ಸಾಲುಗಟ್ಟಿ ನಿಂತಿದ್ದರು. ಜೊತೆಗೆ ಅಂದಿನ ಕಾಲದಲ್ಲೇ ನಗ್ಮಾ ಬಿಕಿನಿಯನ್ನು ಸೌತ್ ಸಿನೆಮಾಗೆ ಪರಿಚಯಿಸಿದರು. ಕೆಲವೊಂದು ಸಿನೆಮಾಗಳಲ್ಲಿ ಯೋಗಾ, ಸ್ವಿಮ್ ಸ್ಯೂಟ್ ನಲ್ಲಿ ಕಾಣಿಸಿಕೊಂಡು ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದರು. ಆ ಮೂಲಕ ಯುವಕರಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದರು.

ಸಿನಿರಂಗದಲ್ಲಿ ಅನೇಕ ವರ್ಷಗಳ ಕಾಲ ಬಹುಬೇಡಿಕೆಯುಳ್ಳ ನಟಿಯಾಗಿದ್ದ ನಗ್ಮಾ ಅಂದು ಅನೇಕ ನಟರೊಂದಿಗೆ ಅಫೈರ್‍ ಕುರಿತಂತೆ ಸಹ ಸುದ್ದಿಯಾಗಿದ್ದರು. ರವಿ ಕಿಷನ್, ಗಂಗೂಲಿ, ಶರತ್ ಕುಮಾರ್‍ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆಗೆ ಆಕೆ ಡೇಟಿಂಗ್ ನಡೆಸಿದ್ದರು ಎಂಬ ರೂಮರ್‍ ಗಳು ಜೋರಾಗಿಯೇ ಕೇಳಿಬಂದಿದ್ದವು. ಜೊತೆಗೆ ಅಂದಿನ ಕಾಲದಲ್ಲಿ ಸ್ಟಾರ್‍ ಹಿರೋಯಿನ್ ಗಳಲ್ಲಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟಿಯಾಗಿ ಸಹ ಫೇಂ ಪಡೆದುಕೊಂಡಿದ್ದರು ಎನ್ನಲಾಗಿತ್ತು. ಅಂತಹ ಸ್ಟಾರ್‍ ನಟಿಯನ್ನು ಓರ್ವ ಸ್ಟಾರ್‍ ನಟ ಧಾರುಣವಾಗಿ ಅವಮಾನಿಸಿದ್ದರಂತೆ. ಅಷ್ಟಕ್ಕೂ ಆ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ಸೀನಿಯರ್‍ ಸ್ಟಾರ್‍ ನಟಿ ನಗ್ಮಾ ಟಾಲಿವುಡ್ ನ ಸ್ಟಾರ್‍ ನಟರೊಬ್ಬರು ತುಂಬಾ ಧಾರುಣವಾಗಿ ಅವಮಾನಿಸಿದ್ದರಂತೆ. ಫ್ಯಾಮಿಲಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಆತ ಸ್ಟಾರ್‍ ನಟನಾಗಿ ಟಾಪ್ ಸ್ಥಾನದಲ್ಲಿದ್ದರಂತೆ. ಹಣವನ್ನು ಹೇಗೆ ಉಳಿತಾಯ ಮಾಡಬೇಕು. ಭವಿಷ್ಯತ್ ನಲ್ಲಿ ರಿಯಲ್ ಎಸ್ಟೇಟ್ ಹೇಗಿರುತ್ತದೆ ಎಂಬೆಲ್ಲಾ ವಿಚಾರಗಳ ಬಗ್ಗೆ ಇತರೆ ನಟ-ನಟಿಯರಿಗೆ ಅರಿವು ಮೂಡಿಸಿ ಅವರೂ ಸಹ ಹಣ ಉಳಿತಾಯ ಮಾಡಲು ಮುಂದಾಗಿದ್ದರಂತೆ. ಆದರೆ ಆ ನಟನೊಂದಿಗೆ ಸಿನೆಮಾದ ಒಂದರಲ್ಲಿ ನಗ್ಮಾ ಸಹ ನಟಿಸುತ್ತಿದ್ದರಂತೆ. ಆ ಸಮಯದಲ್ಲಿ ನಗ್ಮಾ ಶೂಟಿಂಗ್ ಗೆ ತಡವಾಗಿ ಬಂದಿದ್ದರಂತೆ.

ಆ ವೇಳೆ ಸ್ಟಾರ್‍ ನಟ ಕೇಳಿದರೇ ಆಕೆ ಹುಚ್ಚು ಹುಚ್ಚಾಗಿ ಉತ್ತರ ನೀಡಿದ್ದರಂತೆ. ಜೊತೆಗೆ ನಗ್ಮಾ ಸಹ ತನ್ನ ಸ್ಟೇಟಸ್ ಬಗ್ಗೆ ಮಾತನಾಡಿದ್ದರಂತೆ. ಆ ವೇಳೆ ನಟ ನಿನಗೆ ಎಷ್ಟು ಆಸ್ತಿ ಇದೆ ಎಂದಿದ್ದರಂತೆ. ಬಳಿಕ ನಗ್ಮಾ ತನ್ನ ಆಸ್ತಿಯ ಬಗ್ಗೆ ಸಹ ಹೇಳಿದರೇ, ಅದಕ್ಕೆ ಆ ನಟ ನಿನ್ನ ಆಸ್ತಿ ನನ್ನ ಬಾತ್ ರೂಂಗೆ ಸಮವಲ್ಲ. ಸಭ್ಯತೆ, ಸಂಸ್ಕಾರ ಹಾಗೂ ಕೆಲಸದ ಮೇಲೆ ಗೌರವ ಇರಬೇಕು. ಆಗ ನಿನಗೂ ಗೌರವ ಬರುತ್ತದೆ ಎಂದು ಕ್ಲಾಸ್ ಕೊಟ್ಟರಂತೆ. ಇನ್ನೂ ಈ ಬಗ್ಗೆ ಎಷ್ಟರ ಮಟ್ಟಿಗೆ ನಿಜ ಸುಳ್ಳು ತಿಳಿಯದು ಹಳೆಯ ವಿಚಾರಗಳು ಆಗಾಗ ಕೇಳಿಬರುತ್ತಿರುತ್ತವೆ.

Most Popular

To Top