Film News

ಹಾಟ್ ಆಂಕರ್ ಅನಸೂಯ ನೆವರ್ ಬಿಪೋರ್ ಹಾಟ್ ಶೋ, ಮೊದಲ ಬಾರಿಗೆ ಈ ರೇಂಜ್ ನಲ್ಲಿ ಥೈಸ್ ಶೋ ಮಾಡಿದ ಬ್ಯೂಟಿ….!

ಟಾಲಿವುಡ್ ನ ಸ್ಟಾರ್‍ ಆಂಕರ್‍ ಅನಸೂಯ ಸದ್ಯ ಕಿರುತೆರೆಯಿಂದ ಸಂರ್ಪೂಣವಾಗಿ ದೂರವುಳಿದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜಬರ್ದಸ್ತ್ ಶೋನಿಂದ ಫೇಂ ಪಡೆದುಕೊಂಡ ಅನಸೂಯ ಬ್ಯಾಕ್ ಟು ಬ್ಯಾಖ್ ಸಿನೆಮಾಗಳ ಮೂಲಕ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾ, ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಈ ಹಿಂದೆ ಎಂದೂ ಹಂಚಿಕೊಳದೇ ಇರುವಂತಹ ಹಾಟ್ ಪೋಸ್ ಗಳನ್ನು ಹಂಚಿಕೊಂಡಿದ್ದಾರೆ.

ನಟಿ ಅನಸೂಯ ಭಾರದ್ವಾಜ್ ಸೋಷಿಯಲ್ ಮಿಡಿಯಾದಲ್ಲಿ ಸದಾ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಮೊದಲ ಬಾರಿಗೆ ಆಕೆ ತುಂಬಾನೆ ಬೋಲ್ಡ್ ಆಂಗಲ್ ನಲ್ಲಿ ಥೈಸ್ ಶೋ ಮಾಡಿದ್ದಾರೆ. ಇದೊಂದು ನುರಿತ ಪೊಟೋಶೂಟ್ಸ್ ಅಲ್ಲದೇ ಇದ್ದರೂ ಸಹ ಲೋ ಆಂಗಲ್ ನಿಂದ ಆಕೆಯ ಥೈಸ್ ಕವರೇಜ್ ಮಾಡಲಾಗಿದೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಪೊಟೋಗಳು ನೆವರ್‍ ಬಿಪೋರ್‍ ಎನ್ನೋ ಹಾಗಿವೆ. ಇನ್ನೂ ಆಕೆಯ ಪೊಟೋಗಳಿಗೆ ವಿಭಿನ್ನ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಅನೇಕರು ಅನಸೂಯ ವರ್ಮಾ ಹಿರೋಯಿನ್ ಆಗಿಬಿಟ್ಟಿದ್ದಾರೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಆಕೆಯ ಅಭಿಮಾನಿಗಳು ಹಾಟ್ ಕಾಮೆಂಟ್ ಗಳು ಹಾಗೂ ಲೈಕ್ ಗಳ ಮೂಲಕ ಪೊಟೋಗಳನ್ನು ಎಲ್ಲಾ ಕಡೆ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಸದ್ಯ ಅನಸೂಯ ಕಿರುತೆರೆ ಶೋಗಳಿಂದ ದೂರವುಳಿದು ತನ್ನ ಸಂಪೂರ್ಣ ಗಮನವನ್ನು ಸಿನೆಮಾಗಳ ಮೇಲೆ ಇಟ್ಟಿದ್ದಾರೆ. ಆಕೆಗೆ ನಟಿಯಾಗಿ ಬ್ಯಾಕ್ ಟು ಬ್ಯಾಕ್ ಆಫರ್‍ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಕೆ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಕಳೆದ ವರ್ಷ ಆಕೆ ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲೂ ಸಹ ನಟಿಸಿದ್ದರು. ಒಂದು ಕಾಲ್ ಶೀಟ್ ಗೆ ಆಕೆ ಮೂರು ಲಕ್ಷಕ್ಕೂ ಅಧಿಕ ಮೊತ್ತವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಆಂಕರ್‍ ಆಗಿದ್ದಾಗ ಆಕೆಗೆ ಅಷ್ಟೊಂದು ಸಂಪಾದನೆ ಇರುತ್ತಿರಲಿಲ್ಲ. ಇದೀಗ ಆಕೆ ಭಾರಿ ಮೊತ್ತ ಸಂಪಾದನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಆಕೆ ಸಿನೆಮಾಗಳ ಮೇಲೆ ಆಸಕ್ತಿ ತೊರುತ್ತಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಇನ್ನೂ ಅನಸೂಯ ಕೊನೆಯದಾಗಿ ಮೈಖಲ್ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈಗಾಗಲೇ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲೂ ಸಹ ಆಕೆ ಭಾಗಿಯಾಗಿದ್ದಾರಂತೆ. ಜೊತೆಗೆ ಆಕೆ ರಂಗಮಾರ್ತಾಂಡ ಎಂಬ ಸಿನೆಮಾದಲ್ಲೂ ಸಹ ಆಕೆ ನಟಿಸುತ್ತಿದ್ದು, ಈ ಸಿನೆಮಾದಲ್ಲೂ ಸಹ ಆಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾಗಳ ಜೊತೆಗೆ ಆಕೆಗೆ ಮತಷ್ಟು ಸಿನೆಮಾಗಳು ಕೈಯಲ್ಲಿವೆ ಎನ್ನಲಾಗುತ್ತಿದೆ.

Most Popular

To Top