ಬೋಲ್ಡ್ ಪೊಟೋಸ್ ಹಂಚಿಕೊಂಡ ತೇಜಸ್ವಿ ಮಾದಿವಾಡ, ನೆಟ್ಟಿಗರ ಡಬುಲ್ ಮೀನಿಂಗ್ ರಿಯಾಕ್ಷನ್….?

Follow Us :

ತೆಲುಗು ನಟಿ ತೇಜಸ್ವಿ ಮಾದಿವಾಡ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಬಣ್ಣ ಹಚ್ಚಿದ್ದಾರೆ. ಅನೇಕ ಮಲ್ಟಿ ಸ್ಟಾರರ್‍ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಬೋಲ್ಡ್ ಬ್ಯೂಟಿ ಎಂಬ ಖ್ಯಾತಿಗೂ ಸಹ ಗುರಿಯಾಗಿದ್ದಾರೆ. ಈ ಹಾದಿಯಲ್ಲೇ ಆಕೆ ಲೇಟೆಸ್ಟ್ ಪೊಟೋಗಳನ್ನು ಹಂಚಿಕೊಂಡಿದ್ದು, ಈ ಪೊಟೋಗಳಿಗೆ ನೆಟ್ಟಿಗರಿಂದ ಡಬುಲ್ ಮೀನಿಂಗ್ ರಿಯಾಕ್ಷನ್ ಗಳು ಬರುತ್ತಿವೆ.

ನಟಿ ತೇಜಸ್ವಿ ಅನೇಕ ಸ್ಟಾರ್‍ ನಟರ ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ. ಆಕೆ ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು ಎಂಬ ಸಿನೆಮಾದಲ್ಲಿ ಗೋದಾವರಿ ಜಿಲ್ಲೆಯ ಯುವತಿಯಾಗಿ ಕಾಣಿಸಿಕೊಂಡರು. ಬಳಿಕ ಆಕೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಐಸ್ ಕ್ರೀಂ ಎಂಬ ಅಡಲ್ಟ್ ಕಂಟೆಂಟ್ ಇರುವ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಸಹ ಆಕೆಗೆ ನಿರಾಸೆ ತಂದುಕೊಟ್ಟಿತ್ತು. ಸೆಕೆಂಡ್ ಹಿರೋಯಿನ್ ಆಗಿಯೂ ಸಹ ಆಕೆಗೆ ಸಿಗಲಿಲ್ಲ. ಕೇರಿಂತ, ಮಳ್ಳಿ ಮಳ್ಳಿ ಇದಿ ರಾನಿ ರೋಜು, ಬಾಬು ಬಾಗಾ ಬ್ಯುಸಿ ಎಂಬ ಸಿನೆಮಾಗಳಲ್ಲಿ ಸಹ ಆಕೆ ನಟಿಸಿದ್ದರು. ಸುಮಾರು ದಿನಗಳ ಬಳಿಕ ಆಕೆ ಕಮಿಟ್ ಮೆಂಟ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡರು. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ತೇಜಸ್ವಿ ಪುಲ್ ಆಕ್ಟಿವ್ ಆಗಿರುತ್ತಾರೆ.

ನಟಿ ತೇಜಸ್ವಿ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಬಿಕಿನಿ ಸೇರಿದಂತೆ ವಿವಿಧ ಡ್ರೆಸ್ ಗಳಲ್ಲಿ ಹಾಟ್ ಪೋಸ್ ಕೊಡುತ್ತಿದ್ದಾರೆ. ಈ ಹಾದಿಯಲ್ಲೇ ತೇಜಸ್ವಿ ಹಾಟ್ ಸೆಲ್ಫಿ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಲೀವ್ ಲೆಸ್ ಡೀಪ್ ನೆಕ್ ಇರುವಂತಹ ಎಲ್ಲೋ ಟಾಪ್ ನಲ್ಲಿ ತೇಜಸ್ವಿ ಮೈಂಡ್ ಬ್ಲಾಕ್ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಎದ್ದು ಬರುವಂತೆ ಕಾಣುತ್ತಿರುವ ಎದೆಯ ಸೌಂದರ್ಯದ ಮೂಲಕ ಎಲ್ಲರನ್ನೂ ಫಿದಾ ಮಾಡಿದ್ದಾರೆ. ಬೀಚ್ ನಲ್ಲಿ ವಿಹರಿಸುತ್ತಾ ಹಾಟ್ ಸೆಲ್ಫಿ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗಳಿಗೆ ಆಕೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಒಂದೇ ತಿಂಗಳಲ್ಲಿ ಪರ್ವತಗಳು, ಜಂಗಲ್ಸ್, ಬೀಚ್ ಎಲ್ಲವನ್ನೂ ಸುತ್ತು ಬಿಟ್ಟೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಸೋಷಿಯಲ್ ಮಿಡಿಯಾದಲ್ಲಿ ಅನೇಕರು ವಿವಿಧ ರೀತಿಯ ಕಾಮೆಂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ನಿನ್ನ ಸೌಂದರ್ಯವನ್ನು ನೀನೇ ಬಲೆ ಹೋಲಿಕೆ ಮಾಡುತ್ತಿದ್ದೀಯಾ ಎಂದು ಡಬುಲ್ ಮೀನಿಂಗ್ ಡೈಲಾಗ್ ಹೊಡೆಯುತ್ತಿದ್ದಾರೆ.

ಇನ್ನೂ ತೇಜಸ್ವಿ ಮಾದಿವಾಡ ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಬ್ಯೂಟಿಯಾಗಿ ಕ್ರೇಝ್ ಪಡೆದುಕೊಳ್ಳುತ್ತಿದ್ದಾರೆ. ಅನೇಕ ಬಾರಿ ಆಕೆ ಬಿಕಿನಿಯಲ್ಲೂ ಸಹ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಸದ್ಯ ಆಕೆಗೆ ಸಿನೆಮಾ ಆಫರ್‍ ಗಳು ಹೆಚ್ಚಾಗಿ ಬರುತ್ತಿಲ್ಲ. ಗ್ಲಾಮರಸ್ ಪಾತ್ರಗಳಿಗಾಗಿ ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಜೊತೆಗೆ ವೆಬ್ ಸಿರೀಸ್ ಗಳಲ್ಲಿ ಸಹ ನಟಿಸಲು ಗಟ್ಟಿಯಾಗಿಯೇ ಪ್ರಯತ್ನ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರ್‍ ಡೋಸ್ ಏರಿಸಿದ್ದಾರೆ.