ವರುಣ್ ಸಂದೇಶ್ ವೈಫ್ ವಿತಿಕಾ ಸ್ಟನ್ನಿಂಗ್ ಪೋಸ್, ಬಾಲಿವುಡ್ ನಟಿಯರನ್ನೂ ಮೀರಿಸುವಂತಹ ಪೋಸ್ ಕೊಟ್ಟ ವಿತಿಕಾ…..!

ತೆಲುಗು ನಟ ವರುಣ್ ಸಂದೇಶ್ ಕೆಲವೊಂದು ಹಿಟ್ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅವರ ಪತ್ನಿ ವಿತಿಕಾ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ನಟಿ ವಿತಿಕಾ ಆಗಾಗ ವೆಕೇಷನ್…

ತೆಲುಗು ನಟ ವರುಣ್ ಸಂದೇಶ್ ಕೆಲವೊಂದು ಹಿಟ್ ಸಿನೆಮಾಗಳ ಮೂಲಕ ತನ್ನದೇ ಆದ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅವರ ಪತ್ನಿ ವಿತಿಕಾ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ನಟಿ ವಿತಿಕಾ ಆಗಾಗ ವೆಕೇಷನ್ ಗಳಿಗೆ ಹಾರುತ್ತಾ ಅಲ್ಲಿ ತನ್ನ ಸ್ನೇಹಿತರೊಂದಿಗೆ ಪುಲ್ ಎಂಜಾಯ್ ಮಾಡುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೋಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಬಾಲಿವುಡ್ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ಆಕೆ ಪೋಸ್ ಕೊಟ್ಟಿದ್ದಾಳೆ ಎನ್ನಲಾಗುತ್ತಿದೆ.

ನಟಿ ವಿತಿಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಶಾರ್ಟ್ ಡ್ರೆಸ್ ಧರಿಸಿ ಆಕೆ ಸದಾ ಸ್ಟನ್ನಿಂಗ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ವೆಕೇಷನ್ ಗಳಲ್ಲಿನ ಜಲಪಾತಗಳು, ಸುಂದರವಾದ ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಸ್ನೇಹಿತರೊಂದಿಗೆ ಲೈಫ್ ಎಂಜಾಯ್ ಮಾಡುತ್ತಿರುತ್ತಾರೆ. ಇನ್ನೂ ಸಿನಿರಂಗದಲ್ಲಿ ವಿತಿಕಾಗೆ ಅನೇಕ ಸ್ನೇಹಿತರಿದ್ದಾರೆ. ಅವರಲ್ಲಿ ಮೆಗಾ ಡಾಟರ್‍ ನಿಹಾರಿಕಾ ಸಹ ಒಬ್ಬರಾಗಿದ್ದು, ವಿತಿಕಾ ಹಾಗೂ ನಿಹಾರಿಕಾ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅನೇಕ ವೆಕೇಷನ್ ಗಳಲ್ಲಿ ಇಬ್ಬರೂ ತುಂಬಾನೆ ಎಂಜಾಯ್ ಮಾಡುತ್ತಿರುತ್ತಾರೆ.

ಇನ್ನೂ ನಟಿ ವಿತಿಕಾ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಫಿಜಿಕ್ ಟ್ರಾನ್ಸಫರ್‍ ಮೆಷನ್ ಪೋಸ್ ಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಆಕೆಯ ಪೋಸ್ ಗಳನ್ನು ಕಂಡ ಅನೇಕರು ಶಾಕ್ ಆಗಿದ್ದಾರೆ. ಅದರಲ್ಲೂ ಆಕೆ ನಾವೆಲ್ ಶೋ ಮಾಡುತ್ತಾ ಡಾರ್ಕ್ ಚಾಕ್ಲೇಟ್ ಮಾದರಿಯಲ್ಲಿ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ಸೊಂಟಕ್ಕೆ ಆಯಿಲ್ ಬಳಿದುಕೊಂಡು ಹಾಟ್ ಪೋಸ್ ಕೊಟ್ರಾ ಎಂಬಂತೆ ಸೊಂಟದ ಮೈಮಾಟ ಪ್ರರ್ದಶನ ಮಾಡಿದ್ದಾರೆ. ಇನ್ನೂ ಆಕೆಯ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ. ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಜೊತೆಗೆ ಆಕೆಯ ಗ್ಲಾಮರಸ್ ಪೋಸ್ ಗಳಿಗೆ ನಿಹಾರಿಕಾ, ಬಿಗ್ ಬಾಸ್ ಸಿರಿ, ರಿತೂ ಚೌಧರಿ ಸೇರಿದಂತೆ ಅನೇಕ ನಟಿಯರೂ ಸಹ ಫಿದಾ ಆಗಿದ್ದು, ಫೈರಿಂಗ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ವಿತಿಕಾ ಹಂಚಿಕೊಂಡ ಪೊಟೋಗಳ ಕಾರಣದಿಂದ ಈ ಹಿಂದೆ ಸಹ ಆಕೆಯನ್ನು ಟ್ರೋಲ್ ಮಾಡಿದ್ದರು. ಆ ಟ್ರೋಲ್ ಗಳಿಗೆ ವಿತಿಕಾ ಸರಿಯಾಗಿಯೇ ಕೌಂಟರ್‍ ಕೊಟ್ಟಿದ್ದರು. ಬಟ್ಟೆಗಳ ಕಾರಣದಿಂದ ಅಭಿಪ್ರಾಯಗಳು ಬದಲಾಗುವಂತಹ ಸೊಸೈಟಿಯಲ್ಲಿ ನಾವಿದ್ದೇವೆ. ಸೀರೆಯನ್ನು ಹಾಕಿಕೊಂಡು ಸ್ವಿಮ್ಮಿಂಗ್ ಮಾಡೋಕೆ ಆಗುತ್ತಾ, ಸ್ವಿಮ್ಮಿಂಗ್ ಹೋದಾಗ ಸ್ವಿಮ್ ಸ್ಯೂಟ್ ಧರಿಸಬೇಕು. ಸಂದರ್ಭಕ್ಕೆ ತಕ್ಕಂತೆ ಬಟ್ಟೆಗಳನ್ನು ಹಾಕಿಕೊಳ್ಳುವದರಲ್ಲಿ ತಪ್ಪಿಲ್ಲ. ಬಟ್ಟೆಗಳ ಕಾರಣದಿಂದ ಒಬ್ಬರ ಬಗ್ಗೆ ಜಡ್ಜ್ ಮಾಡೋದು ತಪ್ಪು ಎಂದು ಕೌಂಟರ್‍ ಕೊಟ್ಟಿದ್ದರು.