Film News

ಮೂಗುತಿ ಧರಿಸಿ, ಸೀರೆಯಲ್ಲಿ ನೆವರ್ ಬಿಪೋರ್ ಅನ್ನೋ ಹಾಗೆ ಸ್ಟನ್ನಿಂಗ್ ಪೋಸ್ ಕೊಟ್ಟ ಸ್ಟಾರ್ ಕಿಡ್ ಜಾನ್ವಿ ಕಪೂರ್….!

ಬಾಲಿವುಡ್ ನಲ್ಲಿ ಸೋಷಿಯಲ್ ಮಿಡಿಯಾ ಸೆನ್ಷೇಷನ್ ಎಂತಲೇ ಖ್ಯಾತಿ ಪಡೆದುಕೊಂಡ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತಲೂ ಸೋಷಿಯಲ್ ಮಿಡಿಯಾ ಮೂಲಕ ಹೆಚ್ಚು ಫೇಂ ಪಡೆದುಕೊಂಡ ನಟಿಯಾಗಿದ್ದಾರೆ ಎಂದರೇ ತಪ್ಪಾಗಲಾರದು. ಸ್ಟಾರ್‍ ನಟಿ, ಅತಿಲೋಕ ಸುಂದರಿ ದಿವಂಗತ ಶ್ರೀದೇವಿಯವರ ಮುದ್ದಿನ ಮಗಳಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈ ಬ್ಯೂಟಿಗೆ ಇನ್ನೂ ಬಿಗ್ ಬ್ರೇಕ್ ನೀಡುವಂತಹ ಸಿನೆಮಾ ಸಿಕ್ಕಿಲ್ಲ ಎನ್ನಬಹುದಾಗಿದೆ. ಇನ್ನೂ ಸೊಷಿಯಲ್ ಮಿಡಿಯಾದಲ್ಲಿ ಸದಾ ಸದ್ದು ಮಾಡುವ ಈಕೆ ಇದೀಗ ನೆವರ್‍ ಬಿಪೋರ್‍ ಅನ್ನೋ ಹಾಗೆ ಸೀರೆಯನ್ನುಟ್ಟು ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ.

ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಗ್ಲಾಮರ್‍ ಶೋ ಗೆ ಕೇರಾಫ್ ಅಡ್ರೆಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಗಿರಿಜನ ಮಹಿಳೆಯಂತೆ ಆಕೆ ಪೋಸ್ ಕೊಟ್ಟಿದ್ದು, ನೆವರ್‍ ಬಿಪೋರ್‍ ಅನ್ನೋ ಹಾಗೆ ಕಾಣಿಸಿಕೊಂಡಿದ್ದಾರೆ. ಇನ್ನೂ ಜಾನ್ವಿ ಕಪೂರ್‍ ಇಂಟರ್‍ ನೆಟ್ ನಲ್ಲಿ ಕಾಣಿಸಿಕೊಂಡರೇ ಸಾಕು ಆಕೆಯ ಪೊಟೋಗಳನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿರುತ್ತಾರೆ. ಜೊತೆಗೆ ಆಕೆಯ ಅಪ್ಡೇಟ್ ಗಾಗಿಯೇ ಇಂಟರ್‍ ನೆಟ್ ನಲ್ಲಿ ಒಂದು ವರ್ಗ ಕಾಯುತ್ತಿರುತ್ತದೆ ಎಂದರೇ ತಪ್ಪಾಗಲಾರದು. ಸದಾ ಹಾಟ್ ಪೋಸ್ ಗಳ ಮೂಲಕ, ಮೈಂಡ್ ಬ್ಲಾಕ್ ಆಗುವಂತಹ ಔಟ್ ಫಿಟ್ ನಲ್ಲಿ ಕಾಣಿಸಿಕೊಳ್ಳುತ್ತಾ ತನ್ನ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನೂ ಸಹ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿರುತ್ತಾರೆ. ಇದೀಗ ಆಕೆ ಗಿರಿಜನ ಯುವತಿಯಂತೆ ಕಾಣಿಸಿಕೊಂಡಿದ್ದಾರೆ.

ನಟಿ ಜಾನ್ವಿ ಕಪೂರ್‍ ಮೊದಲ ಬಾರಿಗೆ ಈ ರೀತಿಯ ಪೊಟೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಎಂದೂ ಕಾಣದ ರೀತಿಯಲ್ಲಿ ಜಾನ್ವಿ ಕಪೂರ್‍ ಕಾಣಿಸಿಕೊಂಡಿದ್ದಾರೆ. ಗಿರಿಜನ ಮಹಿಳೆಯಂತೆ ಸೀರೆಯನ್ನುಟ್ಟು, ಮೂಗುತಿ ಇಟ್ಟುಕೊಂಡು ದರ್ಶನ ಕೊಟ್ಟಿದ್ದಾರೆ. ಟಾಪ್ ಸೌಂದರ್ಯ ಹಾಗೂ ಸೊಂಟದ ಸೊಬಗನ್ನು ಶೋ ಮಾಡುತ್ತಾ ಅನೇಕರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತಿದ್ದಾರೆ. ಇನ್ನೂ ಬ್ಲೌಜ್ ಲೆಸ್ ಆಗಿರುವ ಕಾರಣ ಟಾಪ್ ಸೌಂದರ್ಯ ಹಾಗೂ ಮೂಗುತಿ ಧರಿಸಿದ ಕಾರಣ ಆಕೆಯ ಗ್ಲಾಮರ್‍ ಮತಷ್ಟು ಏರಿದೆ ಎನ್ನಲಾಗುತ್ತಿದೆ. ಇದೆಲ್ಲದರ ಜೊತೆಗೆ ಆಕೆಯ ಮತ್ತೇರಿಸುವ ಲುಕ್ಸ್ ಆಕೆಯ ಅಭಿಮಾನಿಗಳನ್ನು ಮಂತ್ರಮುಗ್ದರನ್ನಾಗಿ ಮಾಡುತ್ತಿದೆ. ಇನ್ನೂ ಜಾನ್ವಿ ಮೊದಲ ಬಾರಿಗೆ ಈ ಮಾದರಿಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ಪೊಟೋಗಳು ಮತಷ್ಟು ವೈರಲ್ ಆಗುತ್ತಿವೆ.

ಇನ್ನೂ ಜಾನ್ವಿ ಈ ಪೊಟೋಗಳನ್ನು ಹಂಚಿಕೊಂಡ ಕಡಿಮೆ ಸಮಯದಲ್ಲೇ ಮಿಲಿಯನ್ ಗಟ್ಟಲೇ ಲೈಕ್ಸ್ ಗಳನ್ನು ಪಡೆದುಕೊಳ್ಳುತ್ತಿದೆ ಜೊತೆಗೆ ಹಾಟ್ ಅಂಡ್ ಫೈರಿಂಗ್ ಕಾಮೆಂಟ್ ಗಳ ಸುರಿಮಳೆಯಾಗುತ್ತಿದೆ. ಸದ್ಯ ಬಾಲಿವುಡ್ ನಲ್ಲಿ ಆಕೆ ಅನೇಕ ಆಫರ್‍ ಗಳನ್ನು ಹೊಂದಿದ್ದಾರೆ. ಇನ್ನೂ ಆಕೆ ಶೀಘ್ರದಲ್ಲೇ ಟಾಲಿವುಡ್ ಸಿನೆಮಾಗಳಲ್ಲೂ ಸಹ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಜೂನಿಯರ್‍ ಎನ್.ಟಿ.ಆರ್‍ ರವರ ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಇನ್ನೂ ಅಧಿಕೃತವಾದ ಮಾಹಿತಿ ಬಂದಿಲ್ಲ.

Most Popular

To Top