ಶಾರ್ಟ್ ನಿಕ್ಕರ್ ಧರಿಸಿ ಕ್ಯೂಟ್ ಅಂಡ್ ಫನ್ನಿ ಪೋಸ್ ಕೊಟ್ಟ ಅನಸೂಯ, ಥೈಸ್ ಶೋ ಮೂಲಕ ಗ್ಲಾಮರ್ ಟ್ರೀಟ್ ಕೊಟ್ಟ ಬ್ಯೂಟಿ….!

Follow Us :

ತೆಲುಗು ಸಿನಿರಂಗದ ಸ್ಟಾರ್‍ ಬ್ಯೂಟಿ ಅನಸೂಯ ಭಾರದ್ವಾಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಾದಿಯಲ್ಲೇ ಆಕೆ ಅನ್ ಪ್ರೊಫೆಷನಲ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಶಾರ್ಟ್ ನಿಕ್ಕರ್‍ ಧರಿಸಿ ಮನೆಯಲ್ಲಿ ಕ್ಯೂಟ್ ಅಂಡ್ ಫನ್ನಿಯಾಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮೇಕಪ್ ಇಲ್ಲದೇ ನ್ಯಾಚುರಲ್ ಆಗಿ ಕಾಣಿಸಿಕೊಂಡು ಗ್ಲಾಮರಸ್ ಟ್ರೀಟ್ ಕೊಟ್ಟಿದ್ದಾರೆ.

ಇನ್ನೂ ನಟಿ ಅನಸೂಯ ಈ ಹಿಂದೆ ಪ್ರೊಫೆಷನಲ್ ಆಗಿಯೇ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದರು. ಆದರೆ ಇತ್ತಿಚಿಗೆ ಆಕೆ ತನ್ನ ವೈಯುಕ್ತಿಕ ವಿಚಾರಗಳನ್ನೂ ಸಹ ಹೆಚ್ಚು ಶೇರ್‍ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಆಕೆ ಹಂಚಿಕೊಂಡ ಕಾಮೆಂಟ್ ಇದೀಗ ಹಾಟ್ ಟಾಪಿಕ್ ಆಗುತ್ತಿದೆ. ಥಿಕ್ ಥೈಸ್, ಥಿನ್ ಪೇಷನ್ಸ್ ಎಂದು ಅನಸೂಯ ಟೀ ಶರ್ಟ್ ಮೇಲೆ ಇದೆ. ಈ ಕೋಟ್ ಓದಿ ಎಂದು ಅನಸೂಯ ತನ್ನ ಪೊಟೋಗಳಿಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನೂ ಟೀ ಶರ್ಟ್‌ಗೆ ಸಿಂಕ್ ಆಗುವಂತೆ ಪ್ಯಾಂಟ್ ಲೆಸ್ ಆಗಿ ಥೈಸ್ ಶೋ ಮಾಡುತ್ತಾ ಹಾಟ್ ಪೋಸ್ ಕೊಟ್ಟಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಅನಸೂಯ ಈ ಧೈರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನಸೂಐ ಪೊಟೋಗಳನ್ನುಜೂಮ್ ಮಾಡಿ ಆಕೆಯ ತೊಡೆಯ ಮೇಲಿರುವ ಹುಟ್ಟು ಮಚ್ಚೆಗಳನ್ನು ಸಹ ಹುಡುಕುತ್ತಿದ್ದಾರಂತೆ. ಈ ಪೊಟೋಶೂಟ್ಸ್ ಕಾಮೆಂಟ್ ಬಾಕ್ಸ್ ನಲ್ಲಿ ಇದೇ ಸುದ್ದಿ ವೈರಲ್ ಆಗುತ್ತಿದೆ. ಇನ್ನೂ ನೀವು ಕೊನೆಯದಾಗಿ ಕಾಣಿಸಿಕೊಂಡ ರಂಗಮಾರ್ತಾಂಡ ಸಿನೆಮಾದಲ್ಲಿನ ಪಾತ್ರಕ್ಕೂ ಈಗ ಹಂಚಿಕೊಂಡ ಪೊಟೋಗಳಿಗೂ ಏನಾದರೂ ಸಂಬಂಧ ಇದೆಯೇ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಅನಸೂಯ ಪೊಟೋಶೂಟ್ಸ್ ಸೋಷಿಯಲ್ ಮಿಡಿಯಾವನ್ನು ಶೇಕ್ ಮಾಡುತ್ತಿದೆ. ಆಕೆಯ ಪೊಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.  ಅನಸೂಯ ಮಾತ್ರ ಬೇರೆಯವರಿಗಿಂತಲೂ ಸ್ಪೇಷಲ್ ಆಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಾ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ.

ಆಂಕರ್‍ ಮೂಲಕ ಕೆರಿಯರ್‍ ಪ್ರಾರಂಭಿಸಿದ ನಟಿ ಅನಸೂಯ ಸದ್ಯ ತನ್ನ ಪುಲ್ ಪೋಕಸ್ ಸಿನೆಮಾಗಳ ಮೇಲೆ ಇಟ್ಟಿದ್ದಾರೆ. ನಟಿಯಾಗಿ ಆಕೆಗೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳೂ ಸಹ ಹರಿದುಬರುತ್ತಿವೆ. ಇನ್ನೂ ಆಕೆ ಒಂದು ಕಾಲ್ ಶೀಟ್ ಗೆ ಬರೊಬ್ಬರಿ ಮೂರು ಲಕ್ಷ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರಂತೆ. ಇನ್ನೂ ಅನಸೂಯಗೆ ಪುಷ್ಪಾ ಸಿನೆಮಾ ಮತಷ್ಟು ಕ್ರೇಜ್ ತಂದುಕೊಟ್ಟಿದ್ದು, ಈ ಸಿನೆಮಾದಲ್ಲಿ ಆಕೆ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಪುಷ್ಪಾ-2 ಸಿನೆಮಾದಲ್ಲೂ ಸಹ ಅನಸೂಯ ನಟಿಸುತ್ತಿದ್ದು, ಆಕೆಯ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.