ಬಿಕಿನಿಯಲ್ಲಿ ಸ್ಟಾರ್ ನಟಿಯರಿಗಿಂತ ಬೋಲ್ಡ್ ಪೋಸ್ ಕೊಟ್ಟ ಟಿವಿ ಬ್ಯೂಟಿ, ಕಿರುತೆರೆ ಬ್ಯೂಟಿ ನಿಯಾ ಶರ್ಮಾ ಬಿಕಿನಿ ಪಿಕ್ಸ್ ವೈರಲ್….!

Follow Us :

ಸೋಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕ ಸಿನೆಮಾ ಸೆಲೆಬ್ರೆಟಿಗಳು, ಕಿರುತೆರೆ ಕಲಾವಿದರೂ ಸೇರಿದಂತೆ ಸಾಮಾನ್ಯರು ಸಹ ಮತಷ್ಟು ಪಾಪ್ಯುಲರ್‍ ಆಗುತ್ತಿದ್ದಾರೆ. ಅದರಲ್ಲೂ ಅನೇಕರು ಸೋಷಿಯಲ್ ಮಿಡಿಯಾ ಮೂಲಕ ಸ್ಟಾರ್‍ ಗಳೂ ಸಹ ಆಗಿದ್ದಾರೆ. ಈ ಹಾದಿಯಲ್ಲೆ ಬಾಲಿವುಡ್ ಕಿರುತೆರೆ ನಟಿ ನಿಯಾ ಶರ್ಮಾ ಸಹ ಸೊಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿದ್ದು, ಸ್ಟಾರ್‍ ನಟಿಯರೂ ಸಹ ಅಸೂಯೆ ಪಡುವಂತೆ ಹಾಟ್ ಪೊಟೋಶೂಟ್ಸ್ ಮೂಲಕ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಆಕೆ ಬಿಕಿನಿಯಲ್ಲಿ ಟೆಂಪ್ಟಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗಿದೆ.

ಆಸಿಯಾದಲ್ಲೇ ಸೆಕ್ಸಿ ಮಹಿಳೆಯರ ಸಾಲಿನಲ್ಲಿ ಸ್ಥಾನ ಪಡೆದುಕೊಂಡ ನಿಯಾ ಶರ್ಮಾ, ಬಾಲಿವುಡ್ ಸ್ಟಾರ್‍ ಗಳಾದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮೊದಲಾದ ನಟಿಯರೊಂದಿಗೆ ಫಿಟ್ ನೆಸ್ ನಲ್ಲಿ ಪೈಪೋಟಿಗೆ ಇಳಿದಿದ್ದಾರೆ. ಕಿರುತೆರೆಯಲ್ಲಿ ನಾಗಿನ್ ಸೀರಿಸ್ ಮೂಲಕ ಖ್ಯಾತಿ ಪಡೆದುಕೊಂಡ ನಿಯಾ ಶರ್ಮಾ ಬೆಳ್ಳಿತೆರೆಯಲ್ಲಿ ಮಾತ್ರ ಸಕ್ಸಸ್ ಕಂಡುಕೊಳ್ಳುವಲ್ಲಿ ವಿಫಲರಾದರು. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ್ ಪೊಟೋಗಳ ಮೂಲಕ ಹಾಟ್ ಟಾಪಿಕ್ ಆಗಿರುತ್ತಾರೆ. ಮಿಲಿಯನ್ ಗಟ್ಟಲೇ ಫಾಲೋವರ್ಸ್‌ಗಳನ್ನು ಹೊಂದಿರುವ ನಿಯಾ ಶರ್ಮಾ ಹಂಚಿಕೊಳ್ಳುವಂತಹ ಪೊಟೋಗಳು ಕ್ಷಣದಲ್ಲೆ ಸಖತ್ ವೈರಲ್ ಆಗುತ್ತಿರುತ್ತವೆ. ಬಳಕುವಂತಹ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯದ ಸುನಾಮಿಯನ್ನು ಸೃಷ್ಟಿ ಮಾಡುತ್ತಾರೆ.

ಇನ್ನೂ ನಟಿ ನಿಯಾ ಶರ್ಮಾ ಬಿಕಿನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಯಾರಿಗೂ ಸಹ ಸಾಧ್ಯವಾಗದ ರೀತಿಯಲ್ಲಿ ನಿಯಾ ಟೂ ಮಚ್ ಹಾಟ್ ಎಂಬಂತೆ ಸದ್ದು ಮಾಡಿದ್ದಾರೆ. ಐತಿಹಾಸಿಕ ವೆನ್ನೀಸ್ ನಗರದಲ್ಲಿನ ಬೀಚ್ ಒಂದರಲ್ಲಿ ಬಿಕಿನಿ ಧರಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಕಡಲ ತೀರದಲ್ಲಿ ನಿಯಾ ಶರ್ಮಾ ಮೈಂಡ್ ಬ್ಲೋಯಿಂಗ್ ಎಂಬಂತೆ ಮಾದಕ ನೋಟ ಬೀರಿದ್ದಾರೆ. ಬೋಲ್ಡ್ ಆಗಿ ಪೊಟೋಶೂಟ್ಸ್ ಹಂಚಿಕೊಂಡು ಎಲ್ಲರನ್ನು ತನ್ನತ್ತ ತಿರುಗಿ ನೀಡುವಂತೆ ಮಾಡಿದ್ದಾರೆ. ಡೀಪ್ ಆಗಿ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಇನ್ನೂ ಆಕೆಯ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮಿಲಿಯನ್ ಗಟ್ಟಲೇ ಫಾಲೋವರ್ಸ್‌ಗಳಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಅಷ್ಟೊಂದು ವಲ್ಗರ್‍ ಆಗಿ ಕಾಣಿಸಿಕೊಳ್ಳುವುದು ಅವಶ್ಯಕತೆಯಿತ್ತೆ ಎಂದು ಕಾಮೆಂಟ್ಸ್ ಸಹ ಮಾಡುತ್ತಿದ್ದಾರೆ.

32 ವರ್ಷ ವಯಸ್ಸಿನ ನಿಯಾ ಶರ್ಮಾ ಕಿರುತೆರೆಯಲ್ಲಿ ಹಾಟೆಸ್ಟ್ ಬ್ಯೂಟಿ ಎಂದೇ ಕರೆಯಲಾಗುತ್ತದೆ. ಸೊಷಿಯಲ್ ಮಿಡಿಯಾದಲ್ಲಿ ಆಕೆ ಸದಾ ಹಾಟ್ ಟಾಪಿಕ್ ಆಗಿರುತ್ತಾರೆ. ಇನ್ನೂ ಆಕೆ ಎಕ್ಸ್‌ ಪೋಸಿಂಗ್ ವಿಚಾರದಲ್ಲಿ ಎಲ್ಲರಿಗಿಂತ ಮುಂದೆ ಇರುತ್ತಾರೆ. ಜೊತೆಗೆ ಆಕೆ ಟ್ರೋಲ್ ಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಇದೀಗ ಆಕೆ ಬಿಕಿನಿಯಲ್ಲಿ ಕಾಣಿಸಿಕೊಂಡ ಪೊಟೋಗಳು ಸಹ ಎಷ್ಟರ ಮಟ್ಟಿಗೆ ವೈರಲ್ ಆಗುತ್ತಿದೆಯೋ ಅದೇ ರೀತಿ ಟ್ರೋಲ್ಸ್ ಗಳಿಗೂ ಸಹ ಗುರಿಯಾಗುತ್ತಿವೆ.