Film News

ತಮನ್ನಾ ಗ್ಲಾಮರ್ ಶೋ ನೆಕ್ಸ್ಟ್ ಲೆವೆಲ್, ರೆಡ್ ಕಲರ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ, ವೈರಲ್ ಆದ ಪಿಕ್ಸ್…..!

ಸಿನಿರಂಗದಲ್ಲಿ ಅನೇಕ ನಟಿಯರು ಅಭಿನಯದ ಮೂಲಕ ಒಳ್ಳೆಯ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್‍ ಗಳಾಗುತ್ತಿರುತ್ತಾರೆ. ಅದೇ ರೀತಿ ಮತ್ತೆ ಕೆಲವರು ಗ್ಲಾಮರಸ್ ಪರವಾಗಿ ಕ್ರೇಜ್ ಸಂಪಾದಿಸಿಕೊಳ್ಳುತ್ತಾರೆ. ಈ ಸಾಲಿಗೆ ನಟಿ ತಮನ್ನಾ ಸಹ ಸೇರುತ್ತಾರೆ. ಸುಮಾರು ದಶಕದಿಂದ ಮಿಲ್ಕಿ ಬ್ಯೂಟಿ ತಮನ್ನಾ ಗ್ಲಾಮರ್‍ ಡ್ಯಾನ್ಸ್ ಮೂಲಕವೇ ಅಭಿಮಾನಿಗಳನ್ನು ರಂಜಿಸುತ್ತಾ ಸಾಗುತ್ತಿದ್ದಾರೆ. ಗ್ಲಾಮರಸ್ ಡ್ಯಾನ್ಸ್ ಮೂಲಕ ಯುವಕರಲ್ಲಿ ಆಕೆ ಪಡೆದುಕೊಂಡ ಕ್ರೇಜ್ ಬೇರೆ ಯಾವುದೇ ನಟಿ ಪಡೆದುಕೊಳ್ಳಲಿಲ್ಲ ಎಂದೇ ಹೇಳಬಹುದಾಗಿದೆ. ಇದೀಗ ಆಕೆ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

ನಟಿ ತಮನ್ನಾ ಭಾಟಿಯಾ ತೆಲುಗು ಸಿನಿರಂಗದಲ್ಲಿ ಮಿಲ್ಕಿ ಬ್ಯೂಟಿ ಎಂತಲೇ ಖ್ಯಾತಿ ಪಡೆದುಕೊಂಡಿದ್ದಾರೆ. ತೆಲುಗು ಸಿನಿರಂಗದಲ್ಲಿ ತನ್ನ ಗ್ಲಾಮರ್‍ ಮೂಲಕ ತಮನ್ನಾ ಅನೇಕ ಯುವಕರ ಕ್ರಷ್ ಆಗಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆಯ ಗ್ಲಾಮರಸ್ ಡ್ಯಾನ್ಸ್ ಗಾಗಿಯೇ ಕಾಯುತ್ತಿರುತ್ತಾರೆ. ಸೌತ್ ನಲ್ಲಿ ಬಹುಬೇಡಿಕೆಯುಳ್ಳ ನಟಿಯಾಗಿ ಕ್ರೇಜ್ ಪಡೆದುಕೊಂಡ ತಮನ್ನಾ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಪ್ರಭಾಸ್, ಪವನ್, ಮಹೇಶ್ ಬಾಬು, ಎನ್.ಟಿ.ಆರ್‍, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಅನೇಕ ಸ್ಟಾರ್‍ ಗಳ ಜೊತೆಗೆ ನಟಿಸಿದ್ದಾರೆ. ಹ್ಯಾಪಿಡೇಸ್ ಸಿನೆಮಾದ ಮೂಲಕ ಆಕೆ ತನ್ನ ಸಕ್ಸಸ್ ಪುಲ್ ಜರ್ನಿಯನ್ನು ಸಾಗಿಸುತ್ತಿದ್ದಾರೆ. ಈ ಸಿನೆಮಾದ ಬಳಿಕ ಆಕೆಗೆ ತುಂಬಾನೆ ಆಫರ್‍ ಗಳು ಹರಿದುಬಂದವು ಎಂದು ಹೇಳಲಾಗುತ್ತಿದೆ.

ಇನ್ನೂ ತಮನ್ನಾ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಆಕ್ಟೀವ್ ಆಗಿದ್ದು, ಇದೀಗ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ತಮನ್ನಾ ತನ್ನ ಗ್ಲಾಮರ್‍ ಅನ್ನು ನೆಕ್ಸ್ಟ್ ಲೆವೆಲ್ ಎಂಬಂತೆ ಶೋ ಮಾಡಿದ್ದಾರೆ. ಆಕೆಯ ಹಾಲಿನಂತಹ ತ್ವಚೆಯನ್ನು ಶೋ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಫಸ್ಟ್ ಲುಕ್ ಎಂಬ ನಿಯತಕಾಲಿಕೆಗಾಗಿ ಆಕೆ ಈ ಪೊಟೋಶೂಟ್ಸ್ ಮಾಡಿಸಿದ್ದಾರೆ. ರೆಡ್ ಕಲರ್‍ ಡ್ರೆಸ್ ನಲ್ಲಿ ತಮನ್ನಾ ಆ ಸೂರ್ಯನಿಗೆ ಬೆವರು ತರಿಸುವಂತೆ ಪೋಸ್ ಕೊಟ್ಟಿದ್ದಾರೆ. ಮತ್ತೇರಿಸುವ ಲುಕ್ಸ್ ನೊಂದಿಗೆ, ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ಯುವಕರ ಮೈಂಡ್ ಬ್ಲಾಕ್ ಮಾಡಿದ್ದಾರೆ. ಇನ್ನೂ ಆಕೆಯ ಮಾದಕತೆಗೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಪೊಟೋಗಳನ್ನುಸಹ ವೈರಲ್ ಮಾಡುತ್ತಿದ್ದಾರೆ.

ಇನ್ನೂ ತಮನ್ನಾ ಟಾಲಿವುಡ್ ನಲ್ಲಿ ಫ್ಯಾಷನ್ ಐಕಾನ್ ಎಂದು ಖ್ಯಾತಿ ಪಡೆದುಕೊಳ್ಳುತ್ತಾ, ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ರಂಜಿಸುತ್ತಿದ್ದಾರೆ. ಇನ್ನೂ ಆಕೆ ಸೌತ್ ಸಿನೆಮಾಗಳ ಜೊತೆಗೆ ಬಾಲಿವುಡ್ ನಲ್ಲೂ ಸಹ ನಟಿಸುತ್ತಿದ್ದಾರೆ. ಇದೀಗ ಆಕೆ ಮೆಗಾಸ್ಟಾರ್‍ ಚಿರಂಜೀವಿ ಅಭಿನಯಿಸುತ್ತಿರುವ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top