Film News

ಹಾಟ್ ಸಿಟ್ಟಿಂಗ್ ಪೋಸ್ ಕೊಟ್ಟು ಪಡ್ಡೆ ಹುಡುಗರ ಮೈಂಡ್ ಬ್ಲಾಕ್ ಆಗುವಂತೆ ಮಾಡಿದ ಬೋಲ್ಡ್ ಬ್ಯೂಟಿ ಕೇತಿಕಾ, ವೈರಲ್ ಆದ ಪೊಟೋಸ್…..!

ತೆಲುಗಿನಲ್ಲಿ ಮೊದಲನೇ ಸಿನೆಮಾದಲ್ಲೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಕೇತಿಕಾ ಶರ್ಮಾ ಸೋಷಿಯಲ್ ಮಿಡಿಯಾದಲ್ಲೂ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ರೊಮ್ಯಾಂಟಿಕ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ  ಬೋಲ್ಡ್ ಅವತಾರದಲ್ಲಿ ಕಾಣಸಿಕೊಂಡು ಯುವಕರ ಮನ ಕದ್ದುಬಿಟ್ಟಿದ್ದಾಳೆ. ಕೊನೆಯದಾಗಿ ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಅಭಿನಯದ ಬ್ರೋ ಸಿನೆಮಾದಲ್ಲಿ ಸಹ ಕೇತಿಕಾ ನಟಿಸಿದ್ದರು. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬೆಂಕಿ ಹಚ್ಚಿದೆ ಎನ್ನಲಾಗಿದೆ.

ಟಾಲಿವುಡ್ ಯಂಗ್ ಅಂಡ್ ಬೋಲ್ಡ್ ಬ್ಯೂಟಿ ಕೇತಿಕಾ ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದರು. ಆಕೆಯ ದೇಹದ ಮೈಮಾಟ ಮೂಲಕ ಮೇಕರ್ಸ್ ಗಳನ್ನು ತನ್ನತ್ತ ಸೆಳೆದುಕೊಂಡರು. ರೊಮ್ಯಾಂಟಿಕ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದಲ್ಲೇ ತುಂಬಾನೆ ಬೋಲ್ಡ್ ಆಗಿ ನಟಿಸಿದರು. ಅನೇಕ ಯುವಕರ ಕ್ರಷ್ ಸಹ ಆದರು. ಆದರೆ ಈ ಸಿನೆಮಾ ಫ್ಲಾಪ್ ಕಂಡಿತ್ತು. ಬಳಿಕ ಲಕ್ಷ್ಯಂ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದರು. ಈ ಸಿನೆಮಾ ಸಹ ಆಕೆಗೆ ನಿರಾಸೆಯನ್ನು ಮೂಡಿಸಿತ್ತು. ಕಳೆದ ವರ್ಷ ಪಂಜಾ ವೈಷ್ಣವ್ ತೇಜ್ ಜೊತೆಗೆ ರಂಗ ರಂಗ ವೈಭವಂಗಾ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಸರಿಯಾದ ಹಿಟ್ ಗಾಗಿ ಕಾಯುತ್ತಿದ್ದ ಕೇತಿಕಾಗೆ ಪವನ್ ಕಲ್ಯಾಣ್ ಹಾಗೂ ಸಾಯಿಧರಮ್ ತೇಜ್ ರವರ ಬ್ರೋ ಸಿನೆಮಾ ಒಳ್ಳೆಯ ಸಕ್ಸಸ್ ಕೊಟ್ಟಿದ್ದು, ಅದನ್ನು ಆಕೆ ಎಂಜಾಯ್ ಮಾಡುತ್ತಿದ್ದಾರೆ.

ಇನ್ನೂ ನಟಿ ಕೇತಿಕಾ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಅಭಿಮಾನಿಗಳು ಹಾಗೂ ನೆಟ್ಟಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಾ, ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿರುತ್ತಾರೆ. ಮಾಡ್ರನ್, ಟ್ರೆಂಡಿ, ಟ್ರೆಡಿಷನಲ್ ವೇರ್‍ ಗಳಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಈ ಹಾದಿಯಲ್ಲೇ ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತ ಪೋಸ್ ಕೊಟ್ಟಿದ್ದಾರೆ. ಕುರ್ಚಿಯ ಮೇಲೆ ಕುಳಿತುಕೊಂಡು ಹಾಟ್ ಸಿಟ್ಟಿಂಗ್ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕ್ರೇಜಿ ಕಾಮೆಂಟ್ ಗಳು, ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಜೊತೆಗೆ ಫೈರಿಂಗ್, ಲವ್ ಎಮೋಜಿಗಳನ್ನು, ಲೈಕ್ ಗಳನ್ನು ಹರಿಬಿಡುತ್ತಾ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದಾರೆ.

Most Popular

To Top