ಬಾಲಿವುಡ್ ನಟಿಯರಿಗೆ ಶಾಕ್ ಕೊಟ್ಟ ಮಂಚು ಲಕ್ಷ್ಮೀ, ಒಳ ಉಡುಪಿನಲ್ಲಿ ಮಂಚು ಲಕ್ಷ್ಮೀ ಬೋಲ್ಡ್ ಪೋಸ್, ಟ್ರೋಲ್ ಆದ ನಟಿ….!

Follow Us :

ತೆಲುಗು ಸಿನಿರಂಗದ ಹಿರಿಯ ನಟ ಮೋಹನ್ ಬಾಬು ರವರ ಪುತ್ರಿ ಮಂಚು ಲಕ್ಷ್ಮೀ ಸದ್ಯ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ. ನಲವತ್ತರ ವಯಸ್ಸಿನಲ್ಲೂ ಸಹ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯನ್ನಾಗಿಸಿಕೊಂಡು ಆಕೆ ನೆವರ್‍ ಬಿಪೋರ್‍ ಅನ್ನೋ ಹಾಗೆ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ಇತ್ತೀಚಿಗಂತೂ ಕೊಂಚ ಓವರ್‍ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಮೇಕರ್ಸ್ ಗಮನ ಸೆಳೆಯುವ ದೃಷ್ಟಿಯಿಂದ ಆಕೆ ತುಂಬಾನೆ ಬೋಲ್ಡ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದೀಗ ಆಕೆ ಬಾಲಿವುಡ್ ಬಾಲೆಯರನ್ನು ಮೀರಿಸುವಂತ ಬೋಲ್ಡ್ ಪೋಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ ಜೊತೆಗೆ ಅದೇ ರೀತಿ ಟ್ರೋಲ್ ಸಹ ಆಗುತ್ತಿವೆ.

ಟಾಲಿವುಡ್ ನಲ್ಲಿ ಮಲ್ಟಿ ಟ್ಯಾಲೆಂಟೆಡ್ ಎಂದೇ ಕರೆಯಲಾಗುವ ಮಂಚು ಲಕ್ಷ್ಮೀ ನಟಿಯಾಗಿ, ಆಂಕರ್‍ ಯಾಗಿ, ನಿರ್ಮಾಪಕಿಯಾಗಿ ಕೆಲಸ ಮಾಡಿದ್ದಾರೆ. ಆಕೆ ಒಂದಲ್ಲ ಒಂದು ರೀತಿಯ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ಮಂಚು ಕುಟುಂಬದ ಲಕ್ಷ್ಮೀ ಏನೆ ಮಾಡಿದರೂ ಸಹ ವಿಭಿನ್ನವಾಗಿಯೇ ಮಾಡುತ್ತಾರೆ. ಅಮೇರಿಕಾದಲ್ಲೂ ಸಹ ಆಕೆ ಬಣ್ಣದ ಲೋಕದಲ್ಲಿ ನಟಿಸಿದ್ದರು. ಅಮೇರಿಕಾದಲ್ಲಿ ಕೆಲವೊಂದು ಶೋಗಳ ಮೂಲಕ ಹಾಗೂ ಕೆಲವೊಂದು ಸಿರೀಸ್ ಗಳಲ್ಲೂ ಸಹ ನಟಿಸಿದ್ದಾರೆ. ಇನ್ನೂ ನಟಿಯಾಗಿ ಕ್ರೇಜ್ ಸಂಪಾದಿಸಿಕೊಳ್ಳಲು ತುಂಬಾನೆ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಆಕೆಗೆ ಬ್ರೇಕ್ ನೀಡುವಂತಹ ಸಿನೆಮಾ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಆಕೆ ಮುಂಬೈಗೆ ಶಿಫ್ಟ್ ಆಗಿದ್ದಾರೆ. ಮುಂಬೈನಲ್ಲಿರುವ ಆಕೆ ಅಲ್ಲಿನ ಪಾರ್ಟಿಗಳು, ಈವೆಂಟ್ ಗಳಲ್ಲಿ ಹಾಜರಾಗುತ್ತಾ, ಸೋಷಿಯಲ್ ಮಿಡಿಯಾದಲ್ಲಿ ಬೋಲ್ಡ್ ಪೋಸ್ ಗಳನ್ನು ಕೊಡುತ್ತಾ ಮೇಕರ್ಸ್ ಗಮನ ಸೆಳೆಯುತ್ತಿದ್ದಾಳೆ ಎನ್ನಲಾಗುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ಇತ್ತಿಚಿಗೆ ತುಂಬಾ ಆಕ್ಟೀವ್ ಆಗಿರುವ ಮಂಚು ಲಕ್ಷ್ಮೀ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿದ್ದಾರೆ. ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಆಗಿ ದರ್ಶನ ಕೊಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಆಕೆ ಗ್ಲಾಮರಸ್ ಪೋಸ್ ಕೊಟ್ಟಿದ್ದಾರೆ. ಒಳ ಉಡುಪಿನಲ್ಲಿ ಎದೆಯ ಸೌಂದರ್ಯ ಶೋ ಮಾಡುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಮಾದಕ ನೋಟಕ್ಕೆ ಫಿದಾ ಆದ ಫ್ಯಾನ್ಸ್ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಅನೇಕರು ಕ್ರೇಜಿಯಾಗಿ ಕಾಮೆಂಟ್ಸ್ ಸಹ ಮಾಡುತ್ತಿದ್ದಾರೆ. ಓರ್ವ ಈ ವಯಸ್ಸಿನಲ್ಲಿ ಆ ಗ್ಲಾಮರ್‍ ಘಾಟು ಏನು ಅಕ್ಕಾ ಎಂತಲೀ, ನೆವರ್‍ ಬಿಪೋರ್‍ ಹಾಟ್ ಪೀಸ್ ಎಂತಲೂ, ಮತ್ತೆ ಕೆಲವರು 50 ರೂಪಾಯಿ ಫಿಗರ್‍ ಎಂದು ಟ್ರೋಲ್ ಸಹ ಮಾಡುತ್ತಿದ್ದಾರೆ.

ಇನ್ನೂ ಮಂಚು ಕುಟುಂಬಕ್ಕೆ ಟ್ರೋಲ್ ಗಳು ಹೊಸತೇನಲ್ಲ. ಟ್ರೋಲ್ ಗಳಿಗೆ ಕಿವಿಗೊಡದೇ ಆಕೆ ತನ್ನ ಪಾಡಿಗೆ ತಾನು ಎಂಬಂತೆ ಸಾಗುತ್ತಿರುತ್ತಾರೆ. ಸದ್ಯ ಆಕೆ ಕೆಲವೊಂದು ಸಿನೆಮಾಗಳು, ವೆಬ್ ಸಿರೀಸ್ ಗಳು ಹಾಗೂ ಟಿ.ವಿ ಶೋಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಆಕೆ ಅಭಿನಯದ ಅಗ್ನಿ ನಕ್ಷತ್ರಂ ಎಂಬ ಸಿನೆಮಾ ಶೀಘ್ರದಲ್ಲೇ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.