ಬ್ಲಾಕ್ ಕೊಬ್ರಾದಂತೆ ಮಾದಕ ನೋಟ ಬೀರಿದ ತಾಪ್ಸಿ, ಆಕೆಯ ದೇಹದ ಮೈಮಾಟಕ್ಕೆ ಫಿದಾ ಆಗದೇ ಇರಲು ಸಾಧ್ಯವೇ ಎಂದ ನೆಟ್ಟಿಗರು….!

Follow Us :

ಗ್ಲಾಮರಸ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ತಾಪ್ಸಿ ಪನ್ನು ಅನೇಕ ಸಿನೆಮಾಗಳ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನೇ ಪಡೆದುಕೊಂಡಿದ್ದಾರೆ. ತೆಲುಗಿನ ಝುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ಈಕೆ ಬ್ಯಾಕ್ ಟು ಬ್ಯಾಕ್ ಕಮರ್ಷಿಯಲ್ ಸಿನೆಮಾಗಳ ಮೂಲಕ ಬೇಡಿಕೆ ಹೆಚ್ಚಿಸಿಕೊಂಡರು. ತೆಲುಗಿನಲ್ಲಿ ತಾಪ್ಸಿಗೆ ಸೆಕೆಂಡ್ ಲೀಡ್ ನಟಿಯಾಗಿ ಅವಕಾಶಗಳು ಬಂದ ಹಿನ್ನೆಲೆಯಲ್ಲಿ ಆಕೆ ಟಾಲಿವುಡ್ ನಿಂದ ಬಾಲಿವುಡ್ ನತ್ತ ಹಾರಿದರು. ಅಲ್ಲೂ ಸಹ ಆಕೆ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ.

ಬಾಲಿವುಡ್ ನಲ್ಲಿ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಾಲಿವುಡ್ ಗೆ ಹಾರಿ ಅಲ್ಲಿ ಮಾತ್ರ ಒಳ್ಳೆಯ ಕ್ರೇಜಿ ಆಫರ್‍ ಗಳ ಮೂಲಕ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಬಾಲಿವುಡ್ ಗೆ ಹಾರಿದ ಬಳಿಕ ಆಕೆ ಮತಷ್ಟು ಹಾಟ್ ಆಗಿದ್ದಾರೆ. ಸೌತ್ ನ ಸಿನೆಮಾಗಳಿಂದ ದೂರವೇ ಉಳಿದ ತಾಪ್ಸಿಯನ್ನು ಸೌತ್ ನಿರ್ದೇಶಕರು ಸಹ ಆಕೆಯನ್ನು ಸೈಡ್ ನಲ್ಲಿಟ್ಟಿದ್ದಾರೆ ಎನ್ನಬಹುದಾಗಿದೆ. ಇನ್ನೂ ತಾಪ್ಸಿ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿರುತ್ತಾರೆ. ಇದೀಗ ತಾಪ್ಸಿ ಬ್ಲಾಕ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗಿವಂತ ಪೋಸ್ ಗಳನ್ನು ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

ನಟಿ ತಾಪ್ಸಿ ಪನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಕೆಲವೊಂದು ಹಾಟ್‌ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಲಾಂಗ್ ಫ್ರಾಕ್ ನಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಥೈಸ್ ಸೌಂದರ್ಯವನ್ನು ಸಂಪೂರ್ಣವಾಗಿ ತೋರಿಸುತ್ತಾ ಎಲ್ಲರನ್ನೂ ಟೆಂಪ್ಟ್ ಮಾಡುತ್ತಿದ್ದಾರೆ. ಸ್ಟೈಲಿಷ್ ಲುಕ್ಸ್ ಅಂಡ್ ಹಾಟ್ ಪೋಸ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡಿವಂತೆ ಮಾಡಿದ್ದಾರೆ. ಅದರಲ್ಲೂ ಎದೆಯ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನೂ ಆಕೆಯ ಈ ಹಾಟ್ ಪೊಟೋಗಳು ತನ್ನ ಇನ್ಸ್ಟಾ ಫಾಲೋವರ್ಸ್‌ಗೆ ರಸದೌತಣ ನೀಡಿದೆ. ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ತಾಪ್ಸಿ ದಿನೇ ದಿನೇ ಗ್ಲಾಮರ್‍ ಡೋಸ್ ಏರಿಸುತ್ತಲೇ ಇದ್ದಾರೆ. ಯಾವುದೇ ಅಡ್ಡಿಯಿಲ್ಲ ಎಂಬಂತೆ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿರುತ್ತಾರೆ.

ಇನ್ನೂ ತಾಪ್ಸಿ ಪನ್ನು ಸಿನೆಮಾಗಳು, ಪೊಟೋಶೂಟ್ಸ್ ಮೂಲಕ ಸದ್ದು ಮಾಡುವುದರ ಜೊತೆಗೆ ಆಗಾಗ ಕೆಲವೊಂದು ವಿವಾದಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಬಾಲಿವುಡ್ ಸಿನಿರಂಗದಲ್ಲಿನ ಅವಕಾಶಗಳ ಬಗ್ಗೆ ಕಿಡಿಕಾರಿದ್ದರು. ಪ್ರತಿಭೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದರು. ಸದ್ಯ ಆಕೆ ಓ ಲಡ್ಕಿ ಹೈ ಕಹಾ, ಡನ್ಕಿ, ಫಿರ್‍ ಆಯಾ ಹಾಸಿನ್ ದಿಲ್ ರೂಬಾ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.