ಹುಟ್ಟುಹಬ್ಬದ ಪಾರ್ಟಿಯಲ್ಲಿ ಶಾರ್ಟ್ ಡ್ರೆಸ್ ನಲ್ಲಿ ನೆವರ್ ಬಿಪೋರ್ ಎಂಬಂತೆ ಎಂಜಾಯ್ ಮಾಡಿದ ಸುರೇಖಾವಾಣಿ ಪುತ್ರಿ ಸುಪ್ರೀತಾ….!

ತೆಲುಗು ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿ ಪಡೆದುಕೊಂಡ ಬಹುಬೇಡಿಕೆಯುಳ್ಳ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಲ್ಲಿ ಸುರೇಖಾ ವಾಣಿ ಸಹ ಒಬ್ಬರು. ಅನೇಕ ಸಿನೆಮಾಗಳಲ್ಲಿ ಈಕೆ ತಮ್ಮ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುವ ಸುರೇಖಾವಾಣಿ ತನ್ನ ಮಗಳಾದ ಸುಪ್ರೀತಾ ಜೊತೆಗೆ ಜೋರಾಗಿಯೇ ಸದ್ದು ಮಾಡುತ್ತಿರುತ್ತಾರೆ. ಇದೀಗ ಸುಪ್ರೀತಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸುಪ್ರೀತಾ ಶಾರ್ಟ್ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿಗೆ ಸುರೇಖಾವಾಣಿ ಪುತ್ರಿ ಸುಪ್ರೀತಾ ಹುಟ್ಟುಹಬ್ಬ ನಡೆಯಿತು. ಈ ಪಾರ್ಟಿಯನ್ನು ಪಬ್ ನಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ತನ್ನ ಸ್ನೇಹಿತರು ಹಾಗೂ ಹತ್ತಿರದವರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಆಕೆ ತುಂಬಾನೆ ಸದ್ದು ಮಾಡಿದ್ದಾರೆ. ಗಡಿಗಳನ್ನು ದಾಟಿ ಸಖತ್ ಎಂಜಾಯ್ ಮಾಡಿದ್ದಾರೆ. ಸ್ನೇಹಿತರು ತಂದ ಕೇಕ್ ಗಳನ್ನು ಕಟ್ ಮಾಡಿ, ಅವರೊಂದಿಗೆ ಡ್ರಿಂಕ್ಸ್ ಮಾಡುತ್ತಾ, ಡ್ಯಾನ್ಸ್ ಗಳನ್ನು ಮಾಡುತ್ತಾ, ಹಗ್ಸ್, ಕಿಸ್ ಗಳ ಮೂಲಕ ಸದ್ದು ಮಾಡಿದ್ದಾರೆ. ಇನ್ನೂ ತನಗೆ ಯಾರೂ ಅಡ್ಡಿಯಿಲ್ಲ ಎಂಬಂತೆ ತನ್ನ ಜೀವನದಲ್ಲಿ ಇದಕ್ಕಿಂತ ಬೇರೆ ದಿನ ಇಲ್ಲ ಎಂಬಂತೆ ಹುಟ್ಟುಹಬ್ಬ ತುಂಬಾ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಈ ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಸುಪ್ರೀತಾ ಪಿಂಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭುಜಗಳಿಂದ ಕೆಳಗೆ ಇರುವಂತಹ ಸ್ಲೀವ್ ಲೆಸ್ ಗೌನ್ ನಲ್ಲಿ ತುಂಬಾ ಎಂಜಾಯ್ ಮಾಡಿದ್ದಾರೆ. ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುತ್ತಾ ಎಲ್ಲರನ್ನೂ ಹುಚ್ಚೇರುವಂತೆ ಮಾಡಿದ್ದಾರೆ. ಒಟ್ಟಿನಲ್ಲಿ ಸುಪ್ರಿತಾ ತನ್ನ ಹುಟ್ಟುಹಬ್ಬವನ್ನು ತುಂಬಾನೆ ಜೋರಾಗಿ ಆಚರಿಸಿಕೊಂಡಿದ್ದಾರೆ. ಇನ್ನೂ ನಟಿ ಸುರೇಖಾವಾಣಿಗೆ ಮಗಳೆಂದರೇ ತುಂಭಾನೆ ಇಷ್ಟ. ಇಬ್ಬರೂ ಸೇರಿ ಆಗಾಗ ವೆಕೇಷನ್, ಶಾಪಿಂಗ್ ಗೆ ಹೋಗುತ್ತಾ, ಸೋಷಿಯಲ್ ಮಿಡೀಯಾದಲ್ಲಿ ರೀಲ್ಸ್ ಮಾಡುತ್ತಾ ತಾಯಿ ಮಗಳ ಮಾದರಿಯಲ್ಲದೇ ಅಕ್ಕಾ-ತಂಗಿಯಾಗಿ, ಸ್ನೇಹಿತರಾಗಿರುತ್ತಾರೆ. ಇನ್ನೂ ಸುಪ್ರೀತಾ ಪೊಟೋ ನೋಡಿ ಸುರೇಖಾವಾಣಿ ಸಂತೋಷ ತಾಳಲಾರದೇ ಎಮೋಷನಲ್ ಆಗಿದ್ದಾರೆ. ಜೊತೆಗೆ ಅದನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಸುರೇಖಾವಾಣಿ ಹಾಗೂ ಸುಪ್ರೀತಾ ಧರಿಸುವಂತಹ ಬಟ್ಟೆಗಳ ಕಾರಣದಿಂದ ಟ್ರೋಲ್ಸ್ ಗಳಿಗೆ ತುತ್ತಾಗುತ್ತಿರುತ್ತಾರೆ. ಮಗಳಂತೆ ಸುರೇಖಾವಾಣಿ ಸಹ ಶಾರ್ಟ್ ಡ್ರೆಸ್ ಗಳನ್ನು ಧರಿಸುವ ಕಾರಣದಿಂದ ಆಕೆಯನ್ನು ಟ್ರೋಲ್ ಮಾಡುತ್ತಿರುತ್ತಾರೆ. ಜೊತೆಗೆ ಟ್ರೋಲರ್‍ ಗಳಿಗೂ ಸಹ ಸರಿಯಾಗಿಯೇ ಕೌಂಟರ್‍ ನೀಡುತ್ತಿರುತ್ತಾರೆ. ಇನ್ನೂ ಸುರೇಖಾವಾಣಿ ಸುಮಾರು ದಿನಗಳ ಬಳಿಕ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸಿದ್ದಾರೆ.