ಕ್ಲೀವೇಜ್, ಥಂಡರ್ ಥೈಸ್ ಮೂಲಕ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ರಾಯ್ ಲಕ್ಷ್ಮೀ, ಬಿಕಿನಿ ಪಿಕ್ಸ್ ವೈರಲ್…..!

Follow Us :

ಸೌತ್ ಸಿನಿರಂಗದಲ್ಲಿ ಗ್ಲಾಮರ್‍, ಅಭಿನಯ ಇದ್ದರೂ ಸಕ್ಸಸ್ ಕಾಣದ ನಟಿಯರಲ್ಲಿ ರಾಯ್ ಲಕ್ಷ್ಮೀ ಸಹ ಒಬ್ಬರಾಗಿದ್ದಾರೆ. ಅನೇಕ ಸಿನೆಮಾಗಳಲ್ಲಿ ಆಕೆ ಗ್ಲಾಮರಸ್ ಪಾತ್ರಗಳ ಮೂಲಕ, ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೂಲಕ, ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತೂ ಆಕೆ ನೆವರ್‍ ಬಿಪೋರ್‍ ಎಂಬಂತೆ ಬ್ಯಾಕ್ ಟು ಬ್ಯಾಕ್ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಮಾದಕ ನೋಟ ಬೀರಿ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದ್ದಾರೆ.

ಹಾಟ್ ಬ್ಯೂಟಿ ರಾಯ್ ಲಕ್ಷ್ಮೀ ವಯಸ್ಸು 34 ಆದರೂ ಆಕೆ ಇನ್ನೂ ಹದಿಹರೆಯದ ಯುವತಿಯಂತೆ ನಾಜೂಕಾದ ಮೈಕಟ್ಟು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಆಕೆ ಸಿನಿರಂಗದಲ್ಲಿ ಸಾಗುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕವೇ ಗ್ಲಾಮರ್‍ ಟ್ರೀಟ್ ನೀಡುತ್ತಾ ಬಂದ ಈಕೆ ಸಿನೆಮಾಗಳ ಜೊತೆಗೆ ಕೆಲವೊಂದು ಸ್ಪೇಷಲ್ ಸಾಂಗ್ಸ್ ಮೂಲಕ ಸಹ ಫೇಂ ಪಡೆದುಕೊಂಡರು. ಬಲುಪು, ಸರ್ದಾರ್‍ ಗಬ್ಬರ್‍ ಸಿಂಗ್, ಖೈದಿ ನಂಬರ್‍ 150 ಸಿನೆಮಾಗಳಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಅದರಲ್ಲೂ ಮೆಗಾಸ್ಟಾರ್‍ ಚಿರಂಜೀವಿ ರವರ ಖೈದಿ ನಂಬರ್‍ 150 ಸಿನೆಮಾದಲ್ಲಿ ರತ್ತಾಲು ರತ್ತಾಲು ಎಂಬ ಐಟಂ ಸಾಂಗ್ ಬಳಿಕ ಆಕೆಯನ್ನು ಮುದ್ದಾಗಿ ರತ್ತಾಲು ಎಂದು ಕರೆಯುತ್ತಾರೆ. ಬೋಲ್ಡ್ ನೆಸ್ ಗೆ ಕೇರಾಫ್ ಎಂಬಂತೆ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ನಟಿ ರಾಯ್ ಲಕ್ಷ್ಮೀ ಕೆರಿಯರ್‍ ದೃಷ್ಟಿಯಿಂದ ಸ್ಟ್ರಗಲ್ಸ್ ಫೇಸ್ ಮಾಡುತ್ತಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಬಿಕಿನಿಯಲ್ಲಿ ಆಕೆ ನೆವರ್‍ ಬಿಪೋರ್‍ ಎಂಬಂತೆ ಬೋಲ್ಡ್ ಪೋಸ್ ಕೊಟ್ಟಿದ್ದಾರೆ. ಥಂಡರ್‍ ಥೈಸ್, ಕ್ಲೀವೇಜ್ ಶೋ ಮೂಲಕ ಯುವಕರ ನಿದ್ದೆ ಕದ್ದಿದ್ದಾರೆ. ಸೆಕ್ಸಿ ಸುಂದರಿಯ ಈ ಹಾಟ್ ಪೋಸ್ ಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ನೀನು  ಒಂದೇ ಸಾರಿ ಬದುಕುತ್ತೀಯಾ, ಆದರೆ ಆ ಒಂದು ಸಾರಿ ಒಳ್ಳೆಯದಾಗಿ ಇದ್ದರೇ ಸಾಕು ಎಂದು ಒಳ್ಳೆಯ ಕ್ಯಾಪ್ಷನ್ ಹಾಕಿದ್ದಾರೆ. ಸದ್ಯ ರಾಯ್ ಲಕ್ಷ್ಮೀ ಈ ಬಿಕಿನಿ ಪೊಟೋ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳು, ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ತೆಲುಗು ಸಿನಿರಂಗದಲ್ಲಿ ಆಕೆಗೆ ಸರಿಯಾದ ಅವಕಾಶಗಳು ಬರುತ್ತಿಲ್ಲ. ಆದರೆ ತಮಿಳು ಹಾಗೂ ಮಲಯಾಳಂ ನಲ್ಲಿ ಮಾತ್ರ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸೌತ್ ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನುಹೊಂದಿರುವ ಈಕೆ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ.