Film News

ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಹಡಗಿನಲ್ಲಿ ಕುಳಿತು ಎದೆಯ ಸೌಂದರ್ಯ ಶೋ ಮಾಡಿದ ಸುಪ್ರಿತಾ, ಹಾಟ್ ಪೋಸ್ ಕೊಟ್ಟ ಸುರೇಖಾವಾಣಿ ಪುತ್ರಿ…!

ತೆಲುಗು ಸಿನಿರಂಗದಲ್ಲಿ ತಮ್ಮದೇ ಆದ ಖ್ಯಾತಿ ಪಡೆದುಕೊಂಡ ಬಹುಬೇಡಿಕೆಯುಳ್ಳ ಕ್ಯಾರೆಕ್ಟರ್‍ ಆರ್ಟಿಸ್ಟ್ ಗಳಲ್ಲಿ ಸುರೇಖಾ ವಾಣಿ ಸಹ ಒಬ್ಬರು. ಅನೇಕ ಸಿನೆಮಾಗಳಲ್ಲಿ ಈಕೆ ತಮ್ಮ ನಟನೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಇನ್ನೂ ಸುರೇಖಾವಾಣಿ ಹಾಗೂ ತನ್ನ ಪುತ್ರಿ ಸುಪ್ರೀತಾ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರನ್ನು ನೋಡಿದರೇ ಅಮ್ಮ ಮಗಳು ಎಂಬಂತೆ ಕಾಣುವುದಿಲ್ಲ. ಕೆಲವೊಮ್ಮೆ ಪೈಪೋಟಿಗೆ ಬಿದ್ದಂತೆ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ನಟಿ ಸುರೇಖಾ ವಾಣಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸ್ಕಿನ್ ಶೋ ಮಾಡುತ್ತಿದ್ದಾರೆ. ಗ್ಲಾಮರಸ್ ಹಿರೋಯಿನ್ ಗಳಂತೆ ಸ್ಕಿನ್ ಶೋ ಮಾಡುತ್ತಿರುತ್ತಾರೆ.  ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಎಷ್ಟೆ ಟ್ರೋಲ್ ಗಳು ಎದುರಾದರೂ ಸಹ ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪೊಟೋಶೂಟ್ಸ್ ಹಂಚಿಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ. ಇನ್ನೂ ಸುರೇಖಾ ವಾಣಿ ಪುತ್ರಿ ಸುಪ್ರೀತಾ ಸಹ ಸೋಷಿಯಲ್ ಮಿಡಿಯಾ ಮೂಲಕ ನಟಿಯರಂತೆ ತುಂಬಾ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಸುಪ್ರೀತಾ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿರುತ್ತಾರೆ. ರೀಲ್ಸ್ ಗಳು, ಪೊಟೋಗಳ ಮೂಲಕ ಎಲ್ಲರನ್ನೂ ಆಕರ್ಷಣೆ ಮಾಡುತ್ತಿರುತ್ತಾರೆ. ಇನ್ನೂ ಸುರೇಖಾವಾಣಿ ಹಾಗೂ ಸುಪ್ರಿತಾರವರ ಕೆಲವೊಂದು ವಿಡಿಯೋಗಳನ್ನು ನೋಡಿದರೇ ಅವರು ತಾಯಿ ಮಗಳು ಎಂದುಕೊಳ್ಳುವುದಿಲ್ಲ. ಅಕ್ಕ ತಂಗಿ ಎಂದುಕೊಂಡಿದ್ದಾರೆ ಎಂದು ಅವರ ಫಾಲೋವರ್ಸ್ ಹೇಳುತ್ತಿರುತ್ತಾರೆ.

ಇನ್ನೂ ಸುಪ್ರಿತಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಪೊಟೋಗಳಲ್ಲಿ ಸುಪ್ರಿತಾ ಹಡಗಿನಲ್ಲಿ ಕುಳಿತು ಪ್ರಯಾಣಿಸುತ್ತಿರುವಂತೆ ಪೋಸ್ ಕೊಟ್ಟಿದ್ದಾರೆ. ಸ್ಲೀವ್ ಲೆಸ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯವನ್ನು ಶೋ ಮಾಡಿದ್ದಾರೆ. ಆಕೆಯ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿವೆ. ಇನ್ನೂ ಪೊಟೋಗಳನ್ನು ನೋಡಿದ ಫಾಲೋವರ್ಸ್‌ಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಿನ್ನ ಸೌಂದರ್ಯತುಂಬಾ ಚೆನ್ನಾಗಿದೆ ಎಂದು ಎದೆಯ ಸೌಂದರ್ಯವನ್ನು ಉದ್ದೇಶವಾಗಿಟ್ಟುಕೊಂಡು ಹಾಟ್ ಕಾಮೆಂಟ್ ಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇಅಲ್ಲದೇ ಆಕೆಯ ಈ ಹಾಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಸುಪ್ರೀತಾ ಸಹ ಲೇಚಿಂದಿ ಮಹಿಳಾ ಲೋಕಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪ್ರತಿನಿತ್ಯ ಒಂದಲ್ಲ ಒಂದು ಪೋಸ್ಟ್ ಮೂಲಕ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ಆಕೆ ಹಂಚಿಕೊಳ್ಳುವ ಹಾಟ್ ಪೊಟೋಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತವೆ. ಇನ್ನೂ ಆಕೆಯ ಬಗ್ಗೆ ನೆಗೆಟೀವ್ ಕಾಮೆಂಟ್ಸ್ ಮಾಡಿದವರ ವಿರುದ್ದ ಸ್ಟ್ರಾಂಗ್ ಆಗಿಯೇ ಕೌಂಟರ್‍ ನೀಡುತ್ತಿರುತ್ತಾರೆ.

Most Popular

To Top