ಬೌಂಡರಿಗಳನ್ನು ಮೀರಿ ದೇಹದ ಮೈಮಾಟ ತೋರಿದ ಸುರೇಖಾವಾಣಿ ಪುತ್ರಿ ಸುಪ್ರಿತಾ, ಸೋಷಿಯಲ್ ಮಿಡಿಯಾದಲ್ಲಿ ಬ್ಲಾಸ್ಟ್ ಆದ ಪೊಟೋಸ್…..!

Follow Us :

ಟಾಲಿವುಡ್ ನಟಿ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ಸುರೇಖಾವಾಣಿ ಹಾಗೂ ಆಕೆಯ ಪುತ್ರಿ ಸುಪ್ರಿತಾ ಮಾಡುವ ರೀಲ್ಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತವೆ. ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಹಾಟ್ ಟ್ರೀಟ್ ನೀಡುತ್ತಿರುತ್ತಾರೆ. ಸಿನೆಮಾ ನಟಿಯರಿಗಿಂತಲೂ ತಾನು ಕಡಿಮೆಯಿಲ್ಲ ಎಂಬಂತೆ ಹಾಟ್ ಆಗಿ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಸುಪ್ರೀತಾ ಬೌಂಡರಿಗಳನ್ನು ಮೀರಿ ಬೋಲ್ಡ್ ಶೋ ಮಾಡಿದ್ದಾರೆ. ಆಕೆಯ ಲೇಟೆಸ್ಟ್ ಪೊಟೋಗಳೂ ಸೋಷಿಯಲ್ ಮಿಡಿಯಾದಲ್ಲಿ ಬ್ಲಾಸ್ಟ್ ಆಗುತ್ತಿವೆ.

ಟಾಲಿವುಡ್ ನ ಅನೇಕ ಸಿನೆಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿ ಫೇಂ ಪಡೆದುಕೊಂಡ ಕ್ಯಾರೆಕ್ಟರ್‍ ಆರ್ಟಿಸ್ಟ್ ಸುರೇಖಾವಾಣಿ ಸೋಷಿಯಲ್ ಮಿಡಿಯಾದಲ್ಲಂತೂ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಸದಾ ಸುದ್ದಿಯಾಗುತ್ತಿರುತ್ತಾರೆ. ಸುರೇಖಾವಾಣಿಗೆ ಸುಪ್ರಿತಾ ಎಂಬ ಮಗಳೂ ಸಹ ಇದ್ದಾಳೆ. ಇಬ್ಬರೂ ಶಾಪಿಂಗ್ ಗೆ ಹೋಗುತ್ತಾ, ವೆಕೇಷನ್ ಗೆ ಹೋಗುತ್ತಾ ಸದಾ ಪೊಟೋಶೂಟ್ಸ್ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಅವರು ಹಂಚಿಕೊಳ್ಳುವ ಪೊಟೋಗಳು, ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ತಾಯಿ-ಮಗಳು ಸಹ ಸದಾ ಟ್ರೋಲಿಂಗ್ ಆಗುತ್ತಿರುತ್ತಾರೆ. ಜೊತೆಗೆ ಟ್ರೋಲರ್‍ ಗಳಿಗೆ ಕೌಂಟರ್‍ ಎಂಬಂತೆ ಮತಷ್ಟು ಸದ್ದು ಮಾಡುತ್ತಿರುತ್ತಾರೆ. ಇನ್ನೂ ಕೆಲವೊಮ್ಮೆ ತಾಯಿ ಮಗಳು ಪೈಪೋಟಿಗೆ ಬಿದ್ದಂತೆ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನೂ ಸುರೇಖಾವಾಣಿ ಪುತ್ರಿ ಸುಪ್ರಿತಾ ಸಹ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ನಟಿಯರಂತೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ತುಂಬಾ ಎಕ್ಸ್ ಪೋಸ್ ಮಾಡುತ್ತಾ ಮಾದಕ ನೋಟ ಬೀರಿದ್ದಾರೆ. ಎದ್ದು ಬರುತ್ತಿರುವ ಎದೆಯ ಸೌಂದರ್ಯದ ಮೂಲಕ ಯುವಕರನ್ನು ಕಟ್ಟಿ ಹಾಕಿದ್ದಾರೆ. ಬ್ಯೂಟಿಪುಲ್ ಆಗಿರುವ ಲೆಹಂಗಾದಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬ್ಲಾಸ್ಟ್ ಆಗುತ್ತಿವೆ. ಅಭಿಮಾನಿಗಳು, ಫಾಲೋವರ್ಸ್‌ಗಳು, ನೆಟ್ಟಿಗರು ಹಾಟ್ ಅಂಡ್ ಬೋಲ್ಡ್ ಕಾಮೆಂಟ್ಸ್ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಸುಪ್ರೀತಾ ಸ್ಟಾರ್‍ ನಟಿಯರಂತೆ ಬೋಲ್ಡ್ ಆಗಿಯೇ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸದ್ಯ ಸಣ್ಣ ಪುಟ್ಟ ಮ್ಯೂಜಿಕ್ ವಿಡಿಯೋಗಳ ಮೂಲಕ ಫಾಲೋವರ್ಸ್‌ಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ಶೀಘ್ರದಲ್ಲೇ ಆಕೆ ಸಿನೆಮಾಗಳಲ್ಲೂ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನೆಮಾಗಳಲ್ಲಿ ಎಂಟ್ರಿ ಕೊಡುವ ನಿಟ್ಟಿನಲ್ಲೇ ಸುಪ್ರೀತಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮೇಕರ್ಸ್ ಗಳನ್ನು ಆಕರ್ಷಣೆ ಮಾಡುತ್ತಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.