Film News

ವೈರಲ್ ಆದ ಸುರೇಖಾ ವಾಣಿ ಸೆಲ್ಫಿ ವಿಡಿಯೋ, ಸ್ಟಾರ್ ನಟಿಯೊಂದಿಗೆ ಕಂಪೇರ್ ಮಾಡಿದ ಅಭಿಮಾನಿಗಳು….!

ಸಿನಿರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಣ್ಣ ಪುಟ್ಟ ಕಲಾವಿದರೂ ಸಹ ದೊಡ್ಡದಾಗಿಯೇ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಸೀನಿಯರ್‍ ಕಲಾವಿದರಾದ ಪ್ರಗತಿ, ಹೇಮಾ ಮೊದಲಾದವರು ಸಖತ್ ಹಾಟ್ ಆಗಿ ಸೋಷಿಯಲ್ ಮಿಡಿಯಾ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಈ ಸಾಲಿಗೆ ಸೀನಿಯರ್‍ ನಟಿ ಸುರೇಖಾವಾಣಿ ಸಹ ಸೇರುತ್ತಾರೆ. ಇತ್ತೀಚಿಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ಸೀನಿಯರ್‍ ಕಲಾವಿದರು ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರಸ್ ಪೋಸ್ ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಯಂಗ್ ನಟಿಯರನ್ನೂ ಮೀರಿಸುವಂತೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಶಾರ್ಟ್ ಡ್ರೆಸ್ ಗಳನ್ನು ಧರಿಸಿ ಎಲ್ಲರನ್ನೂ ಆಶ್ವರ್ಯಕ್ಕೆ ಗುರಿ ಮಾಡುತ್ತಿರುತ್ತಾರೆ. ಸುರೇಖಾವಾಣಿ ಈ ಸಾಲಿನಲ್ಲಿ ಮೊದಲಿನಲ್ಲಿರುತ್ತಾರೆ. ಯಂಗ್ ನಟಿಯರನ್ನೂ ಮೀರಿಸುವಂತೆ ಆಕೆ ತುಂಬಾನೆ ಗ್ಲಾಮರಸ್ ಆಗಿ ಪೋಸ್ ಕೊಡುತ್ತಿರುತ್ತಾರೆ. ರೀಲ್ಸ್ ಗಳು, ವಿಡಿಯೋಗಳು, ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಿನೆಮಾಗಳಲ್ಲಿ ಸಂಪ್ರದಾಯಬದ್ದವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ಆಕೆ ತನ್ನ ಪುತ್ರಿಯೊಂದಿಗೆ ಪೈಪೋಟಿಗೆ ಬೀಳುವಂತೆ ಹಾಟ್ ಪೊಟೋಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಲಿ ಇತ್ತೀಚಿಗೆ ಸೆಲ್ಫಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಆಕೆ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಹಾಡೊಂದಕ್ಕೆ ಆಕೆ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ ನಲ್ಲಿ ಸುರೇಖಾ ಸ್ಟಾರ್‍ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಹೊರಬರುತ್ತಿದ್ದಂತೆ ಆಕೆಯ ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಗಳ ಮೂಲಕ ವೈರಲ್ ಮಾಡುತ್ತಿದ್ದಾರೆ. ಇನ್ನೂ ಅನೇಕರು ಆಕೆಯ ಸೌಂದರ್ಯಕ್ಕೆ ಫಿದಾ ಆಗಿದ್ದು, ಹೊಗಳುತ್ತಿದ್ದಾರೆ. ಅದರಲ್ಲೊಬ್ಬರು ನಿಮ್ಮ ಸೌಂದರ್ಯದ ಮುಂದೆ ಸಮಂತಾ ಸಹ ಕಡಿಮೆ ಎಂದು ಹೊಗಳಿದ್ದಾರೆ. ಇನ್ನೂ ಆಕೆಯ ವಿಡಿಯೋ ವೈರಲ್ ಆಗುತ್ತಿದ್ದು, ಕೆಲವರು ಟ್ರೋಲ್ ಸಹ ಮಾಡುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಸುರೇಖಾ ತನ್ನ ಮಗಳಾದ ಸುಪ್ರೀತಾರೊಂದಿಗೆ ಹಾಟ್ ಪೊಟೋ ಒಂದನ್ನು ಹಂಚಿಕೊಂಡಿದ್ದರು. ಈ ಪೊಟೋದಲ್ಲಿ ತಮ್ಮ ಥೈಸ್ ಶೋ ಮಾಡಿದ್ದಾರೆ. ಅಂದರೇ ಶಾರ್ಟ್ ಡ್ರೆಸ್ ಧರಿಸಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸುರೇಖಾ ಹಂಚಿಕೊಂಡ ಈ ಪೊಟೋಗಳಿಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ಮಗಳಿಗೆ ಪೈಪೋಟಿ ನೀಡುವಂತಿದೆ ನಿಮ್ಮ ಲುಕ್ಸ್ ಎಂದು ಕಾಮೆಂಟ್ ಗಳನ್ನು ಸಹ ಮಾಡಿದ್ದರು.

Most Popular

To Top