ಶರ್ಟ್ ಬಿಚ್ಚಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ ತಮನ್ನಾ, ಚರ್ಚೆಗೆ ಕಾರಣವಾದ ಲೇಟೆಸ್ಟ್ ಬೋಲ್ಡ್ ಪೊಟೋಸ್……!

Follow Us :

ಸಿನಿರಂಗದಲ್ಲಿ ಗ್ಲಾಮರ್‍ ಮೂಲಕವೇ ಸ್ಟಾರ್‍ ಡಂ ಗಿಟ್ಟಿಸಿಕೊಂಡ ನಟಿಯರಲ್ಲಿ ಮೊದಲ ಸ್ಥಾನದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಸೇರುತ್ತಾರೆ. ಸಿನಿರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದಲೇ ಖ್ಯಾತಿ ಪಡೆದುಕೊಂಡ  ತಮನ್ನಾ ಸುಮಾರು ವರ್ಷಗಳಿಂದ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. ಇನ್ನೂ ತಮನ್ನಾ ಸೋಷಿಯಲ್ ಮಿಡಿಯಾದಲ್ಲಿ ಸಹ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.

ನಟಿ ತಮನ್ನಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಆಕೆ ಶರ್ಟ್ ಬಿಚ್ಚಿ ಟಾಪ್ ಸೌಂದರ್ಯವನ್ನು ಶೋ ಮಾಡಿದ್ದಾರೆ. ಬ್ರಾ ಕಾಣಿಸುವಂತೆ ಶರ್ಟ್ ಕೆಳಕ್ಕೆ ಎಳೆದು ಬ್ರಾನಲ್ಲಿರುವ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಈ ಹಾಟ್ ಪೊಟೋಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಆಕೆಯ ಈ ಪೊಟೋಗಳನ್ನು ಒಂದು ಜಾಹಿರಾತಿಗಾಗಿ ಶೂಟ್ ಮಾಡಿಸಿದ್ದಾರೆ. ಇದೀಗ ಆಕೆಯ ಈ ಬೋಲ್ಡ್ ಪೊಟೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಚರ್ಚೆಗೆ ಸಹ ಕಾರಣವಾಗಿದೆ.

ನಟಿ ತಮನ್ನಾ ಏರ್‍ ವ್ರಾಪ್ ಮಿಷನ್ ಯಾಡ್ ಗಾಗಿ ಈ ಪೊಟೋಶೂಟ್ಸ್ ಮಾಡಿಸಿದ್ದಾರೆ. ತನ್ನ ಕೂದಲನ್ನು ಡ್ರೈ ಮಾಡಿ ಈ ಮಿಷನ್ ಅನ್ನು ಪ್ರಮೋಟ್ ಮಾಡುತ್ತಾ ಈ ಪೋಸ್ಟ್ ಮಾಡಿದ್ದಾರೆ. ಇನ್ನೂ ಹೆಚ್ಚು ಬಿಸಿಯಿಲ್ಲದೇ ತನ್ನ ಕೂದಲನ್ನು ಈ ರೀತಿಯಲ್ಲಿ ಡ್ರೈ ಮಾಡಿಕೊಳ್ಳಿ ಎಂದು ತಮನ್ನಾ ಹೇಳಿದ್ದಾರೆ. ಆದರೆ ಆಕೆ ಪ್ರಮೋಟ್ ಮಾಡುತ್ತಿರುವ ಮಿಷನ್ ಗೂ ಆಕೆ ಶರ್ಟ್ ಬಿಚ್ಚಿ ಪೋಸ್ ಕೊಟ್ಟಿದ್ದಕ್ಕೂ ಏನು ಸಂಬಂಧ ಎಂದು ಪ್ರಶ್ನೆಗಳೂ ಸಹ ಎದುರಾಗುತ್ತಿವೆ. ಗ್ಲಾಮರ್‍ ತೋರಿಸದೇ ಪೋಸ್ಟ್ ಗಳ ಬಗ್ಗೆ ಗಮನ ಹರಿಸುವುದಿಲ್ಲ ಎಂಬ ಕಾರಣದಿಂದ ಆಕೆ ಈ ಬೋಲ್ಡ್ ಪೊಟೋಶೂಟ್ಸ್ ಮಾಡಿಸಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಜೊತೆಗೆ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಸಹ ಆಗುತ್ತಿವೆ. ಜೊತೆಗೆ ಅಭಿಮಾನಿಗಳಿಂದ ಹಾಟ್ ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ.

ಇನ್ನೂ ತಮನ್ನಾ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಭೋಳಾಶಂಕರ್‍ ಸಿನೆಮಾದಲ್ಲಿ, ತಮಿಳಿನಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಜೊತೆಗೆ ಜೈಲರ್‍ ಸಿನೆಮಾದಲ್ಲಿ ಹಾಗೂ ಮಲಯಾಳಂ ನಲ್ಲಿ ಬಂದರಾ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮನ್ನಾ ವಿಜಯ್ ವರ್ಮಾ ಜೊತೆಗೆ ಡೇಟಿಂಗ್ ನಲ್ಲಿರುವುದಾಗಿ ಸುದ್ದಿಗಳೂ ಸಹ ಕೇಳಿಬರುತ್ತಿವೆ.