ಸೊಂಟದ ಮೇಲೆ ಟ್ಯಾಟೂ ಶೋ ಮಾಡುತ್ತಾ, ಎದೆಯ ಸೌಂದರ್ಯ ಶೋ ಮಾಡುತ್ತಾ, ಮಾದಕ ನೋಟ ಬೀರಿದ ಪ್ರಿಯಾ ವಡ್ಲಮಾನಿ….!

Follow Us :

ಇತ್ತಿಚಿಗೆ ಸಿನಿರಂಗದ ಅನೇಕ ತಾರೆಯರೂ ಸಿನೆಮಾಗಳಲ್ಲಿ ಅಷ್ಟೊಂದು ಗ್ಲಾಮರ್‍ ಶೋ ಮಾಡದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಲುಕ್ಸ್ ನೀಡುತ್ತಿರುತ್ತಾರೆ. ತೆಲುಗು ಮೂಲದ ನಟಿ ಪ್ರಿಯಾ ವಡ್ಲಮಾನಿ ಸಹ ಇದೀಗ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಬೋಲ್ಡ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಯುವಕರ ನಿದ್ದೆ ಕದ್ದಿದೆ ಎಂದು ಹೇಳಬಹುದಾಗಿದೆ.

ಇತ್ತೀಚಿಗೆ ಅನೇಕ ಸಿನೆಮಾ ನಟಿಯರು ಮಾತ್ರ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾ ಮೂಲಕವೇ ಹೆಚ್ಚು ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಸೌತ್ ಸಿನಿರಂಗದ ಅನೇಕ ನಟಿಯರು ಬಾಲಿವುಡ್ ನಟಿಯರನ್ನೂ ಮೀರಿ ಹಾಟ್ ಶೋ ಮಾಡುತ್ತಿದ್ದಾರೆ. ತೆಲುಗು ನಟಿಯರಿಗೆ ಟಾಲಿವುಡ್ ನಲ್ಲಿ ಅಷ್ಟೊಂದು ಪ್ರಾಮಖ್ಯತೆ ನೀಡದೇ ಇದ್ದರೂ ಸಹ ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಹಾಟ್ ಪೋಸ್ ನೀಡುತ್ತಿರುತ್ತಾರೆ. ಈ ಹಾದಿಯಲ್ಲೇ ಯಂಗ್ ಬ್ಯೂಟಿ ಪ್ರಿಯಾ ವಡ್ಲಮಾನಿ ಸಹ ಸಿನಿರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಯಂಗ್ ನಟಿಯರಾದ ಶ್ರೀದಿವ್ಯ, ಸ್ವಾತಿ, ಈಷಾ ರೆಬ್ಬಾ ರವರಿಗಿಂತಲೂ ಸೂಪರ್‍ ಹಾಟ್ ಆಗಿ ಬದಲಾಗುತ್ತಿದ್ದಾರೆ. ಈಗಾಗಲೇ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟ ಪ್ರಿಯಾಗೆ ಹುಷಾರು ಎಂಬ ಸಿನೆಮಾ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಈ ಸಿನೆಮಾದ ಉಂಡಿಪೋರಾದೆ ಎಂಬ ಹಾಡು ತುಂಬಾನೆ ಫೇಮಸ್ ಆಗಿದೆ. ಈ ಹಾಡಿನ ಮೂಲಕವೇ ಆಕೆ ಓವರ್‍ ನೈಟ್ ಫೇಂ ಪಡೆದುಕೊಂಡರು.

ಇನ್ನೂ ಪ್ರಿಯಾ ವಡ್ಲಮಾನಿ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ತನ್ನ ಜೋರನ್ನು ಏರಿಸುತ್ತಿದ್ದಾರೆ. ದೇಹದ ಮೈಮಾಟ ಪ್ರದರ್ಶನ ಮಾಡುವುದರಲ್ಲಿ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಲುಕ್ಸ್ ಕೊಡುತ್ತಿದ್ದಾರೆ. ಹಾಟ್ ಹಾಟ್ ಪೋಸ್ ಗಳ ಮೂಲಕ ಬಾಲಿವುಡ್ ನಟಿಯರನ್ನೂ ಸಹ ಹಿಂದೆ ಹಾಕುತ್ತಿದ್ದಾರೆ ಎನ್ನಬಹುದಾಗಿದೆ. ಇದೀಗ ಬ್ರಾ ನಂತಿರುವ ಟೀ ಶರ್ಟ್‌ನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ, ವಿವಿಧ ಭಂಗಿಮಗಳಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಸೊಂಟದ ಮೇಲಿನ ಟ್ಯಾಟೂ ಪ್ರದರ್ಶನ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇನ್ನೂ ಪ್ರಿಯಾ ಈ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ಶೇಕ್ ಮಾಡುತ್ತಿವೆ. ಅಭಿಮಾನಿಗಳ ಜೊತೆಗೆ ಅನೇಕರು ಬೋಲ್ಡ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಸದ್ಯ ಪ್ರಿಯಾ ವಡ್ಲಾಮಾನಿ ಕೈಯಲ್ಲಿ ಅಷ್ಟೊಂದು ಸಿನೆಮಾ ಆಫರ್‍ ಗಳಿಲ್ಲದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಜೋರು ಕಡಿಮೆ ಮಾಡುತ್ತಿಲ್ಲ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಜೊತೆಗೆ ತಾನು ಗ್ಲಾಮರ್‍ ಸಿನೆಮಾಗಳಲ್ಲೂ ನಟಿಸಬಲ್ಲೆ ಎಂಬುದನ್ನು ಸಾರಿ ಹೇಳುವ ನಿಟ್ಟಿನಲ್ಲಿ ಬೋಲ್ಡ್ ಪೋಸ್ ಕೊಡುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.