Film News

ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಬೋಲ್ಡ್ ಬ್ಯೂಟಿ ಕೇತಿಕಾ, ಟೆಂಪ್ಟಿಂಗ್ ಪೋಸ್ ಕೊಟ್ಟ ಬ್ರೋ ಬ್ಯೂಟಿ…..!

ತೆಲುಗಿನಲ್ಲಿ ಮೊದಲನೇ ಸಿನೆಮಾದಲ್ಲೇ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ನಟಿ ಕೇತಿಕಾ ಶರ್ಮಾ ರೊಮ್ಯಾಂಟಿಕ್ ಸಿನೆಮಾದ ಮೂಲಕ ಪರಿಚಯವಾದರು. ಮೊದಲನೇ ಸಿನೆಮಾದಲ್ಲಿಯೇ ಬೋಲ್ಡ್ ಅವತಾರದಲ್ಲಿ ಕಾಣಸಿಕೊಂಡು ಯುವಕರ ಮನ ಕದ್ದುಬಿಟ್ಟಿದ್ದಾಳೆ. ಪವನ್ ಕಲ್ಯಾಣ್ ಹಾಗೂ ಸಾಯಿ ಧರಮ್ ತೇಜ್ ಅಭಿನಯದ ಬ್ರೋ ಸಿನೆಮಾದಲ್ಲಿ ಸಹ ಕೇತಿಕಾ ನಟಿಸಿದ್ದರು. ಈ ಸಿನೆಮಾದ ಸಕ್ಸಸ್ ಅನ್ನು ಕೇತಿಕಾ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಮಾಡಲಿಂಗ್ ಮೂಲಕ ಕೆರಿಯರ್‍ ಆರಂಭಿಸಿದ ಕೇತಿಕಾ ಗ್ಲಾಮರ್‍, ಆಕೆಯ ದೇಹದ ಮೈಮಾಟ ಮೂಲಕ ನಿರ್ಮಾಕಪ ಹಾಗೂ ನಿರ್ದೇಶಕರನ್ನು ತನ್ನತ್ತ ಸೆಳೆದುಕೊಂಡರು. ರೊಮ್ಯಾಂಟಿಕ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದಲ್ಲೇ ತುಂಬಾನೆ ಬೋಲ್ಡ್ ಆಗಿ ನಟಿಸಿದರು. ಅನೇಕ ಯುವಕರ ಕ್ರಷ್ ಸಹ ಆದರು. ಆದರೆ ಈ ಸಿನೆಮಾ ಫ್ಲಾಪ್ ಕಂಡಿತ್ತು. ಬಳಿಕ ಲಕ್ಷ್ಯಂ ಎಂಬ ಸಿನೆಮಾದಲ್ಲಿ ಸಹ ನಟಿಸಿದ್ದರು. ಈ ಸಿನೆಮಾ ಸಹ ಆಕೆಗೆ ನಿರಾಸೆಯನ್ನು ಮೂಡಿಸಿತ್ತು. ಕಳೆದ ವರ್ಷ ಪಂಜಾ ವೈಷ್ಣವ್ ತೇಜ್ ಜೊತೆಗೆ ರಂಗ ರಂಗ ವೈಭವಂಗಾ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಸಹ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಸರಿಯಾದ ಹಿಟ್ ಗಾಗಿ ಕಾಯುತ್ತಿದ್ದ ಕೇತಿಕಾಗೆ ಪವನ್ ಕಲ್ಯಾಣ್ ಹಾಗೂ ಸಾಯಿಧರಮ್ ತೇಜ್ ರವರ ಬ್ರೋ ಸಿನೆಮಾ ಒಳ್ಳೆಯ ಸಕ್ಸಸ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಕೇತಿಕಾ ಶರ್ಮಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಸದಾ ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಯುವಕರ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರು ಹಾಗೂ ಅಭಿಮಾನಿಗಳನ್ನು ಟೆಂಪ್ಟ್ ಮಾಡುತ್ತಿದ್ದಾರೆ. ಸ್ಲೀವ್ ಲೆಸ್ ಟಾಪ್ ನಲ್ಲಿ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್  ಆಗುತ್ತಿದ್ದು, ಹಾಟ್ ಅಂಡ್ ಬೋಲ್ಡ್ ಕಾಮೆಂಟ್ ಗಳು ಹರಿದುಬರುತ್ತಿವೆ.

ಸದ್ಯ ಒಳ್ಳೆಯ ಸಕ್ಸಸ್ ಗಾಗಿ ಕಾಣುತ್ತಿದ್ದ ಕೇತಿಕಾಗೆ ಬ್ರೋ ಸಿನೆಮಾ ಕೊಂಚ ಬೂಸ್ಟ್ ನೀಡಿದೆ ಎಂದು ಹೇಳಬಹುದಾಗಿದೆ. ಬ್ರೋ ಸಿನೆಮಾದಲ್ಲಿ ಸಾಯಿ ಧರಮ್ ತೇಜ್ ಗೆ ಜೋಡಿಯಾಗಿ ಕೇತಿಕಾ ಕಾಣಿಸಿಕೊಂಡಿದ್ದು, ಸಿನೆಮಾದಲ್ಲೂ ಸಹ ಆಕೆ ಗ್ಲಾಮರ್‍ ಕೊಂಚ ಹೆಚ್ಚಾಗಿಯೇ ಪ್ರದರ್ಶನ ಮಾಡಿದ್ದಾರೆ. ಈ ಸಿನೆಮಾ ಸಹ ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಸಹ ಕೇತಿಕಾಗೆ ಈ ಸಿನೆಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ ಎಂದು ಹೇಳಬಹುದಾಗಿದೆ.

Most Popular

To Top