Film News

ಸೀರೆಯಲ್ಲಿ ಹಾಟ್ ಪೋಸ್ ಕೊಟ್ಟ ಕ್ಯಾರೆಕ್ಟರ್ ಆರ್ಟಿಸ್ಟ್ ಸುರೇಖಾವಾಣಿ, ಡಾಮಿನೇಟ್ ಮಾಡಲು ನಿಮ್ಮ ಮಗಳಿಂದಲೂ ಸಾಧ್ಯವಿಲ್ಲ ಎಂದ ನೆಟ್ಟಿಗರು….!

ಇತ್ತೀಚಿಗೆ ಕೆಲ ನಟಿಯರು ವಯಸ್ಸಿಗೆ ಸಂಬಂಧವಿಲ್ಲದಂತೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸೀನಿಯರ್‍ ನಟಿಯರಲ್ಲಿ ಸುರೇಖಾ ವಾಣಿ ಸಹ ಒಬ್ಬರಾಗಿದ್ದಾರೆ. ಟಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಫೇಮ್ ಪಡೆದುಕೊಂಡ ಈಕೆ ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿ ಮಾಡಿಕೊಂಡು ಸದಾ ಹಾಟ್ ಪೊಟೊಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಸೀರೆಯಲ್ಲಿ ಮೈಂಡ್ ಬ್ಲಾಕ್ ಆಗುವಂತೆ ಪೋಸ್ ಕೊಟ್ಟಿದ್ದು, ಆಕೆಯ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ಸುರೇಖಾ ವಾಣಿ ಸಿನೆಮಾಗಳಿಗೆ ಎಂಟ್ರಿ ಕೊಡುವುದಕ್ಕೂ ಮುಂಚೆ ಮಾ ಟಾಕಿಸ್, ಹಾರ್ಟ್ ಬೀಟ್, ಮೊಗುಡ್ಸ್ ಪೆಳ್ಳಾಮ್ಸ್ ಎಂಬ ಕಿರುತೆರೆ ಶೋಗಳನ್ನು ಹೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಖ್ಯಾತ ಲೇಖಕ ಸುರೇಶ್ ತೇಜ ಎಂಬಾತನನ್ನು ಮದುವೆಯಾದರು. ಆಂಕರ್‍ ಆಗಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ 2005 ರಲ್ಲಿ ಶ್ರೀನುಗಾಡು ಚಿರಂಜೀವಿ ಫ್ಯಾನ್ ಎಂಬ ಸಿನೆಮಾದಲ್ಲಿ ನಟಿಯಾಗಿ ಆಯ್ಕೆಯಾದರು. ಬಳಿಕ ಅನೇಕ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗಿದ್ದಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಸಮಯದಲ್ಲೇ ಆಕೆ ಪತಿ ಸುರೇಶ್ ತೇಜ ಆಕಸ್ಮಿಕವಾಗಿ ಮೃತಪಟ್ಟರು. ಬಳಿಕ ತನ್ನ ಮಗಳಿಂದ ಆಕೆ ಆ ನೋವಿನಿಂದ ದೂರವಾಗಿ ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸುರೇಖಾ ವಾಣಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಇನ್ನೂ ನಟಿ ಸುರೇಖಾ ವಾಣಿ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಪೊಟೋಗಳು, ರೀಲ್ಸ್ ಗಳ ಮೂಲಕ ತುಂಭಾನೆ ಫೇಮಸ್ ಆಗುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಟ್ರಾನ್ಸಫರೆಂಟ್ ಸೀರೆಯನ್ನು ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಸೊಂಟದ ಸೌಂದರ್ಯ ಪ್ರದರ್ಶನ ಮಾಡುತ್ತಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆ ಈ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದೇ ತಡ ಸಖತ್ ವೈರಲ್ ಆಗುತ್ತಿವೆ. ಇನ್ನೂ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಪೊಟೋಗಳಿಗೆ ಕೆಲವರು ನಿಮ್ಮ ಪೋಟೊ ನೋಡಿದ ಬಳಿಕ ಅಂಕಲ್ಸ್ ಹೃದಯ ಚೂರು ಮಾಡುವ ಮಿಷನ್ ನಂತೆ ಇದ್ದೀರಾ ಎಂದು. ನಿಮ್ಮನ್ನು ಡಾಮಿನೇಟ್ ಮಾಡುವುದು ನಿಮ್ಮ ಮಗಳಿಂದಲೂ ಸಹ ಸಾಧ್ಯವಿಲ್ಲ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇನ್ನೂ ಇತ್ತಿಚಿಗೆ ಸುರೇಖಾವಾಣಿ ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ಪ್ರತಿಯೊಂದು ಸಿನೆಮಾದಲ್ಲೂ ಸುರೇಖಾ ನಟಿಸುತ್ತಿದ್ದರು. ಇತ್ತೀಚಿಗೆ ಆಕೆಗೆ ಅವಕಾಶಗಳು ಕಡಿಮೆಯಾಗುತ್ತಿವೆ ಎಂದು ಸಹ ಸುದ್ದಿಗಳು ಕೇಳಿಬಂದವು. ಅದಕ್ಕೆ ಸುರೇಖಾ ವಾಣಿ ಸಹ ಕಾರ್ಯಕ್ರಮವೊಂದರಲ್ಲಿ ರಿಯಾಕ್ಟ್ ಆಗಿದ್ದು, ಆಫರ್‍ ಗಳು ಬಂದರೇ ನಟಿಸುತ್ತೇನೆ ಆದರೆ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬೇಡಿ ಎಂದು ಫೈಯರ್‍ ಆಗಿದ್ದರು. ಇನ್ನೂ ಸುರೇಖಾ ಜೊತೆಗೆ ಆಕೆಯ ಮಗಳು ಸುಪ್ರೀತಾ ಸಹ ಸಖತ್ ಸದ್ದು ಮಾಡುತ್ತಿರುತ್ತಾರೆ.

Most Popular

To Top