Film News

ಮಗಳೊಂದಿಗೆ ಪೈಪೋಟಿಗೆ ಬಿದ್ದಂತೆ ಥೈಸ್ ಶೋ ಮಾಡಿದ ಸುರೇಖಾವಾಣಿ, ಮಗಳೊಂದಿಗೆ ಹಾಟ್ ಪೊಟೋಸ್ ಶೇರ್ ಮಾಡಿದ ನಟಿ…!

ತೆಲುಗು ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿ ಪಡೆದುಕೊಂಡ ಬಹುಬೇಡಿಕೆಯುಳ್ಳ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಲ್ಲಿ ಸುರೇಖಾ ವಾಣಿ ಸಹ ಒಬ್ಬರು. ಅನೇಕ ಸಿನೆಮಾಗಳಲ್ಲಿ ಈಕೆ ತಮ್ಮ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಎಂತಹುದೇ ಪಾತ್ರ ನೀಡಿದರು ಆಕೆ ನಿಭಾಯಿಸಬಲ್ಲ ಕಲೆ ಹೊಂದಿದ್ದಾಳೆ. ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಸುರೇಖಾ ಇದೀಗ ಮಗಳೊಂದಿಗೆ ಹಾಟ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಅನೇಕ ಕಾಮೆಂಟ್ ಗಳ ಜೊತೆಗೆ ವೈರಲ್ ಆಗುತ್ತಿವೆ.

ನಟಿ ಸುರೇಖವಾಣಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಸುರೇಖಾವಾಣಿ ಆಕೆಯ ಪುತ್ರಿಯೊಂದಿಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಾ ಸುದ್ದಿಯಾಗುತ್ತಿರುತ್ತಾರೆ. ತಾಯಿ ಮಗಳು ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಹವಾ ಸೃಷ್ಟಿ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಇದೀಗ ಸುರೇಖಾ ವಾಣಿ ತಮ್ಮ ಮಗಳ ಜೊತೆಗೆ ಪೈಪೋಟಿ ನೀಡುವಂತೆ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸುರೇಖಾ ಹಾಗೂ ಆಕೆಯ ಪುತ್ರಿ ಸುಪ್ರಿತಾ ಜೊತೆಗೆ ಥೈಸ್ ಶೋ ಮಾಡಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಇನ್ನೂ ಸುರೇಖಾ ಹಾಗೂ ಸುಪ್ರಿತಾ ಟಾಪ್ ಹಾಗೂ ಶಾರ್ಟ್ ಧರಿಸಿದ್ದಾರೆ. ಈ ಪೊಟೋಗಳಲ್ಲಿ ಅವರಿಬ್ಬರೂ ಕಿಲ್ಲಿಂಗ್ ಲುಕ್ಸ್ ಕೊಟ್ಟಿದ್ದಾರೆ. ಥೈಸ್ ಶೋ ಮಾಡುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಆಕರ್ಷಣೆಯಾಗಿದೆ. ಇನ್ನೂ ಈ ಪೊಟೋಗಳನ್ನು ನೋಡಿದ ಅನೇಕರು ವಿವಿಧ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಕೆಲವರಂತೂ ತುಂಬಾ ಬೋಲ್ಡ್ ಆಗಿಯೇ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೊಬ್ಬರು ನೀವು ತಾಯಿ ಮಗಳಂತೆ ಇಲ್ಲ. ಅಕ್ಕ ತಂಗಿಯರಂತೆ ಇದ್ದೀರಾ ಎಂದು, ಒಂದೆ ತಾಯಿಯ ಮಕ್ಕಳಂತೆ ಇದ್ದಿರಾ ಎಂದೂ, ಈ ಪೊಟೊ ನೋಡಿದ ಬಳಿಕ ಯಾರು ತಾಯಿ ಯಾರು ಮಗಳು ಎಂದೂ ಸಹ ತಿಳಿಯುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಒಬ್ಬರು ಮಾತ್ರ ಥೈಸ್ ತೋರಿಸಲು ಪೈಪೋಟಿ ನೀಡುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ಸುರೇಖಾವಾಣಿ ಕುರಿತಂತೆ ಅನೇಕ ವಿಮರ್ಶೆಗಳೂ ಸಹ ಕೇಳಿಬರುತ್ತಿರುತ್ತದೆ. ಆಕೆ ಧರಿಸುವ ಬಟ್ಟೆಗಳ ಮೇಲೂ ಸಹ ಅನೇಕ ಟೀಕೆಗಳು ಎದುರಾಗುತ್ತಿರುತ್ತವೆ. ಆದರೆ ಅದ್ಯಾವುದಕ್ಕೂ ಆಕೆ ಮನ್ನಣೆ ನೀಡದೇ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಆದರೆ ಇತ್ತಿಚಿಗೆ ಆಕೆಯ ಜೋರು ಸಿನೆಮಾಗಳಲ್ಲಿ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಇನ್ನೂ ಆಕೆಯ ಮಗಳು ಸುಪ್ರೀತಾಳನ್ನು ನಟಿಯಾಗಿ ಪರಿಚಯ ಮಾಡಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

Most Popular

To Top